ಶರಣಾದೆ ತಾಯೆ ಶರಣಾದೆ ಕಾಯೆ

ಶರಣಾದೆ ತಾಯೆ ಶರಣಾದೆ ಕಾಯೆ, ನೆಲ ಕಾಡು ತೊರೆಯೆ, ಹಿರಿಸಾಲು ಗಿರಿಯೆ ಒಡಲಾದ ಸಿರಿಯೆ. ನೀ ತೆರೆದ ಕಣ್ಣುಗಳ ಕಾಂತಿಯೇ ಹಗಲು, ಬೆಳಗೀತು ಭುವನವೇ ನೀನೊಮ್ಮೆ ನಗಲು; ಕೋಪಿಸಲು ಆಕಾಶ ಕಾರುವುದು ಸಿಡಿಲು, ಇರುಳೊಂದು...

ಅದೇ ಮುಖ

ನೋಡುತ್ತ ಕನ್ನಡಿ ಬಿರುಕು ಬಿಟ್ಟು ಒಡೆದು ಚೂರಾಯ್ತು ದೃಷ್ಟಿ ತಾಗಿರಬೇಕು ಒಡೆದ ಚೂರುಗಳು ಚುಚ್ಚಿ ಅಂಗೈ ಅಳತೊಡಗಿತು ಕೆಂಪಗಿತ್ತೇ ಕಣ್ಣೀರು? ಒಂದು ನೂರಾದ ಬಿಂಬದಲಿ ಕಣ್ಣು ಮೂಗು ಮುಖ ಹರಿದು ಬಿಕ್ಕುತ್ತಿತ್ತು ಹೃದಯ ಬಹಳಷ್ಟು...