ಏರಿ ಏರಿ ಬೆಟ್ಪ ಇಳಿದು ಇಳಿದು ಕಣಿವೆ ಬಿಚ್ಚಿ ಬಿಚ್ಚಿ ಬಯಲು ಒಡೆದು ಒಡೆದು ಕವಲು ಕರಗಿ ಕರಗಿ ಹೊಯಿಗೆ ಮರುಗಿ ಮರುಗಿ ಮರುಭೂಮಿ ಗೊಣಗಿ ಗೊಣಗಿ ಗೊಂಡಾರಣ್ಯ ಹೊಗಳಿ ಹೊಗಳಿ ಹಿಮಾಲಯ! ಜಪಿಸಿ ಜಪಿಸಿ ಜಪಾನು ಹಸಿದು ಹಸಿದು ಹಂಗೇರಿ ಅಕಾ ಎಂದರೆ ಕರ್ನಾಟ...
ಹೋದೆಯ ಎಂದರೆ ಗವಾಕ್ಷಿಯಿಂದ ಬಂದೇನೆಂದಿತು ಒಂದು! ಸಕ್ಕರೆ ಡಬ್ಬವ ಕವಚಿ ಹಾಕಿತು ಹಾಲಿನ ಮುಚ್ಚಳ ತೆರೆದು ಬಿಸಾಕಿತು ಬೆಕ್ಕಿನ ಬಾಲವ ಎಳೆದು ನೋಡಿತು ಮನೆಯೊಳಗೆಲ್ಲಾ ಸುಳಿದು ನೋಡಿತು ಶಾಲೆಯಿಂದ ಬಂದ ಪುಟ್ಟನ ಸ್ವರ ಕೇಳಿ ಒಡನೆಯೇ ಅದು ಓಡಿ ಹೋಯಿತು...
ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು ಕೆಲವು ಕಾಗದಾ ತಿಂಬೋ ಕತ್ತೆಗ್ಳು ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು ಕೆಲವು ಹೆಣಾತಿನ್ನೋ ಹದ್ದುಗಳು ಕೆಲವು ಮಾಂಸಾ ಮೂಸೋ ನಾಯಿಗಳು ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ ಹ...
ತುಂಬಿ ತುಂಬಿ ಏನೇನ್ ತುಂಬಿ? ಮಲ್ಲಿಗೆ ಹೂವಿನ ಪರಿಮಳ ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಸಂಪಿಗೆ ಹೂವಿನ ಕಂಪನು ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಗುಲಾಬಿ ಹೂವಿನ ಪನ್ನೀರ್ ತುಂಬಿ ತುಂಬಿ ತುಂಬಿ ಏನೇನ್ ತುಂಬಿ? ಬಾಳೆ ಹೂವಿನ ಮಕರಂದ ತುಂಬಿ...
ಬೆಳಗಾಗೆದ್ದರೆ ಬೆಳಗ್ಗೇ ಫೂ ಫೂ ಮಧ್ಯಾನ್ನಾದರೆ ಮಧ್ಯಾನ್ನ ಫೂ ಫೂ ಮಧ್ಯಾನ್ನ ಮೇಲೆ ಸಂಜೆಗು ಘೂ ಘೂ ಆಚೆಗೆ ಫೂ ಫೂ ಈಚೆಗೆ ಫೂ ಫೂ ಎಲೆಯಡಿಕೆಯಜ್ಜನಿಗೆ ಪುರುಸೊತ್ತೆ ಇಲ್ಲ ಮರವ ಕಂಡರೆ ಮರಕ್ಕೆ ಫೂ ಫೂ ಗಿಡವ ಕಂಡರೆ ಗಿಡಕ್ಕೆ ಫೂ ಫೂ ಮಡಿಕೆಗು ಫೂ ಫೂ...





