ಈ ಮಾತು ಕೇಳರಿ ಐಸುರ ಮೊಹರಮ್ ರಿವಾಯತೋ || ಪ || ರಾಚಾಧಿರಾಜ ಸಮರ ಭೂಮಿ ಕಂದಿ ಕುಂದಿತೋ || ೧ || ಮದೀನ ಮಕ್ಕಾ ಶಾರದಿ ಮಹಾ ಕೌತುಕಾದೀತೋ ಆ ದಿನದ ಕತ್ತಲ ಕಾಳಗ ಕರ್ಬಲ ಶಹಾದತೋ || ೨ || ಕಿಲ್ಲೆಸುತ್ತವಾದಲಾವಿ ಡೋಲಿ ಮೇಲಕೆದ್ದಿತೋ ಭೂತಳದಿ ಭಾನುಕ...

ಕಣ್ಣಿಲ್ಲದಿರುವುದಕ್ಕೆ ಇದ್ದೂ ಇಲ್ಲವಾಗುವುದಕ್ಕೆ ಬಹಳ ವ್ಯತ್ಯಾಸ ಗಾಂಧಾರಿ, ಕಣ್ಣು ತೆರೆ ನೂರು ಕಣ್ಣಿನ ಕ್ಷತಿಜ- ದಾಟದೂಟಕ್ಕೆ ನೀನೂ ಬೆರೆ ಈ ಕಣ್ಣುಪಟ್ಟಿ ಕಿತ್ತೆಸೆ ಹಸ್ತಿನಾವತಿಯ ಕಲ್ಪನೆಯ ಯಕ್ಷಲೋಕ ಕಣ್ಣಾರೆ ನೋಡು ಭ್ರಮೆಯ ಭವ್ಯವನ್ನೆಲ್ಲ ದ...

ಧೀನ ಖೇಲ ಮದೀನದಲಾವಿಯ ನೋಡ || ಪ || ಸಾಲು ಮಳಿಗೆ ಬೈಲಾದ ಬೈಲಿನೊಳು ಕಲ್ಲುಮುಳ್ಳಿನ ಮೇಲೆ ಕಾಲನೂರಿ || ೧ || ಮರಣ ಶರಣರಿಗೆ ಪಂಚಾಮೃತ ಘನ ಸುರನ ಶಾಖವನು ಸುಟ್ಟು ಧರಣಿಯ ಮೇಲೆ || ೨ || ಭೂವಲಯದೊಳು ಶಿಶುನಾಳಧೀಶನ ಹಾವಿನ ಫಣಿಯನು ಮೆಟ್ಟಿ ತುಳದಿತ...

ದುಃಖದಲಾವಿ ಏ ಐಸುರ ಪೇಳುವ ಸುದ್ಧಿ ಮಕ್ಕಾಮದೀನ ವಿಸ್ತಾರ || ಪ್ರ || ಲಕ್ಷವಿಟ್ಟು ಕಥಿಗಳ ಕೇಳರಿ ಸರ್ವರು ಸಿಕ್ಕಾರ ಯಜೀದನ ಗಡಿಯಲ್ಲಿ ತಾವು ಹೋಗಿ ಶೇಷಧರ ಗಿರಿಜೇಶ ನಿತ್ಯ ಪಾರೇಶಗೋಕುಲ ಹಾಸ್ಯ ಎನ್ನುತ ಜನ ಭಾಷೆ ಬಲ್ಮೆ ಹಾಸ್ಯನರವರ ದಾಸರಲ್ಲವು ಕ...

ಕೋಲಾಹಲವಾದಿತು ಕಲಹದಲಿ ಬಾಳಹೇಳಲಾರೆನು ಕಳಗು೦ದಿ ತಾಳದೆ || ಪ || ಅಲ್ಲಿಗಲ್ಲಿಗೆ ಭಟರೆಲ್ಲರು ಕೂಡುತ ಘನ ನಿಲ್ಲದೆ ಸಮರದಿ ತಲ್ಲಣಿಸಿತು || ೧ || ಮೂರ ದಿವಸ ವಿಷಹಾರಗೊಂಬುತ ರಣ ಧೀರ ಕುಮಾರನೋ ತೋರದಾದಾನೋ || ೨ || ಮೇಧಿನಿಗಧಿಪತಿ ಆದಿ ಶಿಶುವಿನಾ...

