ಆತ್ಮಾಭಿಮಾನ ಮತ್ತು ಆತ್ಮಾವಲೋಕನ

ಆತ್ಮಾಭಿಮಾನ ಮತ್ತು ಆತ್ಮಾವಲೋಕನ

(ಸಂವಾದ - ಮಾಸಿಕದ ವಿಶೇಷಾಂಕ ಬಿಡುಗಡೆ-ಭಾಷಣ) ಶ್ರೀ ಮರಿಸ್ವಾಮಿಯವರ ಒತ್ತಾಸೆ ಹಾಗೂ ವ್ಯವಸ್ಥಾಪನೆಯಲ್ಲಿ ಗೆಳೆಯ ಇಂದೂಧರ ಹೊನ್ನಾಪುರ ಅವರು ಸಂಪಾದಕರಾಗಿ ಹೊರತರುತ್ತಿರುವ ‘ಸಂವಾದ’ ಮಾಸಿಕದ ದಶವಾರ್ಷಿಕ ವಿಶೇಷಾಂಕ ಈಗ ಬಿಡುಗಡೆಯಾಗಿದೆ. ಇದೊಂದು ಸಂತೋಷದ ಸಂದರ್ಭ,...

ಮೇಲು ಮೇಲಕೆ

ಮೇಲು ಮೇಲಕೆ ಮೇಲು ಮೇಲಕೆ ಮೂಲ ವತನಕೆ ಸಾಗಿದೆ ಬಡವ ದೂಡುತ ಹಗುರವಾಗುತ ದಿವ್ಯ ಬೆಳಕನು ಸೇರಿದೆ ಹಗುರವಾಗಿದೆ ಹರುಷ ತುಂಬಿದೆ ಅಂತರಂಗವು ಅರಳಿದೆ ಇಗೋ ಶೀತಲ ಶಾಂತಿ ದಲದಲ ಯೋಗವಲ್ಲರಿ ಚಿಗುರಿದೆ ಶಬ್ದ...

ನಾಕೋತಿ

ಅವನೊಬ್ಬ ಅಪ್ಪಟ ಕನ್ನಡ ಹೋರಾಟಗಾರನಾಗಿದ್ದ. ಆದರೆ ಅವನ ಸಹಿಯನ್ನು ಎನ್.ಕೆ.ಟಿ. ಎಂದು ಹಾಕುತ್ತಿದ್ದ ಇದನ್ನು ನೋಡಿದ ಪತ್ರಕರ್ತನೊಬ್ಬ ಕೇಳಿದ- "ಏನಪ್ಪ ನೀನು ಕುವೆಂಪು, ದ.ರಾ.ಬೇಂದ್ರೆ ತರಹ ಕನ್ನಡಮಯ ಶಬ್ದವನ್ನೇ ಬಳಸಬಹುದಲ್ಲಾ? ಅದಕ್ಕಾತ ಹೇಳಿದ- "ನಮ್ಮ...

ಧರೆಯ ಮೇಲೆ

ದಿನದಿನಕ್ಕೂ ಹೆಮ್ಮರವಾಗಿ ಬೆಳೆಯುತ್ತಿರುವ ನೋವುಗಳು, ಗೋಜಲುಗೋಜಲಾಗಿ ಸ್ಪಷ್ಟತೆಯಿಲ್ಲದೆ ತಡಕಾಡುವ ಸಾವಿರಾರು ಸಮಸ್ಯೆಗಳು, ಜರ್ಜರಿತವಾಗಿ ಹತಾಶವಾಗಿರುವ ಸುಂದರ ಕನಸುಗಳು, ಅರಳಿ ಘಮಘಮಿಸಿ ನಳನಳಿಸಲಾಗದೇ ಬತ್ತಿ ಹೋಗುತ್ತಿರುವ ಮೊಗ್ಗು ಮಲ್ಲಿಗೆಗಳು, ಹರಡಿ ಹ೦ದರವಾಗಿ ಹಸಿರುಟ್ಟು ನಲಿದು ತಂಪನೀಯಲಾಗದೇ...

ಕೃಷಿಯ ಬಲಿಕೊಟ್ಟೇನು ಕೈಗಾರಿಕೆಯೋ?

