ಅಮ್ಮ

ಅಮ್ಮ ನಿನ್ನ ಕೈಯ ಹಿಡಿದು ನಡೆಯ ಕಲಿತೆನು ಅಮ್ಮ ನಿನ್ನ ಮಾತ ಕೇಳಿ ನುಡಿಯ ಕಲಿತೆನು ಅಮ್ಮ ನಿನ್ನ ಕಣ್ಣಿನಲ್ಲಿ ನನ್ನ ಬಿಂಬ ಕಂಡೆನು ನಿನ್ನೆದೆಯ ಹಾಲಿನಲ್ಲಿ ಅಮೃತವುಂಡೆನು ಪೂಜೆ ಬೇಡ ಧ್ಯಾನ ಬೇಡ...

ಪುಣ್ಯಶಾಲಿ

ನೀವೆಲ್ಲ ಪುಣ್ಯಶಾಲಿಗಳಮ್ಮ ಹಠತೊಟ್ಟು ಬೈಗಳಿಂ ಕೋಪದಿಂ ಕೋರಿಕೆಯ ಸಾಧಿಪಿರಿ, ಸುಖಿಸುವಿರಿ ಒಡವೆ ವಸ್ತುವ ಪಡೆದು ಮೆರೆಯುವಿರಿ. ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ ಬೈಗಳಂ ಮುನ್ನ ನಾ ಕಲಿತಿಲ್ಲ ಅಸುವೊಂದು ದೇಹವೆರಡಾಗಿಹುದು ಎಂದು ಸಂಸಾರ ನಡೆಸುವೆನಮ್ಮ. ಎನ್ನ...

ದೇವರಿದ್ದಾನೆ

-೧- ದೇವರಿದ್ದಾನೆ ನನ್ನೂರ ಶಿವರಾತ್ರಿಯಲಿ, ಕಳ್ಳಕಾಕರ ನಿರ್ಭಯದಲಿ, ಶವಯಾತ್ರೆಗೆ ಮೇಲುಕೀಳು, ಭೇದವಿಲ್ಲದ ಮನುಜರಲಿ ಮೇರು ನಟ, ನಟಿಯರಲಿ, ಗುರುಹಿರಿಯರ, ಆಶೀರ್ವಾದದಲಿ ಸ್ನೇಹ, ಪ್ರೀತಿ, ಕರುಣೆ, ಮಾತಿನಲಿ, ದುಕ್ಕದಲಿ, ಬಡವರಲಿ, ಮೌನದಲಿ ಸತ್ಯ, ಶಾಂತಿ, ತ್ಯಾಗದಿರಿಮೆಲಿ,...

ಕರೆ

ಇವನು ಸಂತೆಯಲ್ಲಿ ವ್ಯಾಪಾರವಿಲ್ಲದೆ ಚಿಂತಿತನಾದ ಬದುಕಿನ ತದುಕುವಿಗೆ ಮೈಗೊಟ್ಟ ಬವಣೆಯ ಭಾರಕ್ಕೆ ಬೆಂಬಾಗಿದ ದುರ್ವಾಸನೆಗಳಿಂದುಸುರು ಕಟ್ಟಿದ ಪಾಶಗಳಿಂದ ಹೆಡೆಮುರಿ ಕಟ್ಟಿಸಿಕೊಂಡ ದಾಸ್ಯದೊತ್ತಾಯದ ಜೀತಕ್ಕೆ ಹೆಗಲನಿತ್ತ ಸ್ವಾತಂತ್ರ್ಯ ಸಂಕೋಲೆಗೆ ಕಾಲನಿತ್ತ ನಾಯಿ ನರಿ ಗೂಬೆ ಗೋರಿಲ್ಲಾಗಳ...

ಕ್ರೂರಿಯಾಗದಿರಲಿ!

ಪ್ರಿಯ ಸಖಿ, ಬೆಂಗಳೂರಿಗೆ ಹೊರಟಿದ್ದ ಬಸ್ಸು ಕುಣಿಗಲ್ನಲ್ಲಿ ನಿಂತು ಇಳಿಸುವವರನ್ನು ಇಳಿಸಿ ಹತ್ತಿಸಿಕೊಳ್ಳುವವರನ್ನು ಹತ್ತಿಸಿಕೊಂಡು ತಕ್ಷಣ ಹೊರಟಿದೆ. ಇದರ ಅರಿವಿಲ್ಲವ ಕಡಲೇ ಕಾಯಿ ಮಾರುವ ಹುಡುಗನೂ ಬಸ್ಸು ಹತ್ತಿ ವ್ಯಾಪಾರಕ್ಕಿಳಿದವನು ಬಸ್ಸು ಹೊರಟು ಬಿಟ್ಟಿದ್ದನ್ನು...

ಲಾಲ್‌ಬಾಗ್

ಪ್ಯಾರೆಲಾಲ್ ಭಾಗಮತಿಯರು ಇಲ್ಲಿ ಬರದೇ ಹೋದರೆ ಅದು ಲಾಲ್‌ಬಾಗ್ ಹೇಗಾದೀತು? ಗಿಡಗಂಟಿ ಪೊಟರೆಗಳ ತುಂಬೆಲ್ಲ ಪ್ಯಾರೆಲಾಲ್‌ನ ಪ್ರೇಮಕಾವ್ಯ- ಅವನ ಪ್ಯಾರೇ ಪ್ಯಾರೆ ಕಹಾನಿಗಳಿಗೆ ಭಾಗಮತಿಯ ಕೆನ್ನೆ ಕೆಂಪು ಮೈ ತುಂಬಾ ಚಳಿ ನಾಚಿಕೆ. ಮಾತು...

ಪ್ರಕೃತಿ

ಕಾಲರಾಯನ ಗರ್ಭದಿಂದ ಸೀಳಿ ಬಂದೆನು ದೇಹದೊಡನೆ ವೇಳೆ ಮುಗಿದರೆ ನಿಲ್ಲಲಾರೆನು ತಾಳು ನಿನ್ನನ್ನು ನುತಿಪೆನು ನನ್ನ ಹಿಂದಿನ ಸುಕೃತ ಫಲವೊ ನಿನ್ನ ಕರುಣದ ಸಿದ್ಧಿಬಲವೊ ಮಾನ್ಯ ಗುರು ಸರ್ವೇಶನೊಲವಿಂ ಮಾನವತ್ವವ ಪಡೆದೆನು ಮಾರುಹೋದೆನು ಜಗವ...