ಪ್ರೇಮಕೂ ಸುಳ್ಳಿಗೂ ಎಂತಹ ನಂಟು!

ಪ್ರೇಮಕೂ ಸುಳ್ಳಿಗೂ ಎಂತಹ ನಂಟು ಕವಿಯ ಕೇಳಬೇಕು ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಹೇಳಬೇಕು //ಪ// ಇವಳಿಗೆ ಅವನು ಹುಣ್ಣಿಮೆ ಚಂದ್ರ ಅವನಿಗೆ ಇವಳು ನೈದಿಲೆಯು ಇವರ ಮಿಲನವೆ ಮಧುಮಹೋತ್ಸವ ಇದಕೆ ಯಾವುದು...

ಕನಸುಗಣ್ಣಿನ ಹುಡುಗಿ

ಕನಸುಗಣ್ಣಿನ ಹುಡುಗಿ ಕನಸಿಗೆ ಬರುತಾಳೆ ಕನಸು ಕಣ್ಣಲಿ ಚೆಲ್ಲಿ ಕಣ್ಮರೆಯಾಗುತಾಳೆ //ಪ// ಕಂಡರೆ ಅಲ್ಲೋ ಇಲ್ಲೋ ಕಣ್ಮನ ಸೆಳಿತಾಳೆ ಕಣ್ಮನ ಸೆಳೆದ ಸ್ಥಳವ ಸ್ಮಾರಕ ಮಾಡುತಾಳೆ ಕಡಲಿಗೆ ನಡೆದರೂ ಕೂಡ ಅಲೆಯಾಗಿ ಬರುತಾಳೆ ಅಲೆಯಾಗಿ...
‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

‘ಕತ್ತಲೆ-ಬೆಳಕು’ ನಾಟಕವು ಏಕಕಾಲಕ್ಕೆ ಸ್ವರೂಪದ ದೃಷ್ಟಿಯಿಂದ ನಾಟಕವೆನಿಸಿದರೆ, ತನ್ನ ತಾತ್ವಿಕತೆಯ ದೃಷ್ಟಿಯಿಂದ ಹೊಸ ನಾಟಕದ ಮೀಮಾಂಸೆಯ ಕೃತಿಯಾಗಿ ಕಾಣಿಸುತ್ತದೆ. ಇದನ್ನು ವಿವರಿಸುವುದೇ ಈ ಲೇಖನದ ಆಶಯವಾಗಿದೆ. ಜಾನಪದ, ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳಲ್ಲಿ ಬೆಳೆದು...

ಯಾವ ಹೆಣ್ಣು ಬರುವಳೊ ಇಲ್ಲವೊ

ಹೇಳಿ ಕೇಳಿ ನಾನು ಹೇಗೊ ತುಂಬಾ ಒಳ್ಳೆವ್ನು ಯಾಕೊ ಏನೊ ನಿನ್ನನ್ನೋಡಿ ತುಂಬಾ ಕೆಟ್ಟಿಹೆನು ಇದು ಯಾಕೆ ಹೀಗೆ; ನಾ- ನಿರಲಿ ಇನ್ನು ಹೇಗೆ? //ಪ// ಹಗಲೂ ಕಾಣುವೆ ಇರುಳೂ ಕಾಡುವೆ ಕನಸಲ್ಲೂ ಸಹ...

ನೀ ಸ್ವರವಾದೆ

ಗಂಡು: ನೀ ಸ್ವರವಾದೆ | ಸ್ವರವಾದೆ ಪದವಾದೆ ಪದವಾಗಿರೆ ಬದುಕು | ಮಾತು ಸಂಗೀತ ಪಲುಕು /ಪ// ಹೆಣ್ಣು: ಕಡಲು ಉಕ್ಕಿ ಸಿಡಿಲು ಸೊಕ್ಕಿ ಬಂದರೆ ಏನು? ಬಿರಿಯಲಿ ಭೂಮಿ ಬೀಳಲಿ ಗಗನ ಹೆದರಿಕೆ...

