
ಎಲ್ಲವೂ ಸಂಭವ ಯಾವುದೂ ಅಲ್ಲ ಅಸಂಭವ //ಪ// ಮನುಷ್ಯನಾಗಿ ಹುಟ್ಟಿರುವಾಗ ನೆಲದ ಮೇಲೆ ನಡೆದಾಡಿರುವಾಗ ಉಪ್ಪು ಖಾರ ತಿಂದಿರುವಾಗ ಮೈಯಲಿ ರಕ್ತ ಬಿಸಿಯಿರುವಾಗ….. ಮಾವು ಬೇವು ಮೆದ್ದಿರುವಾಗ ನಲಿವೊಂದೆ ಅಂತಿಮವೇನು? ಎಳ್ಳು ಬೆಲ್ಲ ತಿಂದ ಮಾತ್ರಕ...
ನನ್ನ ಕೊಲ್ಲಬೇಡ ಅಂತ ಹೇಳು. ಜಸ್ಟಿನೋ! ಹೋಗಿ ಹೇಳು ಅವರಿಗೆ, ದಮ್ಮಯ್ಯ! ಹೇಳು ಅವರಿಗೆ. ಪ್ಲೀಸ್, ಹೇಳು.” ‘ನನ್ನ ಕೈಯಲ್ಲಿ ಆಗಲ್ಲ. ಅಲ್ಲಿರುವ ಸಾರ್ಜೆಂಟ್ ನಿನ್ನ ವಿಚಾರ ಏನೂ ಕೇಳಳಲ್ಲ.’ ‘ಕೇಳುವ ಹಾಗೆ ಮಾಡು. ಬುದ್ಧಿ ಉಪಯೋಗಿಸು. ನನ್ನ ...
ಅಚ್ಚರಿ ಕಚ್ಚಿದ ಬದುಕಿನ ಆಸೆ ಮುಗಿಯದು. ನುಡಿಯಲು ಭಾಷೆ ಸಾಲದು. ಬೆದೆ ಕುದಿವ ಗೂಳಿಯ ಕುರುಡು ಆವೇಶಕ್ಕೂ ಬರಡು ಹಸು ಬಸಿರು ತಾಳದು ಪಹರೆ ದನಿಗಳೆಲ್ಲ ಮುಜುರೆಮಾಡಿ ಸರಿದವು. ಈಗ ನನ್ನದೆ ಕೊರಳು, ತಪ್ಪಿ ಕೊರಳಿಗೆ ಬಿದ್ದರೆ ನನ್ನದೆ ಉರುಳು, ಬಾಕಿ ...
ವೇಗವಾಗಿ ಬಂದ ಜೀಪು ಪೋಲೀಸ್ ಸ್ಟೇಷನ್‌ನೆದುರು ನಿಂತಿತು. ಅವರು ಬರುತ್ತಿದ್ದಂತೆ ಕುರ್ಚಿಯಲ್ಲಿ ಕುಳಿತ ಎಸ್.ಐ. ಶಿಸ್ತಿನಿಂದ ಎದ್ದು ನಿಂತ. ಸುತ್ತೂ ನೋಡುತ್ತಾ ಕೇಳಿದ ತೇಜಾ “ಏನೂ ಕೆಲಸವಿಲ್ಲ! ಈ ಪೋಲಿಸ್ ಸ್ಟೇಷನ್ ಮುಚ್ಚಿಬಿಟ್ಟರೆ ಒಳ್ಳೆ...















