ಕವಿಯ ಸೋಲು

ಕವಿಯ ಸೋಲು

[caption id="attachment_10899" align="alignleft" width="300"] ಚಿತ್ರ: ಅಲೆಕ್ಸಾಂಡ್ರ[/caption] (ಏಕಾಂಕ ನಾಟಕ) ಪಾತ್ರಗಳು ೧. ಕವಿರಾಜ ೨. ಘೂಕರಾಜ [ಕವಿಯ ಮನೆ ಬೆಳಗಿನ ಜಾವ. ಕವಿ ತನ್ನ ಕೊಠಡಿಯಲ್ಲಿ ಮಂಚದ ಮೇಲೆ ಮಲಗಿರುವನು. ಮನೆಯು ಪೂರ್ವಾಭಿಮುಖವಾಗಿದೆ...

ಕೇರಳ

ಹದಿನಾರಕೆ ಈಗತಾನೆ ಐನೀರು ಮುಳುಗಿ ಬಂದವಳು ಗಾಳಿಗೆ ತಲೆಮುಡಿ ಹರಡಿ ಒಣಗಿಸುತಿದಾಳೆ ಶಕುಂತಳೆ ಇದು ವಿಶ್ವಾಮಿತ್ರ ಸೃಷ್ಟಿ ಅಪರಿಮಿತ ಯುಗದ ಬ್ರಹ್ಮಚರ್ಯದ ಫಲ. ಈ ಪ್ರಮೀಳೆ ಯಾರಾರ ಹೃದಯಕ್ಕೆ ಹಚ್ಚುವಳೊ ಬೆಂಕಿ! ಆರಿಸುವ ಲಾಲಿಸುವ...

ಇವ ಅವನಲ್ಲ

ನನ್ನ ಕಣ್ಣ ದರ್ಪಣದೊಳಗೆ ಕಾಣುತಿರುವ ಇವನಾರೇ? ಇವ ಅವನಲ್ಲ ಕಣೆ ಮತ್ಯಾರ ಬಿಂಬವೇ ಇದು ಬೊಗಸೆ ತುಂಬಾ ಮೊಗೆ ಮೊಗೆದು ಒಲವನುಣಿಸಿ ಬಾಳ ದಿನಗಳ ಹಿಗ್ಗಿಸಿದ ಹರ್ಷದ ವರ್ಷ ಧಾರೆ ಹರಿಸಿದ ಅವ ಇವನಲ್ಲ...

ಕನ್ನಡಿಗಳು ಬೇಕು

ಬದುಕಿನುದ್ದಕ್ಕೂ ಹೆಜ್ಜೆ ಹೆಜ್ಜೆಗೂ ಕನ್ನಡಿಗಳು ಬೇಕು! ಎಲ್ಲ ಎಲ್ಲವುಗಳ ಪ್ರತಿಬಿಂಬಿಸಲು ಎತ್ತರಗಳ ಅಳೆಯಲು ಬದಲಾದ ಕನಸುಗಳ ಗುರುತಿಸಲು ಕೈಗೆಟುಕುವುದೇ ಮುಗಿಲು? ತಿಳಿಯಲು ದಾರಿಗೆ ಹಿಡಿದಿದೆಯೇ ಗೆದ್ದಲು? ಇಲ್ಲವೇ ಗುರಿಯೆಂಬ ಪೂರ್ಣವಿರಾಮಕ್ಕೆ ಮಗ್ಗುಲು? ಸೋಲುಗಳ ಮೆಟ್ಟಿ...

ಹಚ್ಚೋಣ ಲಕ್ಷದೀಪ

ಕರಿಮೋಡ ಕರಗಿ ಹರಿದು ಹರುಷದ ಧಾರೆ ಭೂದೇವಿ ಮೈತುಂಬಿ ಬರಲಿ. ಬಾಳ ದೀಪಗಳು ಬೆಳಗುತ್ತಾ ಇರಲಿ ಮನ-ಮನೆಗಳು ನಗುತಲಿರಲಿ. ಜಾತಿ ವಿಜಾತಿಯ ತೊರೆದು ಭಾತೃತ್ವವ ಮೆರೆದು ಒಂದಾಗಿ ದೀಪ ಹಚ್ಚೋಣ. ಭಾರತಾಂಬೆಯೆ ನಮ್ಮ ಜನ್ಮ...

ಜಾತಿಯ ಉರಿಯಾರಲಿ

ಜಾತಿಯ ಉರಿಯಾರಲಿ ಕೋಪದ ಧಗೆ ತೀರಲಿ ಧಗಧಗಿಸುವ ದ್ವೇಷದ ಜ್ವಾಲೆ ನಂದಿಹೋಗಲಿ; ತಂಪು ಬೆಳಕ ಚೆಲ್ಲುವ ಚಂದ್ರ ಮೇಲಕೇರಲಿ ಮಕ್ಕಳೆಲ್ಲ ಮನಸು ಕಲೆತು ಮುಂದೆ ಸುಖದಿ ಬಾಳಲಿ. ವಿದ್ಯೆಯೆಂಬ ಗಂಗೆಯಲ್ಲಿ ಮೀಯಲೆಲ್ಲ ಮಕ್ಕಳು, ಸಹನೆಯೆಂಬ...