ವಾರಿ ರುಮ್ಮಾಲ ಸುತ್ತಿ

ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ| ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ| ಹ್ವಾರ್ಯಾನಿಲ್ಲೇನೊ || ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ| ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ| ನಾರ್ಯಾರಿಲ್ಲೇನೊ |೧| ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ| ಬಿಚ್ಚಿ ನೋಡಿದರ|...

ಗೂಡು ಕಟ್ಟಿದ ಹಕ್ಕಿ

ಗೂಡು ಕಟ್ಟಿದ ಹಕ್ಕಿ ತೊರೆದು ಹೋಯಿತಲ್ಲೊ ಹಾಡು ಮಾಡಿದ ಕೊಳಲ ಮುರಿದು ಹೋಯಿತಲ್ಲೊ || ಪ || ಬಿರುಬಿಸಿಲಿನ ಬನಕೆ ಹಸಿರಾಗುವೆನೆಂದು ಬಿರಿದು ನಿಂತ ನೆಲಕೆ ಮಳೆಯಾಗಿ ಬರುವೆನೆಂದು ನುಡಿದು ಹೋದ ಮಾತು ಅದರೊಡನೆ...

ದೀಪ

ತೌರಿಗೆ ಹೋದವಳು ಬರಲು ತಡವಾದಲ್ಲಿ ತಳಮಳ ಕಳವಳ ಹೇಳೋಕೆ ತೀರದು. ಅಂಗಳದಿ ಪ್ರಿಯವಾದ ರಂಗೋಲಿ ನಗುವಿಲ್ಲ ಹೂಬಳ್ಳಿ ಗಿಡಗಳಿಗೆ ನೀರಿಲ್ಲ ದೇವರ ಮುಂದಿನ ದೀಪಿಲ್ಲ. ಒಳಗೂ ಬಣ ಬಣ ಹೊರಗೂ ಬಣ ಬಣ ಲಲ್ಲೆ...

ಮನವಿ

ಒಕ್ಕಲೆಬ್ಬಿಸದಿರಿ ನನ್ನ ಈ ತುಂಡು ನೆಲವೆ ನನಗೆ ಅನ್ನ ಚಿನ್ನ ಅಗೋ...ಅದೇ ನಾ ಕೈಯಾರೆ ಬೆಳೆದ ನಿಂಬೆ ದಾಳಿಂಬೆ ಹೇಗೆ ತೂಗಿದೆ ನೋಡಿ ಚಾಚಿ ರೆಂಬೆ ಕೊಂಬೆ ಇಗೋ... ಇದೇ ಬಾಳೆ.... ಹೊಂಬಾಳೆ ಇನ್ನೇನು...
ಬಕೆಟ್ ಸವಾರ

ಬಕೆಟ್ ಸವಾರ

ಇದ್ದಿಲು ಎಲ್ಲವೂ ಖರ್ಚಾಗಿದೆ: ಬಕೆಟ್ ಖಾಲಿ. ಸಲಿಕೆ ನಿಷ್ಟ್ರಯೋಜಕ: ಒಲೆ ತಣ್ಣಗಾಗಿದೆ. ಕೋಣೆ ತಣ್ಣಗೆ ಕೊರೆಯುತ್ತಿದೆ. ಕಿಟಕಿಯ ಹೊರಗೆ ಮಂಜು ಮುಚ್ಚಿದ ಎಲೆಗಳು ಸ್ತಬ್ಧವಾಗಿ ನಿಂತಿವೆ; ಆಕಾಶ ಬೆಳ್ಳಿಯ ಪರದೆಯಾಗಿದೆ. ನನಗೆ ಇದ್ದಿಲು ಬೇಕಾಗಿದೆ....

ರಾತ್ರಿ

ಹಕ್ಕಿ-ಪಕ್ಕಿ ಮೂಕವಾಗಿ ಗಿರಿ-ಶಿಖರ ಮೌನತಾಳಿ ಗಿಡ-ಮರ ಆಗೊಮ್ಮೆ ಈಗೊಮ್ಮೆ ಸುಯ್ಯೆಂದು ಉಸಿರು ಬಿಡುತಿವೆ ಎಲ್ಲೋ ನರಿಯ ಕೂಗೊಂದು ಕೇಳುತಿದೆ ಜಿರ್ರೋ ಎನ್ನುತಿದೆ ಜೀರುಂಡೆ ಖಗ-ಮೃಗ ಬರುತಿಹವು ಬಾಯಾರಿಸಲು ನದಿ-ಸಾಗರದೊಡಲು ಸೇರಲು ಬಯಸುತಿವೆ ಹಳ್ಳ-ಕೊಳ್ಳ ರಮಿಸುತಿಹವು...

ಮೌನ

ಅಮ್ಮನೇಕೆ ಮೌನವಾಗಿದ್ದಾಳೆ? ನಕ್ಕು ನಲಿದು ನಮ್ಮೊಡನಾಡಿದ ಬೈದು ಹೊಡೆದು ನಮ್ಮ ತಿದ್ದಿದ ಅಮ್ಮನೇಕೆ ಮೌನವಾಗಿದ್ದಾಳೆ? ನೋವು ನಲಿವು ಎಲ್ಲ ತಿಂದು ಏರು ಪೇರುಗಳಲಿ ಈಜಿ ನಮ್ಮ ಜೀವಚೇತನವಾಗಿದ್ದ ಅಮ್ಮನೇಕೆ ಮೌನವಾಗಿದ್ದಾಳೆ? ಪ್ರೀತಿಯ ಹಲವು ಹರವುಗಳ...

ನನ್ನ ವಾಣಿಗೆ ಸಾರವಾಗೆಂದು ಮರಮರಳಿ

ನನ್ನ ವಾಣಿಗೆ ಸಾರವಾಗೆಂದು ಮರಮರಳಿ ನಿನ್ನ ಕರೆಯುತ್ತ ಎಷ್ಟೆಲ್ಲ ಸ್ಫೂರ್ತಿಯ ಪಡೆದೆ, ಈಗ ಕಬ್ಬಿಗರೆಲ್ಲ ನನ್ನ ದಾರಿಗೆ ಹೊರಳಿ ಅವರ ಕವಿತೆಗೆ ನಿನ್ನ ನೆರಳಲ್ಲಿ ಮೆರವಣಿಗೆ. ನನ್ನಂಥ ಮೂಕನನೂ ಹಾಡಹಚ್ಚಿದ ಕಣ್ಣು ಇನ್ನಿಂಥ ದಡ್ಡನನೂ...
ರಾವಣಾಂತರಂಗ – ೮

ರಾವಣಾಂತರಂಗ – ೮

ರಘುಕುಲ ಸೋಮನವತಾರ ಸೂರ್ಯವಂಶದಲ್ಲಿ ಅನೇಕ ರಾಜರು ಜನ್ಮ ತಾಳಿ ಅಯೋದ್ಯೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾವಿರಾರು ವರ್ಷ ರಾಜ್ಯಭಾರ ಮಾಡಿದರು. ಅವರಲ್ಲಿ ಅಜರಾಯನ ಮಗನೇ ಪ್ರಸಿದ್ಧನಾದ ದಶರಥರಾಜನು; ಇವನು ಪರಾಕ್ರಮಶಾಲಿಯಾಗಿದ್ದು ದೇವತೆಗಳೂ ಇವನ ಸಹಾಯವನ್ನು ಬಯಸುತ್ತಿದ್ದರು....