ಬತ್ತಿಯಲ್ಲಿರುವ
ಪ್ರತಿ ಎಳೆಯಲ್ಲು
ಅಡಗಿ ಕುಳಿತಿದೆ
ಬೆಳಕಿನ ಕಿರಣ
ಎಣ್ಣೆಯಲ್ಲಿರುವ
ಪ್ರತಿ ಕಣದಲ್ಲು
ತುಡಿಯುತ್ತಿದೆ
ಬೆಳಕಿನ ಹೂರಣ
ಮಣ್ಣಿನ ಹಣತೆಯ
ಹಾಸಿಗೆಯಲ್ಲಿ
ಎಣ್ಣೆ ಬತ್ತಿ ಬೆರೆತು
ಬಿರಿಯುತ್ತಿದೆ
ಬಿರುಸು ಬಾಣ
*****
ಬತ್ತಿಯಲ್ಲಿರುವ
ಪ್ರತಿ ಎಳೆಯಲ್ಲು
ಅಡಗಿ ಕುಳಿತಿದೆ
ಬೆಳಕಿನ ಕಿರಣ
ಎಣ್ಣೆಯಲ್ಲಿರುವ
ಪ್ರತಿ ಕಣದಲ್ಲು
ತುಡಿಯುತ್ತಿದೆ
ಬೆಳಕಿನ ಹೂರಣ
ಮಣ್ಣಿನ ಹಣತೆಯ
ಹಾಸಿಗೆಯಲ್ಲಿ
ಎಣ್ಣೆ ಬತ್ತಿ ಬೆರೆತು
ಬಿರಿಯುತ್ತಿದೆ
ಬಿರುಸು ಬಾಣ
*****
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
"People are trying to work towards a good quality of life for tomorrow instead of living for today, for many… Read more…
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…