
ಅನುನಯದೊಳಾಲೋಚಿಸಲು ಅರಿತೀತೆಮ್ಮ ಆರೋಗ್ಯವಿಹುದೆಮ್ಮದೇ ದುಡಿವ ಕೈಯೊಳಗೆ ಅನುಕೂಲವೆಂದಿನ್ನಾರೋ ಎಮ್ಮೆ ಬಾಯ್ಗನ್ನವಿಡುವ ಅನಾರೋಗ್ಯವನಾರಾದೊಡಂ ಬೇಕೆನಲುಂಟೇ? ಆರೊ ದುಡಿದನ್ನವುಣ್ಣುತಿರಲೆಲ್ಲೆಡೆಗು ಕೊಳೆರೋಗವಲಾ – ವಿಜ್ಞಾನೇಶ್ವರಾ *****...
ಕೋಲೆ ಕೋಲೆ ಕೋಲು ಕೋಲೇನ್ನ ಕೋಲೇ ಕೋಲು ಕೋಲೆನ್ನ ಕೋಲು ರನ್ನದಾ ಕೋಲು ಕೋಲೇ || ಪ || ಕೆನ್ನುರಿ ಕೇನ್ನುರಿಯೇಲೂ ಬಿದುರೂ ಬಾಬುಲು ಕೇನ್ನೂರಿಯಾ ರಂಗ ಕೊಟ್ಟೆ ಬಿಶುಲಿಗೆ ವಣಿಶಿಯಾರೋ ಕೋಲೇ || ೧ || ರಂಗ ಕೊಟ್ಟೆ ಬಿಶುಲಿಗೆ ವಣಿಶೀರೊ ಕೇನ್ನುರಿಲೊ ...
ಅಚ್ಚರಿಯನೇನೆಂಬೆ ನಾ ಮಣ್ಣು ಜನರೊಳಗೆ ಕೆಲರು ಮಾತಾಡುವರು, ಕೆಲರಾಡದವರು. ಅವರೊಳಾತುರನೋರ್ವನಿಂತೊಮ್ಮೆ ಕೇಳಿದನು: “ಕುಂಬಾರನಾರಯ್ಯ, ಕುಂಬ ತಾನಾರು?” *****...
ಹೋಲಿಸದಿರೆಲೆ ಚೆಲುವ ಇನ್ನೇತಕು ನನ್ನ ನಗುವ ಶ್ರುತಿಮಾಡಿದ ವೀಣೆಯ ತಂತಿ ಬೆಳದಿಂಗಳ ಮಲ್ಲಿಗೆ ಪಂಕ್ತಿ ಪರಿಮಳ ಬೀರುವ ಸುರಪಾರಿಜಾತ ಕಿಲ ಕಿಲ ನದಿ ದೈವ ಸಂಪ್ರೀತ ಎನಬೇಡ ನಗು ನನ್ನ ತುಟಿಯಂಚಿನೊಳೆಂದು ಎನಬೇಡ ನಗು ನನ್ನ ಕಡೆಗಣ್ಣಿನೊಳೆಂದು ಎನಬೇಡ ನ...
ಮೇಲೂರ ಮುತ್ತಣ್ಣ ಬಲು ಬುದ್ಧಿವಂತ ಅವನ ಮಾತೇ ಮಾತು ಅದಕಿಲ್ಲ ಅಂತ ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ. ನಮ್ಮ ಮನದಾರೋಗ್ಯಕವನ ಸಹವಾಸ ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ ಮಂಕನೇಳಿಪುದಣ್ಣ ಏನದರ ಬಣ್ಣ! ‘...
ನೆತ್ತರು ಮೆತ್ತಿದ ಹೆಜ್ಜೆ ಗುರುತುಗಳ ದಾಟಿ ಬರುತ್ತಿದ್ದಾರೆ ದೇಶದ ಅಸಂಖ್ಯಾತ ಮುಗ್ಧರು ಅನ್ನ-ಆಶ್ರಯ ಕೇಳಿದ ಬಡವರ ಕೈಯಲ್ಲಿ ಬಂದೂಕು ನೀಡುತ್ತಿದ್ದಾರೆ ಇವರು ಅಲ್ಲಿಂದ ಬಂದು ವ್ಯಾಪಾರ ಹೂಡಿದ್ದಾನೆ ಠೇಕೇದಾರ ಗಡಿಯಲ್ಲಿ ಮುದ್ದು ಗುಂಡು ಮಾರುತ್ತಿ...













