ದುಶ್ಯಾಸನರು

ದ್ರೌಪದೀ, ಅಂದು ಋತುಮತಿಯಾಗಿದ್ದ ನಿನ್ನನ್ನು ದರದರ ಎಳೆದು ತಂದು ತುಂಬಿದ ಸಭೆಯಲ್ಲಿ ದುಶ್ಯಾಸನ ನಿನ್ನ ಸೆರಗಿಗೆ ಕೈ ಹಾಕಿದಾಗ, ನೀನೇಕೆ ಅವನ ದಹಿಸದೆ ನಿನ್ನ ಪಣ ಒಡ್ಡಿದವರ ಬೇಡಿದೆ? ಅವರು ಅಸಹಾಯಕರಾಗಿ ತಲೆತಗ್ಗಿಸಿ ಕುಳಿತಾಗ...

ಕೊಚ್ಚಬೇಡ ಬಡಾಯಿ ನಾ ಬದಲಿಸುವೆ ಎಂದು

ಕೊಚ್ಚಬೇಡ ಬಡಾಯಿ ನಾ ಬದಲಿಸುವೆ ಎಂದು; ಕಾಲವೇ ನೀನು ಪೇರಿಸುವ ಪಿರಮಿಡ್ಡುಗಳು ಹೊಸದಲ್ಲವೇ ಅಲ್ಲ ನನ್ನ ಪಾಲಿಗೆ ಎಂದೂ; ಇಂದೂ ಅವು ಹಳೆಯ ದೃಶ್ಯಗಳ ಮರುನೋಟಗಳು. ಅಲ್ಪಾವಧಿಯ ಬಾಳು ಇದು, ಎಂದೆ ಮೆಚ್ಚುವೆವು ಹಿಂದಿನಿಂದಲು...
ರಂಗಣ್ಣನ ಕನಸಿನ ದಿನಗಳು – ೨೨

ರಂಗಣ್ಣನ ಕನಸಿನ ದಿನಗಳು – ೨೨

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ ಮಾರನೆಯ ದಿನ ಜನಾರ್ದನಪುರಕ್ಕೆ ಹಿಂದಿರುಗುವ ಮೊದಲು ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿಗಳನ್ನು ಹೊಕ್ಕು ಹೋಗೋಣವೆಂದು ರಂಗಣ್ಣನಿಗೆ ಅನ್ನಿಸಿತು. ಅದನ್ನು ಶಂಕರಪ್ಪನಿಗೆ ತಿಳಿಸಿ, `ಜನಾರ್ದನಪುರಕ್ಕೆ ಗೋಪಾಲ ಹಿಂದಿರುಗಲಿ...

ನೆನಪಿಸಿಕೊಳ್ಳಬೇಕವರನ್ನೊಮ್ಮೆ

೧ ಸುತ್ತಿ ಸುರುಳಿಗಟ್ಟಿ ಮದೋನ್ಮತ್ತದೊಳು ಸೊಕ್ಕಿ ಹೆಣೆದು ಬಿಗಿದಪ್ಪಿ ನಿರ್ಭಯದೊಳು ಆಕಾಶಕ್ಕೇರಿ ಸೂರ್ಯನನ್ನೊಳಗೆ ಬಿಟ್ಟುಕೊಳ್ಳದ ಪಚ್ಚೆ ಹಸಿರಿನ ಛತ್ರ ಚಾಮರಗಳ ಪಿಸುನುಡಿಗೆ ಮೈ ಬೆವೆತರೂ ಮೆರೆಯುವ ದಟ್ಟ ಕಾನನ ಸುರಿಸುರಿವ ಮಳೆ ಸೊಲ್ಲಿಲ್ಲ ಸೂರಿಲ್ಲ...