ನಾದ ಖುದಾಕಾ ಯಾದ ಮಹಮ್ಮದ
ಬೇಧ ಸಮಝ ನಾ ಧ್ಯಾನಮತ್‍ವೋ || ಪ ||
ಏದೋ ಬಾಜತೆ ಬಾಮ್ಮನ ಜ೦ಗಮ
ಏದೋನೋ ಆದಮ್ಮಕಾ ಜದಕಾ || ೧ ||
ದಿಲ್‍ಮನೆ ಕಲ್ಮಾ ಕಲ್ಮನೆ ಕಹೆನಾ
ಗುಲ್‌ದರವಾಹಿದ ಫಿಲ್‍ಚಮನಕಾ || ೨ ||
ಬೋಲ್ ಜುಬಾನಸಿ ನಾ ಧ್ಯಾನಸಿ
ಚಾಲ್ ಚಲೇ ತೋ ಶಿಶುನಾಳ ಮತವೋ || ೩ ||
*****
ನಾದ ಖುದಾಕಾ ಯಾದ ಮಹಮ್ಮದ
ಬೇಧ ಸಮಝ ನಾ ಧ್ಯಾನಮತ್‍ವೋ || ಪ ||
ಏದೋ ಬಾಜತೆ ಬಾಮ್ಮನ ಜ೦ಗಮ
ಏದೋನೋ ಆದಮ್ಮಕಾ ಜದಕಾ || ೧ ||
ದಿಲ್‍ಮನೆ ಕಲ್ಮಾ ಕಲ್ಮನೆ ಕಹೆನಾ
ಗುಲ್‌ದರವಾಹಿದ ಫಿಲ್‍ಚಮನಕಾ || ೨ ||
ಬೋಲ್ ಜುಬಾನಸಿ ನಾ ಧ್ಯಾನಸಿ
ಚಾಲ್ ಚಲೇ ತೋ ಶಿಶುನಾಳ ಮತವೋ || ೩ ||
*****
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…
ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…