ಧೀರಸಮರ ಕಲಿಶೂರರ ಕದನದಿ ಭಾಸ್ಕರಸ್ತಂಗತ ಹತ ಹತ || ಪ || ಧಾರುಣಿಯೊಳು ಪಶ್ಚಿಮ ಶರಧಿಗೆ ಹೋಗಿ ಅಡಗಿದನು ಸತಾನಿತಾ || ೧ || ತನ್ನ ತೇರಿಗೆ ಮುನ್ನೇಳು ಕುದುರೆಗಳು ಸಣ್ಣ ಸಾರಥಿ ರಥ ರಥ ಚನ ಚಲುವನೋ ಸೂರ್ಯಕಿರಣ ಮೈ ಕಣ್ಣೀರ ಸುರಸಿದ ಪತಾನಿತಾ || ೨ ...

ಹೊತ್ತು ಮುಳುಗಿತು ಜಗದಿ ಕತ್ತಲಾದಿತು || ಪ || ಮತ್ತೆ ಗಗನತಾರಿ ಮೂಡಿ ಗೊತ್ತು ಐಸುರ ಚಂದ್ರನ್ನ ನೋಡಿ ಗೊತ್ತುಗೆಡಸಿತು ರಣದಿ ಕಿತ್ತು ಜಡಸಿತು || ಅ. ಪ. || ಹಗಲಿ ಹರದಿತು ಸಮರ ಕತ್ತಲಾದಿತು ಮತ್ತೆ ಬರುವ ಮೂಡಲಾದ್ರಿ ದಿಕ್ಕಿನೊಳಗೆ ಬಾಸ್ಕಾರಾದ್...

ಭವ್ಯ ಭಾರತದ ಕುಶಲ ತೋಟಿಗ ನಾಡಿನ ಭವಿಷ್ಯದ ಸಾಕಾರ ಶಿಲ್ಪಿ ನಿನಗೆಷ್ಟೊಂದು ಪೂಜಿಸಿದರೂ… ಪ್ರೀತಿಯಲಿ ಗೌರವಿಸಿದರೂ ನಿನ್ನಾ.. ಮಹಾನ್ ತ್ಯಾಗ-ಭೋದನೆಗೆ ಬೆಲೆಯಿಲ್ಲ. ಇಂದು.. ಅದು ಮಾಯವಾಗುತಿಹದು ನಿಷ್ಠೆ-ಗೌರವ-ಹುಸಿಯಾಗುತಿಹವು ನಾಚಿಕೆ-ಸಂಕ...

ಮೋರುಮದಲಾವಾ ಖೇಲ ಖೇಲ ಆರಾಮದ ಐಸುರ ಖೇಲ ಖೇಲ || ಪ || ಸಮರಾಂಗ ಸರಸ ರಣಕಾಲ ಕಾಲ ಸುಮರನ ಸ್ಯೆನ್ಯದೊಳು ಕೋಲಾಹಲ || ೧ || ರಣದೊಳಗೆ ಬಾಣ ಬಲು ಮೇಲ ಮೇಲ ಹೆಣ ಎದ್ದು ಕುಣಿಯುವ ಬಾಳ ಬಾಳ || ೨ || ಆರ್ಭಟದ ಕರ್ಬಲ ವಾಲ ವಾಲ ನಿರ್ಜಲವು ಬತ್ತಿ ಜಲ ಸಾಲ...

ಖೇಲ ಅಲಾವಾ ಬೋಲ ಮೊಹಮ್ಮದ ಯಾ ಅಲಿ ದಿಲ್‍ಮಿಲ್ ಕರ್ಬಲ್‍ಕೋ ಚಲ್ ಚಾರಯಾರ ಧೀರ ಅಲಿ ಪೀರ ಪೈಗಂಬರ || ಪ || ಕಾತೂನರೋತೆ ದೂಂಢತೆ ಪಿರತೆ ಜಂಗಲ್‍ಮೆ ಗಮ್ಮಕರತೆ ಹಾಯ್ ಹಾಯ್ ಕಾಂಗೈಹಸನ್‍ಹುಸೇನ ನೈದಿಸ್ತೆ || ೧ || ಯಜೀದ ಬಾಜೆ ಕಾಗಜ ಬೇಜೆ ಆವಾಜಕರ ಸಾ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....