ಮಾತಿನಲಿ ಹೃದಯವಿರಲಿ

ಪ್ರಿಯ ಸಖಿ, ಇಂದು ನಾವು ಆಡುತ್ತಿರುವ ಮಾತು ತನ್ನ ಮೌಲ್ಯವನ್ನೇ ಕಳೆದುಕೂಂಡಿದೆ. ಬೇಕಾದಾಗ ಬೇಕಾದಂತೆ ಮಾತಾಡುವ, ಅದಕ್ಕೆ ಬದ್ಧರಾಗಿರಬೇಕೆಂಬ ಯಾವುದೇ ಸಿದ್ಧಾಂತವನ್ನೂ ನಾವಿಂದು ಇಟ್ಟುಕೊಂಡಿಲ್ಲ. ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ....

ಚುಟುಕುಗಳು

ನಾಯಿ ಬೆಕ್ಕು ಕುರಿ ಹಚ್ಚಿ ದೊಡ್ಡ ಉರಿ ಕಾಡು ತುಂಬ ಬೆಂಕಿ ಹತ್ತಿ ಚಳಿ ಕಾಸಿತು ನರಿ! *** ಡೊಳ್ಳು ಹೊಟ್ಟೆ ಗುಂಡ ತಿನ್ನೋದ್ರಲ್ಲಿ ಭಂಡ, ಕೇಳಿ ಕೇಳಿ ಹಾಕಿಸ್ಕೊಂಡು ತಿಂದ ನೂರು ಬೋಂಡ....

ಸಣ್ಣ ಸಂಗತಿ

ನಟ್ಟಿರುಳ ಕರಿಮುಗಿಲ ನೀರ್-ತುಂಬಿಗಳ ನಡುವೆ ಹುಣ್ಣಿಮೆಯ ಕಣ್ಣ ತೆರೆದಿದೆ. ತಾರೆ ಬಂದಿವೆ ಬಾನ ಬೀದಿಗೆ. ಅತ್ತ ಹಿಡಿದ ಸೋನೆಯ ಶ್ರುತಿಗೆ ಗಾಳಿಯೇ ಹಾಡುತಿದೆ. ಇತ್ತ ಈ ಮನೆಯೊಳಗೆ ಪುಟ್ಟ ಮಗುವೊಂದು ಮಂಚದ ಬಳಿಯ ತೊಟ್ಟಿಲಲಿ...

ನಮ್ಮ ಕಾಳಗದ ಕೊನೆ!

ಬೆಳಗಾಯ್ತು ಬದುಕಿದೆ ಸೂರ್ಯಕಾಂತಿಯ ಕಂಡೆ ಆಲಸ್ಯ ಹರಿದೋಯ್ತು! ಕಂಬನಿ ಆರಿಽತು, ಮೈನಡುಕ ಓಡಿಽತು! ತನುಸ್ವಾಸ್ಥ್ಯವುಳಿಯಿತು ||ಬೆಳ|| ಜನ ಜನವ ತರಿತರಿದು ಕಿರುಕರುಳ ತಿವಿತಿವಿದು ಕೆಂಗಣ್ಣು ಕಿಡಿಕಾರಿ, ಹಿಂದೂ ಇಸ್ಲಾಂಗಳು ದ್ವಂದ್ವಕಾಳಗ ಹೂಡಿ ಸೌಹಾರ್ದತೆಗೆ ಬೇಡಿ-...

ಲಿಂಗಮ್ಮನ ವಚನಗಳು – ೨೭

ಬಸವಣ್ಣ, ಚನ್ನಬಸವಣ್ಣ, ಮಡಿವಾಳಯ್ಯ, ಅಲ್ಲಮಪ್ರಭು, ಚನ್ನಮಲ್ಲೇಶ್ವರ, ಹಡಪದಪ್ಪಣ್ಣ, ತಮ್ಮೆಲ್ಲರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗಳೆಂದು ಹೊತ್ತುಹೊತ್ತಿಗೆ ಎಚ್ಚರವ ಪಾಲಿಸಿ ರಕ್ಷಣೆಯ ಮಾಡಿದ ಕಾರಣದಿಂದ ತಮ್ಮೆಲ್ಲರ ಪಾದದಲ್ಲಿಯೆ ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ||...

