ಕೋಲಾಟದ ಪದಗಳು

ತಳವಾರ ಹುಡುಗಿ

ತಿಂಗಳ ಬೆಳಕಾ ಅಂಗಳ ಬೆಳ್ಗತಲೆ ಕೋಲಣ್ಣಾಕೋಲ | ತಾಟಗಿತ್ತೀ ತಳವಾರ ಹುಡಗೀ ಪ್ಯೇಟೆ ವಳಗೇ ಲಾಟೀನ ನೆಯತೆತಿ ತಾಟಗಿತ್ತೀ ತಳವಾರ ಹುಡಗೀ || ರೊಕ್ಕಾದಾಗೆ ವಕ್ಕಲಗಿತ್ತೀ ಕತ್ತ್ಲೆ […]

ಮೋಟಾರಿನ ಆಕೃತಿಯ ರಚನೆ ಮಾಡಿ ತಂದು ಹೇಳುವ ಪದ

ಬೇಲೀ ಮಗಿನ ಗಂಡ ನಾನು ಮೊಟರದಾಯ್ವರಾ ಹೆಣ್ತಿತಂಗಿ ಮಾರಕಂಡು ಕಾರಮೋಟಾರಾ ಮೋಟರ ಮೇನೆ ಕೂತಕಂಡು ಬೇಕಾದ ಮಜಮಾಡ್ತೇ || ***** ಹೇಳಿದವರು: ಕುಟ್ಣಪ್ಪ ಹಾಣಿ ಗೌಡ, ವಂದೂರು […]

ಬಣ್ಣದಾ ಹಕ್ಕಿಯೇ

ಉದ್ದಿನ ಗದ್ದಿಯಲ್ಲೇ ಉರಿದೋಲೋ ಬಣ್ಣದಾ ಲಕ್ಕಿಯೇ ಉದ್ದಿನ ಗದ್ದಿಯಲ್ಲೇ ಉರಿದೋಲೋ ಕೋಲೇ || ೧ || ಕಾಲೂ ನೋಡಿದರೇ ಕಡಗೆಂಪೂ ಬಣ್ಣದಾ ಲಕ್ಕಿಗೇ ರಟ್ಟೇ ಮೇನೇ ಪಟ್ಟೇ […]

ಕೋಲೆಂಬೂ ಗೀಜಗನೇ

ಶೆಟ್ಟೀ ಬೆಟ್ಟದ ಮೇನೇ ಹುಟ್ಟಿದೊಂದು ಬಿದುರಾ ಕೋಲೇ ಕೋಲೆಂಬೂ ಗೀಜಗನೇ || ೧ || ಹುಟ್ಟಿತೊಂದು ಬಿದ್ರ ಕೋಲು ಜಾಡಕಾರ ಕತ್ಯೋ ಜಾಡಕಾರ ಕತ್ತಿಗೇ ಲಾಗಿತ್ತೊಂದು ಗೊಡ್ […]