ಯಾವ ಹೆಣ್ಣು ಬರುವಳೊ ಇಲ್ಲವೊ

ಯಾವ ಹೆಣ್ಣು ಬರುವಳೊ ಇಲ್ಲವೊ ಮದ್ಯದ ಮಂದಿರಕೆ ನೀನಂತೂ ನನಗಾಗಿಯೆ ಬಂದೆ ಕರುಣೆಯ ಕಡಲಾಕೆ-ನೀ ಕರುಣೆಯ ಕಡಲಾಕೆ //ಪ// ಕೈಯಲ್ಲಿಹುದು ಬಟ್ಟಲು ಸುತ್ತಲು ಎಲ್ಲೂ ಕತ್ತಲು ನನಗೆ ಮಾತ್ರ ನೀ ಗೋಚರ ಉಳಿದೆಲ್ಲರಿಗೂ ಅಗೋಚರ...

ಅಪ್ಪಾಜಿ . . . ಅಪ್ಪಾಜಿ. . .

ಅಪ್ಪಾಜಿ ಅಪ್ಪಾಜಿ ಎಲ್ಲಿಗೆ ಹೋಗಿದ್ದೆ? ಆಡಲು ನಿನಗೆ ಹುಣ್ಣಿಮೆ ಚೆಂಡನು ತರಲು ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಹೇಗೆ ಹೋಗಿದ್ದೆ? ಮೋಡವನೇರಿ ತಾರೆಗಳೂರಲಿ ಹುಡುಕಿ ಹೋಗಿದ್ದೆ ಅಪ್ಪಾಜಿ ಅಪ್ಪಾಜಿ ಮೋಡವೆಲ್ಲಿ ಈಗ? ನನ್ನನು ಇಳಿಸಿ ತನ್ನಯ...

ಕ್ಷಮಿಸು, ಕೇಳದೆ ನಿನ್ನ ಅನುಮತಿಯ

ಕ್ಷಮಿಸು, ಕೇಳದೆ ನಿನ್ನ ಅನುಮತಿಯ ಸೂರೆಗೊಂಡೆನು ನಿನ್ನ ಹೃದಯ ಕರುಣೆಯಿದ್ದರೆ ಅನುಮೋದಿಸು ಇದನು ಪ್ರೀತಿ ಬೆಲೆಯ ಅರಿತ ನೀನು/ಪ// ನಿನಗೇ ಗೊತ್ತು ಪ್ರೀತಿಯೇ ಎಲ್ಲ ಅದರ ಮುಂದೆ ಯಾವುದೂ ಇಲ್ಲ ಈ ತಿಳುವಳಿಕೆಗೆ ನೀ...

ಅಪ್ಪ ಅಪ್ಪ

ಮಗಳು: ಅಪ್ಪ ಅಪ್ಪ ಸ್ಕೂಲಿಗೆ ನಾನೆ ಫಸ್ಟು ಕಣಪ್ಪ ಬೇಕಿದ್ದರೆ ನೀ ಪ್ರಶ್ನೆ ಕೇಳು ಉತ್ತರಿಸುವೆನಪ್ಪ ನಾ ಉತ್ತರಿಸುವೆನಪ್ಪ ನೀ ಪ್ರಶ್ನೆ ಕೇಳಪ್ಪ \\ಪಲ್ಲವಿ\\ ತಂದೆ: ಹಾಗೋ? (ಮಾತಿನ ಶೈಲಿಯಲ್ಲಿ) ಕೋಳಿಯು ಮೊಟ್ಟೆ ಇಡುತ್ತೆ...

ಹೋಗಲಾರೆ ನಾ ದೇಗುಲಕೆ

ಹೋಗಲಾರೆ ನಾ ದೇಗುಲಕೆ ಹೃದಯವೆ ದೇಗುಲವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ದೇವತೆ ಮಾತ್ರವೆ ಇಹಳಿಲ್ಲಿ \\ಪ\\ ಎತ್ತಿರುವೆ ನಾ ಆರತಿಯ ಕಂಗಳಲಿ ಜೋತಿಯ ಉರಿಸಿ ಪಠಿಸುತ್ತಿರುವೆ ಮಂತ್ರವನು ಪ್ರಣಯದಾಟದಿ ತುಟಿ ಮಿಡಿಸಿ ಪ್ರಸನ್ನವಾಗಿದೆ ಮುಖಾರವಿಂದ...