ಅಡಿಕ್ಟ್

ಹಲೋ ಶ್ಯಾಮಲಿಽಽಽ ಶ್ಯಾಮಲಿ ನೀ College roadದಾಗ ಬಿದ್ದಿದ್ದಂತಽ ಯಾರೋ ದಂಡಿಗೆ ಸರಿಸಿ ನೀರ ಹೊಡೆದ್ರಂತಽ ಆಮ್ಯಾಲ ಗುರುತಿನಾವ್ರು ರಿಕ್ಷಾದಾಗ ಹಾಕಿ ಮನಿ ಮುಟ್ಟಿಸಿದ್ರಂತ - ಸುದ್ದಿ ಬಂತು!! What is the reason...

ನನ್ನ ಜೀವನ ನದಿಯ ಎದೆ ಮೊರೆತ

ನನ್ನ ಜೀವನ ನದಿಯ ಎದೆ ಮೊರೆತ ಶಾಂತತೆಯ ಕಡಲಿನಲಿ ಮರೆಯಾಗಿ, ಕಲ್ಪನೆಯ ಕನಸುಗಳು ವಿಶ್ರಾಂತಿಗಾಗೊರಲಿ ವಿರಹಿಯಾಗಿಹ ಮನವ ಬಿಸಿ ಮುಳ್ಳುಗಳ ಹಾಗೆ ಒತ್ತೊತ್ತಿ ಕಾಡುವುದು ನಿಲ್ಲಿಸಿದ ದಿನದಂದು ಈ ಎಡೆಗೆ ಸಾಗುವೆಯ? ಹೃದಯದಲಿ ಹಾವಿಟ್ಟು...

ಮಸ್ತಕ ತಿಂತು ಮನುಷ್ಯನ್ನ

ಪ್ರಿಯ ಸಖಿ, ಅಡಗಿ ಮನಿ ಅವ್ವನ್ನ ತಿಂತು ಅಧಿಕಾರ ಅಪ್ಪನ್ನ ತಿಂತು ಪುಸ್ತಕದ ಹೊರೆ ತಿಂತು ತಮ್ಮನ್ನ ಮಸ್ತಕ ತಿಂತು ಮನುಷ್ಯನ್ನ ಶೈಲಜಾ ಉಡಚಣ ಅವರ ಈ ಹನಿಗವನ ಮೇಲ್ನೋಟಕ್ಕೆ ಎಷ್ಟು ತಮಾಷೆಯಾಗಿದೆ ಯಲ್ಲವೇ?...
ಗಣೇಶ ಬಂದ

ಗಣೇಶ ಬಂದ

[caption id="attachment_4734" align="alignnone" width="235"] ಚಿತ್ರ: ಪ್ರಮೋದ್ ಪಿ ಟಿ[/caption] ಗಣೇಶಬಂದ ಕಾಯ್ ಕಡುಬು ತಿಂದ, ಇನ್ನೂ ಬೇಕು ಅಂದ ಹೊಟ್ಟೆ ಬಿರಿಯ ಮೆಂದ ಕಾಯಿ ಕಡುಬಿನ್ ಜೊತೆಗೆ ಕರಿಗಡುಬನ್ನೂ ಬಾರಿಸ್ದ ಐದ್ ಸುತ್ತಿನ್...

ಪಂಪನಿಗೆ

ಮೃದು ಪವನ ಪರಿಮಳದ ಅರಿಕೆಗೆಚ್ಚರಗೊಳಲಿ ಸುಮವೀಣೆ! ಆ ವೀಣೆಯಿಂಚರದ ಕನಸಿನಲಿ ತೆರೆತೆರೆ ತೆರೆಯಲೊಂದು ರೂಪಕ ಸರೋವರಂ! ಅಲ್ಲುಲಿವ ರಾಜಹಂಸಗಳ ಪಲ್ಲವಿ ‘ಪಂಪಂ’! ಪಂಪ, ನಿನ್ನಿಂಪಿನಚ್ಚರಿಯ ನುಡಿವೆಳಗಿನಿಂ- ದರಳ್ವ ಮಲ್ಲಿಗೆ ಮಾವು ಕರ್ಬು ಗಿಳಿ ತುಂಬಿಗಳ...