ಮೊಸಳೆ ಕಣ್ಣೀರು

ಮೊಸಳೆ ಮೊಸಳೆ ಯಾತಕೆ ಇಂತು ಕಣ್ಣೀರಿಡತೀಯಾ? ಅಯ್ಯೋ ಪುಟ್ಟಾ ನನಗೇನಿಲ್ಲ ನಿನಗೇ ಎಲ್ಲಾ ಕಷ್ಟ ಮುಂಜಾನೆದ್ದು ಶಾಲೆಗೆ ಹೋಗುತಿ ಸಂಜೆಗೆ ಬಂದು ಮತ್ತೂ ಓದುತಿ ಜೀವನವೆಲ್ಲಾ ನಷ್ಟಾಂತಪ್ಟ ಅಯ್ಯೋ ಪಾಪ ಅನಿಸದೆ ಇರುತಾ ನಿನ್ನ...

ದುರ್ದೈವಿ

ಮಾಮರದ ತೋಪಿನಲಿ ಚೆಂದಿರನ ಬೆಳಕಿನಲಿ ಕೊಳದ ಸೋಪಾನದಲಿ ಕುಳಿತಿರುವಳಿವಳಾರು? ನೀರಿನಂಚಿಗೆ ಸರಿದು ತೊಯ್ಸಿಹಳು ನಿರಿಗಳನು ಕಾಲ್ಗಳನು ಚಾಚುವಳು ಮುದುರುವಳು ಕ್ಷಣಕೊಮ್ಮೆ ಉಬ್ಬಿಹುದು ಇವಳೆದುಯು ನಿಟ್ಟುಸಿರ ಬಿಡುತಿಹಳು ಜೀವದಾಶೆಯ ತೊರೆದು ಕುಳಿತಿಹಳು ತನುಗಾತ್ರಿ ದಾರಿಗರ ಅರಿವಿಲ್ಲ...

ಚುಟುಕುಗಳು

ಹೆತ್ತಾಗ ಹೆಣ್ಣಿಗಾಗುವ ನೋವು ದಾದಿಗೆ ಗೊತ್ತು! ಬಸರಿಗೆ ಬೆವರ ಬಸಿದ ಗಂಡಿನ ನೋವು ಎಷ್ಟು ಜನರಿಗೆ ಗೊತ್ತು? * ನಮ್ಮಲ್ಲಿ: ಸಾಫ್ಟ್‌ವೇರ್‍, ಹಾರ್ಡವೇರ್‍, ಅಂಡರ್‍ ವೇರ್‍ ಇಂಜಿನಿಯರುಗಳು! * ದೇವರಿಗೆ ಭಕ್ತರಿಗೆ ಬಲು ಹತ್ತದಾನಂಟು....

ನೀವಿಬ್ಬರೂ ಬೇಡ

ಚಂದ್ರ ನನಗೆ ನೀನೂ ಬೇಡ ಸೂರ್ಯನೂ ಬೇಡ ಸಾಕಾಗಿದೆ ನಿಮ್ಮದೇ ಮುಖಗಳನ್ನು ನೋಡಿ ನೋಡಿ ಆಕಾಶದಲ್ಲಿ ಬೇರೆಯವರಿಗೂ ಸ್ವಲ್ಪ ಜಾಗ ಕೊಡಿ ಅವಕಾಶವಾಗಲಿ ಇನ್ನೂ ಕೆಲವರಿಗೆ ಬೇರೆ ಅಹನಿರ್ಶಿ ತುಂಬಿ ಕೊಂಡಿರಲಿ ಸದಾ ಮಿನುಗುತ್ತಿರುವ...

ಓಡುತ್ತ ಬಂದೆ

ಹಿಂಬಾಲಿಸಿಕೊಂಡು ಓಡುತ್ತಲೇ ಬಂದೆ ಗುಡ್ಡಗಳನೇರಿ ಕಣಿವೆಗಳನಿಳಿದು ಮುಳ್ಳುಕಲ್ಲುಗಳ ದಾರಿಯಲ್ಲದ ದಾರಿಯಲ್ಲಿ ಅವಳ ನೆರಳು ಹಿಡಿದು ಅವಳ ಅಲೌಕಿಕ ವಾಸನೆಯ ಬೆಂಬತ್ತಿ ಅವಳ ಸೆರಗು ಚುಂಗು ಸಿಕ್ಕಿತೆಂದು ತಿಳಿದು ಸಿಗಲಾರದ ಸೀರೆ ದಾರಿಯ ಹಿಡಿದು ಓಡೋಡುತ್ತಲೇ...
ಆಮ್ಲ ಮಳೆ

ಆಮ್ಲ ಮಳೆ

ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಮಾರಕವಾದ ಆಮ್ಲ ಮಳೆ ಅತ್ಯಂತ ಅಪಾಯಕಾರಿ.  ಈ ಮಳೆಯಿಂದಾಗುವ ಅನಾಹುತಗಳನ್ನು ಅರಿಯಲು ಜಪಾನ್, ಚೀನಾ ಸೇರಿದಂತೆ ಹತ್ತು ರಾಷ್ಟ್ರಗಳು ಜಪಾನ್‌ನಲ್ಲಿ ಸಭೆ ಸೇರಲಿವೆ.  ಇಲ್ಲಿ ರಚಿಸಲಾಗುವ ಸಂಘಟನೆಯು ಏಷ್ಯಾದಲ್ಲಿ...

ಶರಣಾದೆ ತಾಯೆ ಶರಣಾದೆ ಕಾಯೆ

ಶರಣಾದೆ ತಾಯೆ ಶರಣಾದೆ ಕಾಯೆ, ನೆಲ ಕಾಡು ತೊರೆಯೆ, ಹಿರಿಸಾಲು ಗಿರಿಯೆ ಒಡಲಾದ ಸಿರಿಯೆ. ನೀ ತೆರೆದ ಕಣ್ಣುಗಳ ಕಾಂತಿಯೇ ಹಗಲು, ಬೆಳಗೀತು ಭುವನವೇ ನೀನೊಮ್ಮೆ ನಗಲು; ಕೋಪಿಸಲು ಆಕಾಶ ಕಾರುವುದು ಸಿಡಿಲು, ಇರುಳೊಂದು...

ಅದೇ ಮುಖ

ನೋಡುತ್ತ ಕನ್ನಡಿ ಬಿರುಕು ಬಿಟ್ಟು ಒಡೆದು ಚೂರಾಯ್ತು ದೃಷ್ಟಿ ತಾಗಿರಬೇಕು ಒಡೆದ ಚೂರುಗಳು ಚುಚ್ಚಿ ಅಂಗೈ ಅಳತೊಡಗಿತು ಕೆಂಪಗಿತ್ತೇ ಕಣ್ಣೀರು? ಒಂದು ನೂರಾದ ಬಿಂಬದಲಿ ಕಣ್ಣು ಮೂಗು ಮುಖ ಹರಿದು ಬಿಕ್ಕುತ್ತಿತ್ತು ಹೃದಯ ಬಹಳಷ್ಟು...