ಯುಕ್ತಿಗೊಂದು ಪ್ರತಿಯುಕ್ತಿ

ಅತ್ತೆಯನ್ನು ಮಾತನಾಡಿಸಿ ಬರಬೇಕೆಂದು ಅಳಿಯನು ಅತ್ತೆಯೂರಿಗೆ ಹೋದನು. ಆಕೆ ಹೆಣ್ಣು ಕೊಟ್ಟ ಅತ್ತೆ ಮಾತ್ರ ಆಗಿರದೆ, ಸೋದರತ್ತೆಯೂ ಆಗಿದ್ದಳು. ಚಿಕ್ಕಂದಿನಿಂದಲೂ ಅಳಿಯನಿಗೆ ತಿನ್ನಿಸಿ ಉಣ್ಣಿಸಿದವಳಾಗಿದ್ದಳು. ಆದರೂ ಆಕೆಯ ಕೈಬಿಗಿತ ; ಜೀನಳೇ ಆಗಿದ್ದಳು. ಅಳಿಯಬಂದನೆಂದು...

ಎರಡು ಎರಡು ನಾಕು

ಎರಡು ಎರಡು ನಾಕು ಹಾಕು ಮೈಸೂರ್‍ ಪಾಕು ನಾಕು ನಾಕು ಎಂಟು ಅಂಟು ಶುಂಠಿ ಗಂಟು ಮೂರು ಮೂರು ಆರು ಕೂರೋದಂದ್ರೆ ಬೋರು ಆರು ಆರು ಹನ್ನೆರಡು ಲಾಡು ಬೇಕು ಇನ್ನೆರಡು ಐದು ಐದು...

ಲಿಂಗಮ್ಮನ ವಚನಗಳು – ೪೩

ಮನ ನಿರ್ಮಳವ ಮಾಡಿದೆನೆಂದು, ತನುವ ಕರಗಿಸಿ, ಮನವ ಬಳಲಿಸಿ, ಕಳವಳಿಸಿ, ಕಣ್ಣು ಕಾಣದೆ ಅಂಧಕರಂತೆ ಮುಂದು ಗಾಣದೆ, ಸಂದೇಹದಲ್ಲಿ ಮುಳುಗಿರುವ ಮನುಜರಿರಾ. ನೀವು ಕೇಳೀರೋ, ಹೇಳಿಹೆನು. ಆ ಮನವ ನಿರ್ಮಳವ ಮಾಡಿ, ಆ ಘನವ...

ನಗೆ ಡಂಗುರ – ೧೬೩

ಬ್ಯೂಟಿ ಪಾರ್‌ಲರ್ ಮುಂದೆ ಹಾಕಿದ್ದ ಬೋರ್ಡ್‍ನಲ್ಲಿ ಈ ರೀತಿ ಬರೆದಿತ್ತು: ‘ನಮ್ಮಪಾರ್ಲರ್ನಿಂದ ಹೊರಕ್ಕೆ ಹೋಗುವ ಹುಡುಗಿಯರನ್ನು ಕಂಡು ಯಾರೂ ಶಿಳ್ಳೆ ಹೊಡೆಯಬಾರದು. ಏಕೆಂದರೆ ಆಕೆ ನಿಮ್ಮ ಅಜ್ಜಿಯೇ ಆಗಿರಬಹುದು!’ ***

ಸಾಯದ ಸಾವು ಬದುಕದ ಬದುಕು

ಕಣ್ಣೊಳಗೆ ನೋಡಿ ಕುಲುಕಾಟವಾಡಿ ಮಣ್ಣೊಳಗೆ ಬೆರೆವ ತವಕ ಬಣ್ಣದಲಿ ತೇಲಿ ಕೆಸರಿನಲಿ ಹೊರಳಿ ತಣ್ಣಗಿದೆ ಎಮ್ಮೆ ಕುಡುಕ ತಿಂದಿದ್ದ ಒಂದು ಬೆಂದಿದ್ದೆ ಒಂದು ನಿಂದಿದ್ದೆ ನಿಲುವು ಗೆಲುವು ಹೊಂದಿದ್ದೆ ನಡೆತ ಗೊಣಗಿದ್ದೆ ತುಡಿತ ಕಂದಿದ್ದು...

ಮಠಗಳು ದೇಶಕ್ಕೆ ಶಾಪ

ಮಠ ಕಟ್ಟಿ ನೋಡುವುದೀಗ ರಾತ್ರಿ ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ ಮೇಲುವರ್ಗದ ಪ್ರಾಚೀನ ಮಠಗಳು ಇಂದು ದೇಶಕ್ಕಾಗಿ, ಜನತೆಗಾಗಿ ಮಾಡಿರುವುದನ್ನು ಗಮನಿಸಿದರೆ ಸಾಕು, ಹೊಸ ಹೊಸ ಮಠಗಳ ಹುಟ್ಟು ದೇಶಕ್ಕೆ ಶಾಪವೇ ಹೊರತು ಖಂಡಿತ...

ಇಟ್ಟಿಗೆ ಹೊರುವ ಲಕ್ಕಿ

ನಮ್ಮ ಮನೆಯ ಪಕ್ಕದಲ್ಲೊಂದು ಕಟ್ಟುವ ಹೊಸಮನೆಗೆ ಕಲ್ಲು ಇಟ್ಟಿಗೆ ಹೊರಲು ಬಂದಿದ್ದಾಳೆ ಲಕ್ಕಿ, ಗುಂಡು ಗುಂಡಾಗಿ ರಂಭೆಯಂತಿದ್ದಾಳೆ ೫’ - ೫" ಎತ್ತರ ಅಳತೆಗೆ ತಕ್ಕಂತೆ ಅಂಗಾಂಗಗಳು, ಹರಿದ ಸೀರೆಯಲ್ಲೂ ಎದ್ದುಕಾಣುವ ೧೮ರ ಲಕ್ಕಿ...

ತಾಲೂಕಾಪೀಸು

ಹಳೇ ಹಂಚಿನ ಕಟ್ಟಡವಿದ್ದರೆ ಅದರ ಸುತ್ತ ಕಾಂಪೌಂಡಿದ್ದರೆ ಎದುರು ದೊಡ್ಡ ಮರಗಳಿದ್ದರೆ ಕೋಣೆಗಳೊಳಗೆ ಫೈಲುಗಳಿದ್ದರೆ ಅವುಗಳ ಹಿಂದೆ ಗುಮಾಸ್ತರರಿದ್ದರೆ ವೆರಾಂಡದಲ್ಲಿ ವೆಂಡರರಿದ್ದರೆ ಕೈಚಾಚುವ ಜವಾನರಿದ್ದರೆ-ಅಷ್ಟಕ್ಕೇ ಅದೊಂದು ತಾಲೂಕಾಪೀಸು ಆಗುತ್ತದೆಯೆ? ಇಲ್ಲ.  ಗೋಡೆಗೆ ವೀಳ್ಯದ ಸುಣ್ಣ...