ಚೋದ್ಯದ ಹುಡುಗಿ

ಏನು ಚೋದ್ಯ ಮಾಡಿದೆ ಹುಡುಗಿ ಏನು ಚೋದ್ಯ ಮಾಡಿದೆ. ಬಟ್ಟೆ, ಬಗೆ ಹಾವ, ಭಾವ ಒಟ್ಟಾರೆ ಶೈಲಿ ಬದಲಿಸಿ ಬಿಟ್ಟೆ. ಹೊಟ್ಟೆಯೊಳಗೆ ಹಾಲು ಹುಯ್ದು ಬೆಟ್ಟದಷ್ಟು ಆಸೆ ಹುಟ್ಟಿಸಿ ಜೀವನ ದೃಷ್ಟಿ ಬದಲಿಸಿ ಬಿಟ್ಟೆ....
ಮಂಜುಳ ಗಾನ

ಮಂಜುಳ ಗಾನ

ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ನಡುವಿನ ಸಂಬಂಧ ಬಹಳ ಚೆನ್ನಾಗಿದ್ದವು. ಅದಕ್ಕೆ...

ಪ್ರೇಮ ಪುಷ್ಟ

೧ ಮಿಂಚು ಸಂಚರಿಸುವುದಂತೆ ಬೆಂಕಿ ಆವರಿಸುವುದಂತೆ ಬಿರುಗಾಳಿ ಬೀಸುವುದಂತೆ ಸಮುದ್ರ ಉಕ್ಕುವುದಂತೆ ಜಲಪಾತ ಧುಮ್ಮಿಕ್ಕುವುದಂತೆ ಭುವಿ ಕಂಪಿಸುವುದಂತೆ ಸಹಸ್ರಾರ ಸಿಡಿಯುವುದಂತೆ ಅಬ್ಬಬ್ಬಾ... ಏನೆಲ್ಲಾ ಕಲ್ಪನೆಗಳು ಒಂದು ಸಮಾಗಮದ ಹಿಂದೆ ಹುಸಿಗೆ ಹಿರಿದಾದ ಅಲಂಕಾರ?! ಆ...
ನವಿಲುಗರಿ – ೩

ನವಿಲುಗರಿ – ೩

‘ಎಲ್ಲಿ ಹಾಳಾಗಿ ಹೋಗಿದ್ಯೋ ಹಡಬೆನಾಯಿ?’ ಅಬ್ಬರಿಸಿದ ಲಾಯರ್ ವೆಂಕಟ ‘ಗರಡಿ ಮನೆಗೆ... ಬರ್ತಾ ರಾಜಯ್ಯ ಮೇಷ್ಟ್ರು ಸಿಕ್ಕಿದ್ದರು. ಸ್ವಲ್ಪ ಲೇಟಾಯಿತು’ ತಡಬಡಾಯಿಸಿದ ರಂಗ. "ನಿನ್ನನ್ನೇನು ದೊಡ್ಡ ಗಾಮ ಪೈಲ್ವಾನ್ ಅಂಡ್ಕೊಂಡಿದಿಯೇನಲೆ, ಪಾಳೇಗಾರರ ಮನೇರ ಮುಂದೆ...

ಏನು ಪಾಡಲಿ

ಏನ ಪಾಡಲಿ ನಿನ್ನ ಆಮೋದಕಿಂದು ನೀನಿತ್ತ ಪ್ರೇರಣೆಯು ನಿನ್ನದೀ ಮುರುಳಿ ಘನ ಪದಕೆ ಪದವಿಟ್ಟು ಧನಿ ಧನಿಯ ಧಾಟಿಯಲಿ ಘನವರಣ ಹನಿರಸದ ಬಲು ಸಿವುರಿನ ಎಣಿಸಿಟ್ಟ ಪ್ರಾಸಗಳ ಜೋಡಿಸಿದ ಮೇಣಗಳ ಕಣಕಣನೆ ದನಿಗೊಡುವ ಗಜ...
ವಿಮರ್ಶಕರಿದ್ದಾರೆ ಎಚ್ಚರಿಕೆ!

ವಿಮರ್ಶಕರಿದ್ದಾರೆ ಎಚ್ಚರಿಕೆ!

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ವಿದ್ಯಾರ್ಥಿಯಾದ ನಾನು ಸಾಹಿತ್ಯ ಕಲಿತದ್ದು ಹಳೆಯ ವಿಧಾನದಲ್ಲಿ. ಎಂದರೆ, ಕವಿತೆಯೊಂದು ಪಠ್ಯ ಪುಸ್ತಕದಲ್ಲಿದ್ದರೆ ಮೊದಲು ಕವಿಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು, ನಂತರ ಕವಿತೆಯ ಚರಣಗಳನ್ನು ಓದುತ್ತ, ಅದರ ಶಬ್ದಾರ್ಥಗಳನ್ನು...

ಕೆಡುಕು ಮತ್ತೆ ಮಳೆಯಂತೆ ಸುರಿಯುವಾಗ

ಬಹಳ ಮುಖ್ಯವಾದ ಪತ್ರ ಹಿಡಿದು ಆಫೀಸಿಗೆ ಒಬ್ಬ ಓಡಿ ಬರುತಾನೆ. ಕಛೇರಿ ಅವಧಿ ಮುಗಿದು ಬಾಗಿಲು ಹಾಕಿರುತ್ತದೆ, ಹಾಗೆ, ಊರಿಗೆ ಪ್ರವಾಹದ ನೀರು ನುಗ್ಗುತ್ತಿದೆ ಎಂದೊಬ್ಬ ಸುದ್ಧಿತರುತಾನೆ. ಅವನ ಭಾಷೆ ಅವರಿಗೆ ತಿಳಿಯುವುದಿಲ್ಲ. ಹಾಗೆ...

ಚಿವೂ ಹಕ್ಕಿ

ಚಿವೂ ಚಿವೂ ಚಿವೂ ಆಹಾ... ಎಂಥ ಮಧುರ ಧ್ವನಿಯಿದು! ಬರುತಲಿಹುದು ಯಾವ ಕಡೆಯೋ ಕೇಳಲೆನಿತು ತನಿಯಿದು! ರಾಗ ತಾಳ ಲಯಕೆ ಬೆಸೆದ ನಿನ್ನ ಗಾನ ಸೊಗಸಿದೆ ತಾಳವಿಲ್ಲ ತಬಲವಿಲ್ಲ ಅದರದರ ಲಿಂಪಿದೆ || ಹೂವು...