ಉಮರನ ಒಸಗೆ – ೧೩

ಮರೆಯದಿರು ; ನಮ್ಮ ಪೂರ್‍ವಿಕರು, ಸಂಮಾನಿತರು, ಕಾಲ ವಿಧಿಗಳವರ್‍ಗೆ ಪೇಯಗಳ ನೀಯೆ, ಸಂದನಿತನಾದರದಿ ಕುಡಿ ಕುಡಿದು ಬೇಡೆನದೆ, ಅದು ಮುಗಿಯೆ, ಮೈದಣಿಯೆ, ಮಲಗಿ ಬಾಯ್ಬಿಗಿದರ್. *****
ಹೆದರಿಕೆ ಯಾಕೆ?

ಹೆದರಿಕೆ ಯಾಕೆ?

ಹೆದರಿಕೆಯೆನ್ನುವುದು ಗೆಲುವಿನ, ಯಶಸ್ಸಿನ, ಮಾನಸಿಕ ಶಾಂತಿಯ ಮತ್ತು ಸುಖ ಜೀವನದ ಶತ್ರು. ಹೆದರುವವನು ಏನನ್ನೂ ಸಾಧಿಸಲಾರ. ಶಾಂತಿಯಿಂದಿರಲಾರ. ಜೀವನದ ಯಾವ ಘಟ್ಟದಲ್ಲೂ ಮುನ್ನುಗ್ಗಲಾರ. ಸುತ್ತಲಿನ ಆಘಾತಕರ ಪರಿಸರಗಳಿಗೆ, ಅನಿರೀಕ್ಷಿತ ಆಗು-ಹೋಗುಗಳಿಗೆ, ಭವಿಷ್ಯದಲ್ಲಿ ಕಾಣಿಸಬಹುದಾದ ನೋವಿಗೆ,...

ಮೀನಕನ್ಯೆ

ಚಾರು ಶಾರದ ಸಂಧ್ಯೆ, ನೀರ ನೀಲಾಕಾಶ ಪೇರಾಳದರ್ಣವವ ಹೋಲುತಿತ್ತು. ಜಲಸಸ್ಯ ನಿವಹದೊಲು ಜಲದವಂಚಿನೊಳಿತ್ತು, ಎಳೆಯ ಪೆರೆ ಪಾತಾಳ ಯಾನದಂತೆ. ಬಾನಿನಂತರದಲ್ಲಿ ಮೀನಂತೆ ತೇಲಿದುವು ವೈನತೇಯಗಳೆರಡು ಗರಿಯಲುಗದೆ. ಅಡಿಯೊಳಗೆ ನಾನಿದ್ದೆ ಕಡಲ ಕರುಮಾಡದೊಳು ಬಿಡುವಿಗೆಳಸುವ ಮೀನಕನ್ಯೆಯಂತೆ....