ನ್ಯೂಯಾರ್ಕಿನಿಂದ ವಿಮಾನದಲ್ಲಿ ಬೊಂಬಾಯಿಗೆ ಬಂದು, ರೈಲಿನಲ್ಲಿ ನಗರಕ್ಕೆ ಬಸ್ಸಿನಲ್ಲಿ ಪಟ್ಟಣಕ್ಕೆ ಸೈಕಲ್ ರಿಕ್ಷಾದಲ್ಲಿ ಮನೆ ತಲುಪಿ, ಮರದ ಬಾಗಿಲ ಮೇಲೆ ಸರಪಳಿ ಬಡಿಯುತ್ತಾ ನಿಂತಾಗ ದಿಢೀರನೆ ಎರಡೂ ಬಾಗಿಲು ತಗೆದು ಪ್ರತ್ಯಕ್ಷಳಾದಳು ಕೂಡಲೇ ನನಗಾಯಿತು...
ಸಂವೇದನಾಶೀಲನೂ ವಿಚಾರವಂತನೂ ಓದಿ ದಂಗಾಗುವ ಜೀವನಚರಿತ್ರೆ ಒಂದಿದೆ: ಇಡೀ ಮನುಷ್ಯ ಕುಲದ ಬಗ್ಗೆಯೇ ಅಧೀರನನ್ನಾಗಿಸುವ, ಜತೆಗೇ ಎಂಥ ಸಂಕಟದಲ್ಲೂ ಮನುಷ್ಯ ತನ್ನನ್ನು ತಾನು ಕಾಪಾಡಿಕೊಳ್ಳಲಾಗದಿದ್ದರೂ ತನ್ನ ಗೌರವವನ್ನು ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಭರವಸೆಯನ್ನೂ ಮೂಡಿಸುವ...
ಕಲ್ಲಿನ ಮೂರುತಿ ಪೂಜಿ ಮಾಡುದು ನೂರು ಪಟ್ಟು ನೆಟ್ಟಾ ಮನುಸೆರ ದೇವರ ಪಾದ ಬೀಳುದು ನೂರು ಪಟ್ಟು ಕೆಟ್ಟಾ ||ಪಲ್ಲ|| ಆಶಿ ಬುರುಕರು ಮನುಸೆರ ದೇವರು ತಿಂದು ಹೇಲತಾವ ಕಲ್ಲು ದೇವರು ಊಟ ಉಣ್ಣದೆ...