
ಹಿತ ಅಹಿತ ಹೀಗೆ ನನಗುಂಟು ಒಲವೆರಡು, ಪ್ರೇರಿಸುವುವೆರಡೂ ಮರುಳಂತೆ ಈಗಲೂ ; ಎರಡರಲಿ ಒಂದು ದೇವತೆ, ಚೆಂದ, ಗಂಡು, ಮತ್ತೊಂದು ಹೆಣ್ಣು ಕೆಟ್ಟುದು, ಬಣ್ಣ ಕಂದು. ಕೇಡಿ ಹೆಣ್ಣೋ ನನ್ನ ನರಕಕೆಳೆಯಲು ಬಯಸಿ ನನ್ನ ಬದಿಯಿರುವ ದೇವತೆಯನ್ನು ಸೆಳೆಯುವುದು, ...
ಸಮಯೋಪಾಯ ಸರಸ್ವತಿ ಕೆಲವು ದಿನಗಳ ತರುವಾಯ ಸಾಹೇಬರಿಂದ ಉಗ್ರಪ್ಪನ ವಿಚಾರದಲ್ಲಿ ಹುಕುಮುಗಳು ಬಂದುವು. ಅವನಿಗಾದ ಶಿಕ್ಷೆಯನ್ನು ಖಾಯಂ ಪಡಿಸಿ, ಅವನನ್ನು ಅದೇ ಜಿಲ್ಲೆಯಲ್ಲಿಯೇ ಬೇರೆ ರೇಂಜಿಗೆ ವರ್ಗ ಮಾಡಿದ್ದರು. ರಂಗಣ್ಣನಿಗೆ ಆ ಹುಕುಮುಗಳನ್ನು ನೋಡಿ...














