ಮೇಲು ಮೇಲಕೆ

ಮೇಲು ಮೇಲಕೆ ಮೇಲು ಮೇಲಕೆ ಮೂಲ ವತನಕೆ ಸಾಗಿದೆ ಬಡವ ದೂಡುತ ಹಗುರವಾಗುತ ದಿವ್ಯ ಬೆಳಕನು ಸೇರಿದೆ ಹಗುರವಾಗಿದೆ ಹರುಷ ತುಂಬಿದೆ ಅಂತರಂಗವು ಅರಳಿದೆ ಇಗೋ ಶೀತಲ ಶಾಂತಿ ದಲದಲ ಯೋಗವಲ್ಲರಿ ಚಿಗುರಿದೆ ಶಬ್ದ...

ನಾಕೋತಿ

ಅವನೊಬ್ಬ ಅಪ್ಪಟ ಕನ್ನಡ ಹೋರಾಟಗಾರನಾಗಿದ್ದ. ಆದರೆ ಅವನ ಸಹಿಯನ್ನು ಎನ್.ಕೆ.ಟಿ. ಎಂದು ಹಾಕುತ್ತಿದ್ದ ಇದನ್ನು ನೋಡಿದ ಪತ್ರಕರ್ತನೊಬ್ಬ ಕೇಳಿದ- "ಏನಪ್ಪ ನೀನು ಕುವೆಂಪು, ದ.ರಾ.ಬೇಂದ್ರೆ ತರಹ ಕನ್ನಡಮಯ ಶಬ್ದವನ್ನೇ ಬಳಸಬಹುದಲ್ಲಾ? ಅದಕ್ಕಾತ ಹೇಳಿದ- "ನಮ್ಮ...

ಧರೆಯ ಮೇಲೆ

ದಿನದಿನಕ್ಕೂ ಹೆಮ್ಮರವಾಗಿ ಬೆಳೆಯುತ್ತಿರುವ ನೋವುಗಳು, ಗೋಜಲುಗೋಜಲಾಗಿ ಸ್ಪಷ್ಟತೆಯಿಲ್ಲದೆ ತಡಕಾಡುವ ಸಾವಿರಾರು ಸಮಸ್ಯೆಗಳು, ಜರ್ಜರಿತವಾಗಿ ಹತಾಶವಾಗಿರುವ ಸುಂದರ ಕನಸುಗಳು, ಅರಳಿ ಘಮಘಮಿಸಿ ನಳನಳಿಸಲಾಗದೇ ಬತ್ತಿ ಹೋಗುತ್ತಿರುವ ಮೊಗ್ಗು ಮಲ್ಲಿಗೆಗಳು, ಹರಡಿ ಹ೦ದರವಾಗಿ ಹಸಿರುಟ್ಟು ನಲಿದು ತಂಪನೀಯಲಾಗದೇ...

ಕೃಷಿಯ ಬಲಿಕೊಟ್ಟೇನು ಕೈಗಾರಿಕೆಯೋ?

ಖುಷಿಯಿಂದ ನಡೆಯುತಲಿದ್ದ ಶ್ರೀಮಂತ ಕೃಷಿ ಬದುಕಿಂದು ಕಸಿವಿಸಿಯ ಜೈಲು ಹುಸಿಯನುಸುರುವ ತಜ್ಞ ತಾ ಜೈಲರು ಕೃಷ್ಣನೆಂದು ಬರುವನೋ ಎಂದು ಕೃಷಿಯು ಕಾಯುತಿದೆ ನರಕವಾಸದೊಳು - ವಿಜ್ಞಾನೇಶ್ವರಾ *****