ಎರಡು ಹನಿಗಳು

ನೀರ ಕುಡಿದಾಗೆಲ್ಲ ನೀ ನೆಪ್ಪಾಗುತ್ತೀಯ! ‘ಅಲ್ಲ’ ಬೀಡು! ನೀ ನಜೀರಸಾಬು- ನೀ ‘ನೀರಸಾಬು!’ * ಈಗೀಗ ಎಲ್ಲರ ಕೈಲಿ ಮೊಬೈಲ್ಲು! ಹಾದಿ ಬೀದಿ ತುಂಬೆಲ್ಲ ಉಚಿತ ಬೈಗುಳು...! *****

ಮತ್ತದೇ ಪ್ರಶ್ನೆ

ಚಂದ್ರಾ, ಯಾವಾಗ ನೋಡಿದರೂ ಸದಾ ಮತ್ತದೇ ಪ್ರಶ್ನೆ ನಾನು ಹೆಚ್ಚೋ ಸೂರ್ಯ ಹೆಚ್ಚೋ?  ಸೂರ್ಯ ಹೆಚ್ಚೋ ನಾನು ಹೆಚ್ಚೋ...? ಉತ್ತರಿಸಿ ಸಾಕಾಗಿದೆ.  ನಿನ್ನನ್ನು ಬಿಡುವಂತಿಲ್ಲ ಬಿಡು ಈ ಹೆಚ್ಚುಗಾರಿಕೆಯ ಹುಚ್ಚು ಪಾಪ ನಿನಗೆ ಗೊತ್ತಿರೋದು...

ಕವಿಗಳ ಕಷ್ಟ

ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ ಹಿಡಿಯಷ್ಟು ಸಾಮಗ್ರಿಯಿಂದ ಪೂರೈಸಬೇಕು ಎಲ್ಲರ ಇಷ್ಟ ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು ಕಪ್ಪು ಕರಾಳ ಕುರೂಪದೊಳಗೇ ಸುಂದರ ಲೋಕ ತೆರೆದು ತೋರಿಸಬೇಕು...

ಹೃದಯಾಫಾತ ತಪ್ಪಿಸುವ ಔಷಧಿ

ಪ್ರತಿದಿನವೂ ಹೃದಯಾಘಾತದಿಂದ ಸಾವನ್ನಪ್ಪುವ ಜನಸಂಖ್ಯೆ ಹೆಚ್ಚಾಗುತ್ತಲಿದೆ. ಸ್ವಸ್ತವಾಗಿದ್ದಾಗಲೇ ಹೃದಯದ ಬಡಿತ ಒಮ್ಮಿಂದೊಮ್ಮೆಲೇ ನಿಂತು ನೆಲಕ್ಕೆ ಕುಸಿದು ಪ್ರಾಣ ಹಾರಿಹೋಗಿರುತ್ತದೆ. ಇಂತಹ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬೇಕೆಂದು ಡಾ|| ಹೆರಾಲ್ಡ್ ಲೇಜರ್ ಅವರು ಒಂದು ಪ್ರೊಟೀನನ್ನು...

ಚಪ್ಪಲಿ

ಬಾಲ್ಯದ ಚಪ್ಪಲಿ ಕಳೆದು ಹೋಯಿತು ಯೌವ್ವನದ ಚಪ್ಪಲಿ ಹುಡಿಗಿ ಹಿಂದೆ ತಿರುಗಿ ಸವೆಯಿತು ಸಂಸಾರಿ ಚಪ್ಪಲಿ ಅಲೆದಲೆದು ರಿಪೇರಿ ಆಯಿತು ಮುಪ್ಪಿನ ಚಪ್ಪಲಿ ಹರಿದು ತಿಪ್ಪೇಸೇರಿ ಮಣ್ಣಲ್ಲಿ ಗೋರಿಯಾಯಿತು *****

ತಾಯೆ ನಿನ್ನ ಕಂದನಾದೆನಲ್ಲ

ತಾಯೆ ನಿನ್ನ ಕಂದನಾದೆನಲ್ಲ ಎಂಥ ಪುಣ್ಯವೇ ನಿನ್ನ ಅಮ್ಮನೆಂದು ಕರೆವ ಜೀವ ಏನು ಧನ್ಯವೇ! ನಿನ್ನ ಪಾದ ತೊಳೆಯಲು ಕಾತರಿಸಿದೆ ಕಡಲು ಕೋಟಿ ಕೋಟಿ ಜೀವಕೆ ರಕ್ಷೆ ನಿನ್ನ ಒಡಲು; ಹಸಿರು ಮುರಿವ ಶಾಲಿವನದ...

ಇಂದೇ… ಈಗಲೇ…

ಸೂರ್ಯ ನಿನ್ನದೆಂಥಾ ಬಿಸಿಲೋ ನಮ್ಮ ಹೊಟ್ಟೆಯ ಹಸಿವಿನ ಮುಂದೆ ಸುಡು ಹಸಿಹಸಿ ಹಸಿವ ಬಿಸಿಲಿರಲಿ ಹೊಂಬಿಸಿಲಾಗಿ ಮೋಡಗಳೇ ನಿಮ್ಮದೆಂಥಾ ಮಳೆಯೋ ನಮ್ಮ ಬಡತನದ ಕಣ್ಣೀರಿನ ಮುಂದೆ ಸುರಿ ಬಡತನ ಬಡವಾಗುವ ಮಳೆಯ ಹೊನ್ಹೊಳೆಯ ಬಿರುಗಾಳಿಯೇ...

ಗಾಳಿಗೆ ತೂಗಾಡುವ ಬಿದಿರ ಚಿಂತೆ

ಗಾಳಿಗೆ ತೂಗಾಡುವ ಬಿದಿರ ಚಿಂತೆ ಇಂತು ಗಾಳಿಯನೇ ಆಡಿಸುವ ಬಾಳಾಗುವುದೆಂತು? ಸಿಕ್ಕಿಬಿದ್ದೆ ಮೆಳೆಯಲಿ ಮೈಯೆಲ್ಲಾ ಮುಳ್ಳು ಬಾ ಎನ್ನದ, ಕೋ ಎನ್ನದ ಬಾಳಿದು ಹಸಿ ಸುಳ್ಳು ಪಾದ ಹುಗಿದು ಮಣ್ಣಲಿ ಕನಸಾಡಿದೆ ಕಣ್ಣಲಿ ಕಾಯುತಿರುವೆ...