ಮುಸ್ಸಂಜೆಯಲ್ಲಿ ವಾಯುವಿಹಾರಕ್ಕೆಂದು ಅಪ್ಪ ಪುಟ್ಟ ಮಗಳು ಹೋಗುವಾಗ "ನಕ್ಷತ್ರ ಬೀಳುತಿದೆ ಅಪ್ಪಾ! ನಾನು ಹಿಡಿಯಲಾರೆ. ನೀನು ಹಿಡಿದು ಕೊಡು" ಎಂದಿತು ಮಗು. "ಹಿಡಿಯೋಕೆ ಆಗೋಲ್ಲ ಪುಟ್ಟಿ" ಅಂತ ಹೇಳಿದ ಅಪ್ಪ "ನಂಗೆ ನಕ್ಷತ್ರ ಬೇಕೇ...
ಅಂಗವಿಕಲರೆ ಆಗಿರಲಿ, ಮುದುಕರೆ ಆಗಿರಲಿ, ಹೆಳವರೇ ಆಗಿರಲಿ, ಅವರಿಗೆಲ್ಲ ಮಾರ್ಗದರ್ಶಕನಂತೆ ಗುರಿ ತೋರಿಸುವ ವಿನೂತವಾದ ಸಂಪರ್ಕ ಸಾಧನವನ್ನು ಇತ್ತೀಚಿಗೆ ಕಂಡು ಹಿಡಿಯಲಾಗಿದೆ. ಇದನ್ನು ಹಿಡಿದುಕೊಂಡು ಕಣ್ಣಿದ್ದವರಿಗಿಂತಲೂ ಸಲೀಸಾಗಿ ಎಂಥಹ ಜನಸಂದಣಿ ಮತ್ತು ವಾಹನಗಳ ಭರಾಟೆಗಳನ್ನು...
ಏರುವ ಹೊತ್ತಿನಲಿ ಬದುಕು ಕಟ್ಟುವ, ಕಟ್ಟಿಕೊಳ್ಳುವ ಕಾಯಕದಲಿ ನಿಯೋಜಿತನಾಗಿ ಹೊರಬಂದೆ; ಮಣ್ಣಿಂದ ದೂರವಾದೆ. ಜೀವ ಹೂ ಸಮಯದಲಿ ಉತ್ಸಾಹದಲಿ ಬಳಸಿ ಅವಕಾಶ, ಪರಿಸರವ ಸ್ನೇಹ ಸಹಕಾರ ನಂಬಿ ಆಡುತ್ತಾ ಹಗುರಾಗಿ ಕಚ್ಚೆ, ಕೈ, ಬಾಯಿ...
ಪಡುವಣ ಕಡಲಿನ ಮೂಡಣಕ್ಕೊಂದು ಬೆಟ್ಟ. ಬೆಟ್ಟದ ಸುತ್ತಮುತ್ತಲೆಲ್ಲಾ ಹಚ್ಚ ಹಸಿರು. ಆ ಹಸಿರಿನ ಮಧ್ಯದಲ್ಲೊಂದು ಕೇರಿ. ಆ ಕೇರಿ ಹೊರಗೊಂದು ಬಯಲು. ಆ ಬಯಲಿನ ತುದಿಯಲ್ಲೊಂದು ಆಲದ ಮರ. ಆ ಮರದ ಸುತ್ತಲೂ ಒಂದು...