ಹನಿಗವನ ತಪ್ಪು ಕಲ್ಪನೆ ನಂನಾಗ್ರಾಜ್ July 16, 2022January 9, 2022 ಕುಲುಕುವ ಬಳುಕುವ ನಡೆ ಮಾದಕ ನೋಟ, ಮಾದಕ ನಗೆ ಹಾಗೆನಿಲ್ಲ, ಭ್ರಾಂತಿ ನಿಮಗೆ ಬಾರಿಂದ ಬರುತ್ತಿರುವರು ಹೊರಗೆ ***** Read More
ಅನುವಾದ ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ July 16, 2022March 13, 2022 ದಿನವಿಡೀ ಸುತ್ತಾಡಿ ಸೋತು ಮೈ ಕೈ ಭಾರ, ಧಾವಿಸುವೆ ಹಾಸಿಗೆಗೆ ಪ್ರಿಯವಿಶ್ರಾಂತಿ ನೆಲೆಗೆ ; ಶುರುವಾಗುವುದು ಆಗ ತಲೆಯೊಳಗೆ ಸಂಚಾರ ; ಮೈಕೆಲಸ ಮುಗಿದು ಮನ ಹಾಯುವುದು ಚಿಂತನೆಗೆ. ನಾನಿರುವೆ ಎಲ್ಲೊ ದೂರದಲಿ, ಆಲೋಚನೆಯ... Read More
ಕಾದಂಬರಿ ಪುಂಸ್ತ್ರೀ – ೭ ಪ್ರಭಾಕರ ಶಿಶಿಲ July 16, 2022July 10, 2022 ಬೇಡೆನಗೆ ಹಸ್ತಿನೆಯ ಭಿಕ್ಷೆಯು ಅನ್ಯದೇಶದ ಯುವತಿಯೊಬ್ಬಳು ವೃದ್ಧ ಬ್ರಾಹ್ಮಣನೊಬ್ಬನೊಡನೆ ತನ್ನ ದರ್ಶನಾಕಾಂಕ್ಷಿಯಾಗಿ ಬಂದಿರುವಳೆನ್ನುವುದನ್ನು ಕಾವಲು ಭಟ ಹೇಳಿದಾಗ ಸಾಲ್ವಭೂಪತಿಗೆ ಪರಮಾಶ್ಚರ್ಯವಾಯಿತು. ಮಗಳ ಮದುವೆಗೆ ಧನಕನಕ ಬೇಡಲೆಂದು ಬರುವ ಸೌಭದ ಕನ್ಯಾಪಿತೃಗಳು ಮಗಳಂದಿರೊಂದಿಗೆ ಅವನ ಭೇಟಿಗಾಗಿ... Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ July 16, 2022December 19, 2021 ಅಡುಗೆ ಮಾಡುವ ಭಟ್ಟರು ಹೊಟ್ಟೆ ಕೆಡುಸುತ್ತಾರೆ ವ್ಯಾಪಾರ ಮಾಡುವ ಶೆಟ್ಟರು ದುಡ್ಡು ಕೂಡಿಸುತ್ತಾರೆ. ***** Read More