Day: August 5, 2012

ಡೀಸೆಲ್ ಫ್ಯಾಕ್ಟರಿಯ ಹಿಂಬೆಳಕಿನಲಿ

  ಅಲ್ಲಿ-ಗಾಲಿಗಳಿಲ್ಲದ, ಮುರಿದ ನೂರಾರು ಟ್ರಾಲಿಗಳು ಯುದ್ಧದಲ್ಲಿ ಮಡಿದ ವೀರಯೋಧರ ಹೆಣಗಳ ರಾಶಿಯಂತೆ ಒಂದರ ಮೇಲೊಂದು ಬಿದ್ದಿವೆ. ಲಾನ್‌ಮೂವರ್ ಹಿಡಿದು ಹುಲ್ಲು ಕತ್ತರಿಸುವ ಕೂಲಿಹೆಣ್ಣುಗಳು ಮಧ್ಯಾಹ್ನದ ಹಿಮದ […]