ಮುಗಿಲ ಯೋಗದ ಗಾನ ಹೂಗಳು ಜ್ಯೋತಿ ಚಿಮ್ಮುತ ಸುರಿಯಲಿ ಆತ್ಮ ಪರ್ವತ ಶಾಂತಿ ಹೊಳೆಗಳು ಕಲ್ಲು ನೆಲದಲಿ ಹರಿಯಲಿ ಮಣ್ಣು ನೆನೆಯಲಿ ಬೆಣ್ಣೆಯಾಗಲಿ ಕಲ್ಲು ಮಲ್ಲಿಗೆಯಾಗಲಿ ಮುಳ್ಳು ಬೇಲಿಗೆ ತಾಯಿ ಚುಂಬಿಸಿ ಭುವನ ಲಿಂಗವ...
ಬೆಳಕಿನ ಮುಖಗಳಿವೆ ಮಣ್ಣಿನ ಮುಖಗಳಿವೆ ಇವೆರಡರ ನಡುವೆಯೊಂದು ದಾರಿ ಹುಡುಕುತ್ತೇನೆ: ಮನುಷ್ಯರ ಮುಖಗಳತ್ತ ಕೊಂಡೊಯ್ಯುವ ದಾರಿ ಮುಖವಿಲ್ಲದವನು ನಾನು. ನಿನ್ನ ಮುಖ ನನ್ನದು ಅವನದೂ ನನ್ನದೇ ಅವಳದೂ ಹೌದು. ಕೆಲವೊಮ್ಮೆ ಮಂದಿಯ ಮುಂದೆ ಬಂದಾಗ...
ಎಷ್ಟೊಂದು ವರ್ಷಗಳಿಂದ ನನ್ನಲ್ಲಿಯೇ ಉಳಿದುಬಿಟ್ಟ ನನ್ನವಲ್ಲದ ಹಳೆಯ ಎಕ್ಕಡಗಳೂ! ದಂತದ ಕುಸುರಿ ಮಾಡಿದ ಗಮಗುಡುವ ಗಂಧದ ಪೆಟ್ಟಿಗೆಯಲ್ಲೇ ಅವುಗಳ ವಾಸ ಎಲ್ಲಿ ಹೋದರೂ ಎಲ್ಲಿ ಬಂದರೂ ಹಳೆಯ ಎಕ್ಕಡಗಳ ಗಂಧದ ಪೆಟ್ಟಿಗೆಯ ಬೆನ್ನಿನ ಮೇಲೆಯೇ...
ತಿಂಗಳು ಒಂದು ನಾನೊಂದು ‘ಭ್ರೂಣ’ ಅಮ್ಮನ ಗರ್ಭ ನನ್ನಯ ತಾಣ ಪ್ರೀತಿಯಲಿ ಅಂಕುರಿಸಿರುವೆ ಆರಂಭ, ನನ್ನ ಮಂಗಳದ ಮಾನವ ಜನ್ಮ. ಜೀವ ಕೋಶಗಳ ನಿಖರ ತಾಳ ಹಿಮ್ಮೇಳದಲಿ ಬೆಳೆಯುತ್ತಿರುವೆ, ಬೆಳಗಲು ಕುಲದೀಪ, ಮರಿಕೂಸು ನಾನು...