ಖುಷಿಯಿಂದ ನಡೆಯುತಲಿದ್ದ ಶ್ರೀಮಂತ ಕೃಷಿ ಬದುಕಿಂದು ಕಸಿವಿಸಿಯ ಜೈಲು ಹುಸಿಯನುಸುರುವ ತಜ್ಞ ತಾ ಜೈಲರು ಕೃಷ್ಣನೆಂದು ಬರುವನೋ ಎಂದು ಕೃಷಿಯು ಕಾಯುತಿದೆ ನರಕವಾಸದೊಳು - ವಿಜ್ಞಾನೇಶ್ವರಾ *****

ಕುಬ್ಜರು

ನಾವೆಲ್ಲ ಕುಬ್ಜರು ಮನಸ್ಸು, ಬುದ್ಧಿ, ಭಾವನೆಯಿಂದ ಚೇತನ, ಚಿಂತನ, ವಿವೇಕದಿಂದ ನಾವು ವಿಶಿಷ್ಟರಲ್ಲ ಸಾಮಾನ್ಯರು, ಅದಕೆಂದೆ ಎಲ್ಲ ಕಾಲದಲ್ಲಿಯು ಕುಬ್ಜರಿರ ಬೇಕೆಂದೆ ಲೋಕದ ಬಯಕೆ. ವಕ್ತಾರರಿಗೆ ಶೋತೃಗಳಾಗಿ ನೇತಾರರಿಗೆ ಹಿಂಬಾಲಕರಾಗಿ ಭೋಧಕರಿಗೆ ಪಾಠಕರು ಅಂದೋಲನಕೆ...

ಯಾರಿದ್ದರೇನಂತೆ

ಯಾರಿದ್ದರೇನಂತೆ ಯಾರು ಇಲ್ಲದಿರಲೇನಂತೆ ನಿನಗೆ ನೀನೇ ಸಾಟಿ ಸಖಿ ಹೂವು ಹೂವಿನಲಿ ನೀನು ದುಂಬಿ ಆಲಾಪದಲಿ ನಿನ್ನ ಹೆಸರೇ ಹೇಳುತಿದೆ ಬರೆದೆ ಎಲೆಗಳ ನರನಾಡಿಗಳಲಿ ಪ್ರಕೃತಿಯೇ ನೀನು ವಿಕೃತಿಯೇ ನೀನು ಋತುಗಾನ ವಿಲಾಸಿನಿ ಸೌಂದರ್ಯವತಿಯೇ...
ಪ್ರಗತಿ ಅಥವಾ ದಾಸ್ಯವಿಮೋಚನೆ – ೧೩ನೆಯ ಖಂಡ – ಪ್ರಸನ್ನತೆ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೩ನೆಯ ಖಂಡ – ಪ್ರಸನ್ನತೆ

ಆನಂದಕಾರಕ ಸಾಧನಗಳಲ್ಲಿ ಪ್ರಸನ್ನತೆ ಎಂಬದೊಂದು ಬಹು ದೊಡ್ಡ ಸಾಧನವಾಗಿದೆ. ಪ್ರಸನ್ನತೆಯಿಂದ ಶಿಕ್ಷಕನು ಲೋಕಪ್ರಿಯನಾಗುವನು. ಅಂಗಡಿಕಾರನು ಹೆಚ್ಚಾಗಿ ಗಿರಾಕಿಗಳನ್ನು ದೊರಕಿಸುವನು; ನೌಕರನು ಹೆಚ್ಚು ಸಂಬಳವನ್ನು ದೊರಕಿಸುವನು; ರಾಜನು ಪ್ರಜಾನುರಾಗಿಯಾಗುವನು; ನಾನಾಪ್ರಕಾರದ ಮಹತ್ಕಾರ್‍ಯಗಳು ಪ್ರಸನ್ನತೆಯನ್ನು ಕಾಯ್ದುಕೊಳ್ಳುವದರಿಂದ ಸಹಜವಾಗಿ...

ಹಿತವಚನ

ಬಿಡಬೇಡ ಮನಸ್ಸನು ಸುಮ್ಮನೆ ಇದೆ ಅದು ಮಹಾ ಚತುರ ಸಾಧುವಿನ ಹಾಗೆ ವರ್ತಿಸುವುದು ಹೀನಕ್ಕಿಳಿಯಲು ನಿತ್ಯ ಆತುರ ಸ್ಥಿರವಾಗಿ ಒಂದೊಮ್ಮೆ ಕುಳಿತು ನಿ ನಿನ್ನ ಮನಸ್ಸನ್ನೆ ನಿ ವಿರ್ಮಶಿಸು ಮಗುವಿನಂತೆ ಅದಕ್ಕೆ ಸಂತೈಸಿ ಧನ್ಯ...