ಗಾಢ ಸಂತಸದ ಮೌನ ಘಳಿಗೆಯಲಿ ನಿರಾಳವಾಗಿ ಸುಂದರ ಸಜ್ಜೆ ಸೇರಿ ಜೀವ ಸಂಗಾತಿಯನು ಬಾಚಿ ತಬ್ಬಿ ಎದೆಗೆ ಎದೆ ಬೆಸೆದು ಪ್ರೇಮ ಸಮಾಧಿಯಲಿ ಐಕ್ಯವಾಗಿ ಮೈಯಾದ ಮೈಯಾಲ್ಲಾ ಹುಟ್ಟು ಹಿಂಡಿದಂತಾಗಿ ಜೇನು ಬೆವರು ಧಾರೆ ಧಾರೆಯಾಗಿ ಹರಿದು ಜೀವಧಾತು ಸ್ವಾತಿ ಚಿಪ್...
ಮತ್ತೆ ಹುಟ್ಟವುದಾದರೆ ಈ ನೆಲವೇ ಇರಲಿ ಹುಟ್ಟಿದ ಮೇಲೆನ್ನ ನುಡಿಯು ಕನ್ನಡವೇ ಆಗಿರಲಿ ತುಂಗೆಯಲಿ ನಾನಿರಲು ಗಂಗೆಯೂ ಬರಲಿ ಕೃಷ್ಣ-ಗೋದಾವರಿ ಗೆಳತಿಯರು ಸಿಗಲಿ ಹಿಮಾಲಯವು ಮುಡಿಯಲ್ಲಿ ಸಹ್ಯಾದ್ರಿಯು ಅಡಿಯಲ್ಲಿ ಅಲ್ಲಲ್ಲಿಯೇ ಇರಲಿ ಕಲ್ಕತ್ತೆಯ ಕಾಳಿ ಶ...
ಎಷ್ಟು ತಿಕ್ಕಿದರೂ ಸ್ವಚ್ಛವಾಗದಿದೆ ಜನರ ಬುದ್ಧಿ ಭಾವ ಅಂದು ತಿಕ್ಕಿದೆಯೊ ಇಂದು ತೊಳೆಯು ಬಾ ಶುದ್ಧ ಬುದ್ಧ ಬಸವ || ಪ || ಯಜ್ಞಯಾಗಗಳ ಪೂಜೆ ನೇಮಗಳ ನೆಪದಲಿ ಜನರನು ಸುಲಿವ ಪುರಾಣ ಶಾಸ್ತ್ರವ ಸುಳ್ಳು ಕಂತೆಗಳ ಹೇಳುತ ಹೊಟ್ಟೆಯ ಹೊರೆವ || ೧ || ಪೂಜ...
ಯಸ್ ಯಸ್ ಯಲ್ಲವ್ವಾ ಡಿಸ್ ಮಿಸ್ ಕಲ್ಲವ್ವಾ ಕಾಳವ್ವಾ ಧೂಳಪ್ಪಾ ಕೇಳವ್ವಾ ||ಪಲ್ಲ|| ಮಜಕಟ ಕಟಕಟ ಕಿವಿತುಂಬ ವಟವಟ ಉಸ್ಸ್ ಉಸ್ಸ್ ಉಸ್ಸಾರ್‍ಗೋ ಕಿಸ್ಸ್ ಮಿಸ್ಸ್ ಹುಸಾರ್‍ಗೊ ಹಾಳಕೆರಿ ಹಳೆದವ್ವಾ ಬಡಿತೋ ಬಡಿತೋ ದೆವ್ವನ್ ಹೇಂತಿ ಹಳೆದವ್ವಾ ಹಡಿತೋ ಹಡ...
ಹರಿಯೇ ನೀನು ನಂಬಿದವರ ಕೈಯ ಬಿಡವನಲ್ಲವೆಂದು | ತಿಳಿದು ನಾನು ಅಚಲವಾಗಿ ನಿನ್ನ ನಂಬಿರುವೆನು || ಏನೇ ಕಷ್ಟ ಬಂದರೂನು ನಿನ್ನ ನೆನೆದು ನೀಗಿ ಬಿಡುವೆನು|| ಮತ್ತೆ ಮತ್ತೆ ಬಿಡದೆ ನನ್ನಪಾಪ ಬೆನ್ನ ಹತ್ತಿಬಂದರೂನು ನಿನ್ನ ಜಪಿಸಿ| ಎಲ್ಲ ಕರ್ಮವನು ಕಳೆಯ...
ತಲೆಗಳು ಬೇಕು ತಲೆಗಳು ಖಾಲಿ ತಲೆಗಳು ಬೇಕು ಬಿಕರಿಗಿರುವ ತಲೆಗಳಲ್ಲದ ತಲೆಗಳು ಬೇಕು. ಸರಕಾಗಿ ಬಳಕೆಗೆ ಸಿದ್ಧವಿರುವ ಬೇಕಾದುದ, ಬೇಗ, ಸುಲಭವಾಗಿ ತುಂಬಿಕೊಳ್ಳಬಹುದಾದ ಭೃತ್ಯ ತಲೆಗಳು ಬೇಕು. ತನ್ನ ಕಣ್ಣುಗಳಲಿ ನಮ್ಮ ವಿನಃ ತನ್ನನ್ನಾಗಲಿ ಯಾರನ್ನಾಗಲ...





