ಹನಿಗವನ ಉಮರನ ಒಸಗೆ – ೧೭ ಡಿ ವಿ ಗುಂಡಪ್ಪ May 14, 2024March 31, 2024 ಇಂದಿಗೆಂದಾಯಾಸಪಡುವಂಗಮಂತಿರದೆ ನಾಳೆಯಿನ್ನೇನೆಂದು ಕೇಳ್ವಂಗಮಿಂತು ಕತ್ತಲೆಯ ಗೋಪುರದ ಗುರು ಸಾರ್‍ವನ್ : "ಎಲೆ ಮರುಳೆ! ಇರದು ಸೊಗಮಿತ್ತ, ನಿನಗಿರದದತ್ತಾನುಂ." ***** Read More
ಕವಿತೆ ಮೋಡಿ ಹಲವು ತಿರುಮಲೇಶ್ ಕೆ ವಿ May 14, 2024April 27, 2024 ಮೋಡಿ ಹಲವು ಮಾಯೆ ಹಲವು ಮೋಡಿಕಾರನೊಬ್ಬನೇ ಮಾಯಕಾರನೊಬ್ಬನೇ ಚಿತ್ರ ಹಲವು ಬಣ್ಣ ಹಲವು ಚಿತ್ರಕರನೊಬ್ಬನೇ ಎಂಥ ಚಿತ್ರ ರಚಿಸುತಾನೆ ಬಾನಿನಂಥ ಮೋಡದಂಥ ಬೆಟ್ಟದಂಥ ಕಣಿವೆಯಂಥ ಹೂದೋಟದಂಥ ವನದಂಥ ಸೂರ್‍ಯೋದಯ ಸೂರ್‍ಯಾಸ್ತ ಬೆಳಗು ಬೈಗು ಸಂಧ್ಯೆಯಂಥ... Read More
ಕವಿತೆ ಶರಾವತೀ ಜಲಪಾತ ನಿರ್ಘೋಷ ಪು ತಿ ನರಸಿಂಹಾಚಾರ್ May 14, 2024April 9, 2024 ಜಗವೆ ಯಾತ್ರಿಕನಾಗೆ ಚೆಲುವ ದೇವಿಗೆ ಹರಸಿ, ಚೇತನದ ಸೌಂದರ್ಯದೀಪ್ಸಿತವ ಸಲಿಸುವೀ ಪಾತದದ್ಭುತ ಭೀಮಕಾಂತ ಕಮನೀಯತೆಗೆ ಬಗೆ ಸೋತುದಂತಿರಲಿ, ಕಣ್ಣಾಸೆ ಮಿಕ್ಕಿರಲಿ; ಆಲಿಸಾದೊಡೆ, ಕೆಳೆಯ, ನಿನ್ನಾತ್ಮವರಳುವೊಡೆ, ಈ ನದಿಯ ಚಿತ್ರತರ ಭ್ರಗುಪತನ ಘೋಷವನು- ಮೌನದಳತೆಗೆ ಶಬ್ದ... Read More