ಪುಂಸ್ತ್ರೀ – ೩

ಪುಂಸ್ತ್ರೀ – ೩

ಶೌರ್ಯದಲಿ ಗೆದ್ದವನ ವಧುಗಳು ಕಾಶಿ ಮತ್ತು ಅಯೋಧ್ಯೆಗಳ ನಡುವಣ ಪುಟ್ಟ ಪಟ್ಟಣ ರಜತನಗರಿಯ ಛತ್ರದಲ್ಲಿ ರಾತ್ರಿ ತಂಗುವಾಗ ರಾಜಕುವರಿಯರಿಗೆ ಪ್ರತ್ಯೇಕ ಕೊಠಡಿಯೊಂದು ಸಿಗುವಂತೆ ಭೀಷ್ಮರು ಏರ್ಪಾಡು ಮಾಡಿದ್ದರು. ಮರುದಿನ ಅಯೋಧ್ಯೆಯಲ್ಲಿ ತಂಗಬೇಕಾಯಿತು. ರಥಕ್ಕೆ ಕಟ್ಟಿದ್ದ...

ಸಂಗಾತಿ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಾಗಿ ಮಾಗಿ ಒಂದುಗೂಡಿ ಬಾಳಲೇ ಬೇಕು ಸಹಜವಾಗಿ ಸತಿ ಪತಿಯರ ಜೀವನವಾಗಿ ಬಾಳಿಗೊಂದು ಜೋಡಿ ಇದುವೆ ಜೀವ ನಾಡಿ ಜೀವಕ್ಕೆ ಜೀವ ಇದುವೆ ಬದುಕಿನ ಭಾವ ಸರಸ ವಿರಸಗಳ...

ಹೊಸ ಬಾಳು

ಇಂದು, ನೀ ಬರೆದ ಪತ್ರವದು ಬಂದು ತಲುಪಿತು ಇಂದು ಸಂತಸದ ನೆನಪನ್ನು ಅಗಲಿಕೆಯ ಅಳಲನ್ನು ತುಂಬಿ ತಂದಿತು ಇಂದು. ವಿದ್ಯೆಗೆ ಬುದ್ಧಿಗೆ ಪುರಸ್ಕಾರ ಕೊಟ್ಟ ಬ್ಯಾಂಕಿಗೆ ನಮಸ್ಕಾರ ಎಂದು ಹೇಳುತ್ತಾ ನಾನು, ಒಳ ಬಂದೆನಂದು...
ವ್ಯಕ್ತಮಧ್ಯದ ಸ್ವಾಯತ್ತತೆ

ವ್ಯಕ್ತಮಧ್ಯದ ಸ್ವಾಯತ್ತತೆ

ಕೆಲವು ವರ್ಷಗಳ ಮೊದಲು ನಾನು ಸನಾದಲ್ಲಿದ್ದಾಗ ಯುನಿವರ್ಸಿಟಿಯವರು ನನಗೆ ಅಪಾರ್ಟ್ಮೆಂಟೊಂದರ ನಾಲ್ಕನೆಯ ಮಹಡಿಯಲ್ಲಿ ಫ್ಲಾಟ್ ಕೊಟ್ಟಿದ್ದರು. ಇದೇ ಅತಿ ಮೇಲಿನ ಮಹಡಿ ಕೂಡಾ. ನನ್ನ ಫ್ಲಾಟಿಗೆ ಒಂದು ಸಣ್ಣ ಬಾಲ್ಕನಿಯಿತ್ತು. ಅನತಿ ದೂರದಲ್ಲೊಂದು ಶಾಲೆ;...

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ

ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ ವಡಪೇಳ ಈರಣ್ಣ ವಡಪೇಳ ||ಪಲ್ಲ|| ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ ಗರತೇರ ಮನಿಮನಿಗೆ ಕರಿತೇನ ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ ನಿನಗುಡಿಗೆ ಬಜಂತ್ರಿ ತರತೇನ ||೧|| ಜರತಾರಿ...

ಹೆಣ್ಣು

ಸರ್ದಾರನಿಗೆ ಮೂರು ಹೆಣ್ಣುಮಕ್ಕಳಾದವು. ಅವಕ್ಕೆ ಕವಿತಾ, ವಿನುತ, ಸರಿತಾ ಎಂದು ಹೆಸರಿಟ್ಟ.. ಮತ್ತೆ ಸರ್ದಾರನ ಹೆಂಡತಿ ಹೆಣ್ಣು ಮಗುವನ್ನ ಹಡೆದಾಗ ಸರ್ದಾರ ಇಟ್ಟ ಹೆಸರು "ಬೇಕಿತ್ತಾ" *****

ಮಾನವೀಯತೆ

ಮಾನವೀಯತೆ, ಏನಾಗಿದೆ ನಿನಗೆ? ಹೀಗೇಕೆ ನಡುಬೀದಿಯಲಿ ಮೌನವಾಗಿ ಮಲಗಿರುವೆ, ಸತ್ಯಕ್ಕೆ ಜಯವೆಂಬ ನಿನ್ನ ವಾಕ್ಯ ಏನಾಯಿತಿಂದು? ನಿನ್ನ ಸಂಗಾತಿಗಳೆಲ್ಲ ಇಂದು ಯಾಕೆ ಪಕ್ಷಾಂತರ ಮಾಡಿದರು? ಈ ಕೊರಗಿನಲ್ಲಿಯೇ ನೀನು ಸ್ವರಗಿ ಹೋಗುತ್ತಲಿರುವೆಯಾ? ನೆಲದಲಿ ಹುಗಿದು...

ತುಂಬು ಮುಳ್ಳಿನೊಳಿಲ್ಲವೇ ಮಾಧುರ್‍ಯ?

ಲಾಬಿ ಮಾಳ್ವಂದದಾ ಗುಲಾಬಿಯೊಳಿಪ್ಪ ಗಂಭೀರ ಮುಳ್ಳಿನಾ ತೆರದಿ ಗಾಬರಿಯ ಕಷ್ಟಗಳು ಸಾವಯವ ವೆಂಬೊಂದು ಕೃಷಿಯೊಳಗೆ ಲೋಭದೊಳಾಯ್ಕೆ ಫಲಿಸದು - ವಿಜ್ಞಾನೇಶ್ವರಾ *****