ಅವಳಲ್ಲಿ ನಾನು

ಈ ಮಧ್ಯಾಹ್ನ ಅವಳು ದಾಟಿ ಹೋದಳು ಹಾಗೆಯೇ ಇದ್ದವು ಅರೆತೆರೆದ ಕಣ್ಣುಗಳು ಕನಸುಗಳು ಅದು ಅಪರೂಪದ ದೃಶ್ಯವೆಂದು ಅನಿಸಿಕೊಂಡಾಗಲೇ ಬೆರೆಯುತ್ತಿತ್ತು ಬೆವರ ಹನಿಗಳು ಗಾಳಿಯಲಿ, ಅವಳು ಮೆತ್ತಗೆ ನಡೆಯುತ್ತಿದ್ದಳು. ಗಾಳಿಯಲಿ ತೇಲಿದ ಪರಾಗ ಸೆರಗಿನಗುಂಟ...

ಉಷೆ ಬಂದು ನಕ್ಕಾಗ

ಇರುಳಿನಾಗಸದಿಂದ ನಕ್ಷತ್ರ ನೆಲಕಿಳಿದು ತಾವರೆಯ ಎಲೆಮೇಲೆ ನಿಂತಿತ್ತು, ಉಷೆ ಬಂದು ನಕ್ಕಾಗ, ಹನಿಯೆದೆಗೆ ರಂಗಿಳಿದು ಬಣ್ಣ ಬಣ್ಣದ ಬಯಕೆ ಹೊಳೆದಿತ್ತು! ಉಷೆಯುಳಿವು ಮೂರೆ ಚಣ! ಮರು ನಿಮಿಷ ಜಗವನ್ನು ಹಗಲ ಹೊದಿಕೆಯ ಬಿಳುಪು ಪಸರಿಸಿತು....
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

[caption id="attachment_9909" align="alignleft" width="300"] ಚಿತ್ರ: ಆಡಮ್ ಹಿಲ್[/caption] ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ...

ಶಾಂತಿಧಾಮ

ಹೋಗೋಣ ಬನ್ನಿರಣ್ಣಾ ಸೂಕ್ಷೇತ್ರ ಹಾರಕೂಡಕೆ ಗುರು ಚನ್ನವೀರರ ಶಾಂತಿಧಾಮಕ್ಕೆ ||ಪ|| ಮೊದಲಿಗೆ ಕಾಣುವುದು ಗುಡಿಶಿಖರವು ನಂತರವ ಆಗುವುದು ಗುರುದರ್ಶನವು ಜಾತಿ ಮತ ಪಂಥಗಳ ಭೇದವ ಅಳಿಸಿದಿ ಒಂದೇ ತಾಯಿ ಮಕ್ಕಳೆಂದು ಸಾರಿ ನೀ ಹೇಳಿದಿ....

ವೈಯಕ್ತಿಕತೆ

ಈ ವೈಯಕ್ತಿಕತೆಯೊಳಗಿಂದ ಜಾರಿ ನಿರಾತ್ಮಕನಾಗಿ ಜಾಗತಿಕ ಸಂವೇದನೆಯಲ್ಲಿ ಸೇರಿ ಸ್ಪಂದಿಸಬೇಕೆಂದು ಬಯಸಿ ಬಂದಿದ್ದೇನೆ ಯಾರದೋ ಕೊರಳಿಗೆ ಜೋತು ಓ! ನಾನೆ ನೀನಾಗಬೇಕು ನಾನಿಲ್ಲದಿರಬೇಕು ಎಂದು ತಡಬಡಿಸಿದ್ದೇನೆ ಯಾರದೋ ಎದೆ ನಡುವೆ ತಲೆಯಿರಿಸಿ ನಿನ್ನಲ್ಲಿ ನಾನಾಗಬೇಕು...

ಅಸಹಾಯಕತೆ

ಅವೀರ್ಭವಿಸಿದೆ ಮೂರ್ತ ಅಮೂರ್ತಗಳ ನಡುವಿನ ಸ್ವರೂಪ ಮುಂದಕ್ಕಿಡುವ ಹಾದಿ ಹಿಂದಕ್ಕೋಡುತಿದೆ ಅಲ್ಲೊಂದು ಕಡಲು ಮೇಲೊಂದು ಮುಗಿಲು ದಾಟಿ ನದಿ ತಟವ ಕಾಡು ಗಿರಿಯ ಹಾದು, ಮುಗಿಲಂಚನು ಮುಟ್ಟುವಾಗಿನ ಸಂಭ್ರಮ ಗೆಲುವ ಮೀಟಿ ಪಿಸು ಪಿಸು...

ರಸಿಕ ಕವಿಗೆ….

ಶತಶತಮಾನಗಳಿಂದ ನಿನಗ ‘ಅವಳು’ ಅರ್ಥವಾದದ್ದೆಷ್ಟು? ಬರೀ ಇಷ್ಟೇ ಇಷ್ಟು! ಸಾಕಪ್ಪ ಸಾಕು ನಿನ್ನೀ ಕಾಗಕ್ಕ-ಗುಬ್ಬಕ್ಕನ ಕಥೆ ‘ಅವಳ’ ಅಂಗಾಂಗ ವರ್ಣಿಸುತ್ತಾ ನಿನ್ನದೇ ಅತೃಪ್ತ ಕಾಮನೆ ತಣಿಸುತ್ತಾ ಅಡ್ಡಹಾದಿಗೆಳೆವ ರಸಿಕತೆ! ಆ ಸಂಸ್ಕೃತ ಕವಿಗಳ ಅಪರಾವತಾರ...

ಅರಿವ ಮರತೆ

ಯಾರಿಹರು ಬನ್ನಿರೋ; ದೀಪವೊಂದನು ತನ್ನಿರೋ ಕಡಿಯಿತೊಂದೇನೋ ಈ ಕತ್ತಲಲ್ಲಿ ತಾಳಲಾರೆನು; ಎಲ್ಲಿ ಹೋಗಿರುವಿರೋ? ನಾ ಮಾಡಬಲ್ಲೆನೇನು ಕಾವಳಲ್ಲಿ ! ಅವ್ವ ಬರಲಿಲ್ಲ, ಅಕ್ಕ ಇಲ್ಲಿಲ್ಲ, ಮತ್ತಾರ ಸುಳಿವಿಲ್ಲ ನಮ್ಮಮ್ಮ ಹೋದವಳು ಬರಲೇ ಇಲ್ಲ ಯಾರು...