ಸಂಗೀತದ ಮೋಡಿಗಾರ

ಸಂಗೀತದ ಮೋಡಿಗಾರ

[caption id="attachment_10094" align="alignleft" width="300"] ಚಿತ್ರ: ಸಲಿಲ್ದಾ ಡಾಟ್ ಕಾಂ[/caption] ಬಾಲಿವುಡ್ನಲ್ಲಿ ತಮ್ಮದೇ ಆದ ಮಧುರ ಹಾಗೂ ಜಾನಪದ ಸೊಗಡನ್ನು ಅಳವಡಿಸಿ, ಇಂಪಾದ ಸಂಗೀತ ನೀಡಿ, ಸಂಗೀತ ಪ್ರೇಮಿಗಳ ಮನ ಗೆದ್ದವರು ಸಲಿಲ್ ಚೌಧರಿ....

ಆಕಾಶದಂಗಡಿಯೊಳು

ಎಷ್ಟೊಂದು ಅಂತಸ್ತುಗಳು ಈ ಅಂಗಡಿಯೊಳು ಒಳಹೊರ ಸಂದುಗೊಂದುಗಳ ವಿನ್ಯಾಸ ಮೋಹಕ ಮೋಹಕ ವನಪು ವೈಯಾರ ಸುತ್ತೆಲ್ಲ ಉದ್ಯಾನಗಳ ಸೆಳೆತ ನೀಲಿ ಉದ್ಯಾನ ಮೋಡಗಳಲೆ ಹಳದಿ ಉದ್ಯಾನ ಬಂಗಾರದಲೆ ಕೆಂಪು ಉದ್ಯಾನ ಅದೋ ಸಂಜೆ ಸೂರ್ಯನೋಕುಳಿ...

ಬದುಕಿನ ಹಾಡು

ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು, ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬದುಕಿನಕ್ಕರವ ನಾನು-ನೀನು, | ಬರೆದುದೆ ಬದುಕಲ್ಲ, ಬದುಕಿದ್ದು ತಾ ನಿಲುಕಲ್ಲ, ಕಾವ್ಯವೆಂದರೆ ಅದುವೆ, ಜನನಮರಣದಾಚೆ ಈಚೆ ಬಾಳು, ಹೇಳುವರು-ಹೇಳಿದ್ದು, ಕೇಳುವರು-ಕೇಳಿದ್ದು,...

ಸಹಿ

ಎಲ್ಲವೂ ವಿಸ್ಮಯ ಅದ್ಭುತಗಳೆಂದು ಭೂತ ಕನ್ನಡಿಯಲಿ ತೋರಿದರೆ ಮತ್ತೆ ಹುಟ್ಟು ಸಾವಿನ ಭಯವಿರುವುದಿಲ್ಲ. ಭೋದಿ ವೃಕ್ಷದ ಕೆಳಗೆ ಅಂತ ಹೇಳಿದರೆ ನಂಬದಿರಿ ನೀವು ಅವರನ್ನು. ಹಸಿರು ಹುಲ್ಲಿನ ಹಾಡು ದನಕಾಯುವ ಹುಡುಗನ ಕೊರಳಲಿ ಹಾಯ್ದು...

ಅರೆ ಕಳೆದಿದೆ ರಾತ್ರಿ

ಜಗವೆಲ್ಲವು ಕನಸಿನ ಮಡಿಲಲಿ ಮೋಹದಿ ಮಲಗಿದೆ- ನಾನಿನ್ನೂ ಕಣ್ಣೀರಿನ ಹನಿಗಳ ನಡಗಿಸಿ, ಉಷೆಯ ಹಂಬಲಿಸಿ ಎದ್ದಿರಲು, ಅರೆ ಕಳೆದಿದೆ ರಾತ್ರಿ! ಈ ತೀರದ ದನಿಮರಳಿ ಬಂದು ಮಾರ್ದನಿಯಿಡೆ, ನಿಶಿಯೆದೆ ಮೌನ ಸಿಡಿದು ಚೂರು ಚೂರಾಗಲು,...
ಆವರ್ತನೆ

ಆವರ್ತನೆ

ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು. ಓದಿದ್ದರೂ ನೆನಪಿಲ್ಲ. ಆದರೆ ಅವರ ಹೆಸರು...

ಜನ್ಮ

ಹುಟ್ಟುತಲೆ ನನ್ನ ಜನ್ಮ ಬಡಕುಟುಂಬದಲ್ಲಿಯೇ ಮುಂದೆ ಮುಂದೆ ಬೆಳೆಯಲು ಬಡಕುಟುಂಬವೇ ಕಾರಣ|| ನಾನು ಬಡಕುಟುಂಬದಲ್ಲಿ ಜನಿಸಿ ಶ್ರೀಮಂತನೆಂದು ಅರಿತು ಸುಖ ದುಃಖಗಳೆಲ್ಲವು ನಾ ಕಂಡೆ ನಾನು ಬಡವನೆನ್ನದೇ ಹಿಂಜರಿಯದೇ ಸಾಧನೆಯ ಸಾಧಿಸುವಲ್ಲಿ ಮುಂದುವರೆದೆ ಜೀವನದಲ್ಲಿ...

ಸ್ವಗತ : ಟೈಗರ್ ಎಂಬ (ಹುಚ್ಚು) ನಾಯಿ

ಗುರ್..... ಟೈಗರ್ ಎಂಬ ಹೆಸರಿನಲೆ ಒಂದು ಕಾವ್ಯವಿದೆ. ಆದ್ದರಿಂದ ಎಲ್ಲರಿಗೂ ಕೊಡುತೇನೆ ಒಂದೊಂದು ಮುತ್ತು. ಇವರಿಗೆಲ್ಲ ಏರಿದೆ ಏನೋ ಮತ್ತು ಬೊಗಳಬೇಕು ಒಂದು ಭಾಷಣ ಪರ್ವತದಿಂದ ಕ್ರೈಸ್ತನ ಹಾಗೆ ನಾನು ಟೈಗರ್ ಎಂಬ ರಾಜನಾಯಿ...

ಸಹಜ

ಬೇರಿಳಿಸಿ ಬೆಳೆಯುತ್ತಿದೆ ಬುಡ ಸಡಿಲವೆನ್ನುವ ಅರಿವಿಲ್ಲದೆ ಎಲ್ಲೋ ಮೊಳೆತು, ಚಿಗುರಿ ತಾಯ ಗಿಡವ ಮೀರಿ ಸಾರವೆಲ್ಲ ಹೀರಿ ಎತ್ತರವ ಏರಿ ಬೆಳೆಯುವನೆಂಬ ಹಮ್ಮು ಅದೆಷ್ಟು ಗಳಿಗೆ ಕರುಳ ಹರಿದು ನೆತ್ತರವಹರಿಸಿ ಬುಡಕಿತ್ತ ಬೇರು ಮತ್ಯಾವುದೋ...