ಅರಳದ ಮಲ್ಲಿಗೆ

ಅರಳದ ಮಲ್ಲಿಗೆ

[caption id="attachment_6777" align="alignleft" width="300"] ಚಿತ್ರ: ಲೂಯ್ಡ್‌ಮಿಲ ಕೊಟ್[/caption] "ಏಳು ಪುಟ್ಟ, ಏಳಮ್ಮ  ಆಗ್ಲೆ ಎಂಟು ಗಂಟೆ. ಸ್ಕೂಲಿಗೆ ಹೋಗಲ್ವಾ ಚಿನ್ನ" ಎನ್ನುತ್ತ ರೇಣುಕ ಮಗಳನ್ನು ನಿದ್ರೆಯಿಂದ ಎಚ್ಚರಿಸಲು ಸಾಹಸ ಪಡುತ್ತಿದ್ದಳು. ಇದು ಪ್ರತಿನಿತ್ಯದ...
ನಿರಾಳ

ನಿರಾಳ

ಡಿ. ಸಿ. ಸಾಹೇಬ್ರು ಒಳಗೆ ಯಾವುದೋ ಮೀಟಿಂಗ್‌ನಲ್ಲಿದ್ದಾರೆ ಅಂತ ಗೊತ್ತಾದ ಮೇಲೆ, ತಾವು ಈಗ ಒಳಹೋಗುವುದು ಉಚಿತವೋ ಅಲ್ಲವೋ ಎಂದು ದ್ವಂದ್ವ ಮನದಿಂದ ದೇಸಾಯಿಯವರು ಚಡಪಡಿಸಹತ್ತಿದರು. ತಡವಾದಷ್ಟು ಅನರ್ಥವೆಂದು ಅರಿವಿದ್ದರೂ ಅಸಹಾಯಕರಾಗಿ ನಿಂತೇ ಇದ್ದರು....
ದರ್ಪಣ

ದರ್ಪಣ

[caption id="attachment_6766" align="alignleft" width="297"] ಚಿತ್ರ: ಪಿಕ್ಸಾಬೇ[/caption] ಮನುಷ್ಯನ ನಡವಳಿಕೆ ದರ್ಪಣ ಇದ್ದಂತೆ ಅವನು ಏನು ಕೊಡುತ್ತಾನೊ ಕನ್ನಡಿ ಅದೇ ತಾನೇ ಕೊಡುವುದು. ಕೆಟ್ಟ ಮುಖ ತೋರಿಸಿದರೆ ಕೆಟ್ಟಮುಖ ಕನ್ನಡಿಯಲ್ಲಿ ಕಾಣುತ್ತೆ. ಒಳ್ಳೆ ಮುಖ,...
ಅವನು, ಅವಳು ಮತ್ತು ಬದುಕು

ಅವನು, ಅವಳು ಮತ್ತು ಬದುಕು

[caption id="attachment_6628" align="alignleft" width="300"] ಚಿತ್ರ: ಮೋಹಿತ್ ಮೌರ್ಯ / ಪಿಕ್ಸಾಬೇ[/caption] ಬಹಳ ಹೊತ್ತಿನಿಂದಲೂ ಅವಳು ಆ ಮುರುಕು ಬೆಂಚಿನ ಮೇಲೆಯೇ ಕುಳಿತಿದ್ದಾಳೆ. ಯಾರಿಗೋ ಕಾಯುತ್ತಿದ್ದಳೇನೋ ಕುಳಿತಲ್ಲಿಯೇ ಚಡಪಡಿಸುತ್ತ ದಾರಿಯುದ್ದಕ್ಕೂ ದೃಷ್ಟಿ ನೆಟ್ಟಿದ್ದಾಳೆ. ಕಣ್ಣುಗಳಲಿ...

ಪಸರಿಸಿದ ಗಂಧ

ಬಾಲ್ಕನಿಯಲ್ಲಿ ಕುಳಿತು ಉಯ್ಯಾಲೆ ತೂಗಿಕೊಳ್ಳುತ್ತಿದ್ದವಳಿಗೆ ತನ್ನ ಮನಸ್ಸು ಕೂಡ ಹೀಗೆ ಉಯ್ಯಾಲೆಯಂತೆ ಆಡುತ್ತಿದೆ ಎನಿಸಿತು. ಅತ್ತಲೋ ಇತ್ತಲೋ ದ್ವಂದ್ವತೆಯ ಶಿಖರಕ್ಕೇರಿ ಇಳಿಯಲು ದಾರಿ ಕಾಣದೆ, ಥೂ ನನಗೇಕೆ ಈ ಉಸಾಬರಿ, ತನ್ನಷ್ಟಕ್ಕೇ ತಾನಿರಬೇಕಿತ್ತು. ಅವಿನಾಶ್...
ನಿಗೂಢ

ನಿಗೂಢ

[caption id="attachment_6654" align="alignleft" width="212"] ಚಿತ್ರ: ಪಿಕ್ಸಾಬೇ[/caption] ಏಳು ಗಂಟೆಗಳ ದೀರ್ಘ ಪ್ರಯಾಣದಲ್ಲಿ ಸಾಕಷ್ಟು ಬಳಲಿ ಹೋಗಿದ್ದ ಮನೋಜನ ಮೈ ಮನಸ್ಸು ವಿಶ್ರಾಂತಿ ಬೇಡುತ್ತಿತ್ತು. ಬಸ್ಸಿಳಿದವನೇ ಹೊಟ್ಟೆಗೊಂದಷ್ಟು ಹಾಕಿಕೊಂಡೇ ರೂಮು ಸೇರಿದ. ಇಂದು ನಾಳೆ...
ಬದುಕ ಪಯಣದಲ್ಲೊಂದು ಆಕಸ್ಮಿಕ

ಬದುಕ ಪಯಣದಲ್ಲೊಂದು ಆಕಸ್ಮಿಕ

[caption id="attachment_6694" align="alignleft" width="188"] ಚಿತ್ರ: ಅನೆಲ್ಕ[/caption] ಓಡೋಡುತ್ತಲೇ ಬಂದರೂ ಬಸ್‌ಸ್ಟಾಪಿಗೆ ಬರುವಷ್ಟರಲ್ಲಿಯೇ ಬಸ್ಸು ಹೊರಟು ಬಿಟ್ಟಿತ್ತು. ಬಾಗಿಲಿನುದ್ದಕ್ಕೂ ನೇತಾಡುತ್ತಿದ್ದವರನ್ನು ಕಂಡೇ ಬಸ್ಸು ಹತ್ತುವ ಧೈರ್ಯ ಬರಲಿಲ್ಲ. ವಾಚು ನೋಡಿಕೊಂಡಳು. ಗಂಟೆ ಆಗಲೇ ೧೦...
ತಾಯಿಯ ಕರೆ

ತಾಯಿಯ ಕರೆ

[caption id="attachment_6661" align="alignleft" width="300"] ಚಿತ್ರ: ಪಿಕ್ಸಾಬೇ[/caption] ಮನೋಜ್ ಇಂಡಿಯಾದಿಂದ ಬಂದಿದ್ದಾನೆ ಅಂತಾ ಗೊತ್ತಾದ ಕೂಡಲೆ ಅವನನ್ನು ನೋಡಲು ಆತುರದಿಂದ ಹೊರಟ ಸಾವಂತ, ಮನೋಜ್ ಇಂಡಿಯಾಕ್ಕೆ ಹೋಗಿ ತಿಂಗಳಾಗಿತ್ತು. ಗೆಳಯನಿಲ್ಲದೆ ಆ ಒಂದು ತಿಂಗಳು...