
ಯಾರಲ್ಲಿ ಹೇಳಲಿ ಹೇಳು ಇದನ್ನೆಲ್ಲ ಕಣ್ಣೆದುರಿಗೆ ಇಲ್ಲದ ನನ್ನ ಕನಸಿನ ನಿನ್ನ ಭುಜ ಅಲ್ಲಾಡಿಸಿ ಕೇಳುತ್ತಿದ್ದೇನೆ ಹೇಳು ಹೇಳು ನನ್ನೊಳಗೆ ಕುದ್ದು ಕುದಿಸುತ್ತಿರುವುದನ್ನೆಲ್ಲ ಚೆಲ್ಲುವುದು ಎಂದು ಹೇಗೆ ಹೇಳು ಹೇಳು. *****...
ಬಾನು ರೆಪ್ಪೆ ಮುಚ್ಚುತಿದೆ ಇರುಳು ಸೆರಗ ಹೊಚ್ಚುತಿದೆ ತಾರೆ ಚಂದ್ರ ತೀರದಲ್ಲಿ ನಕ್ಕು ಹರಟೆ ಕೊಚ್ಚುತಿವೆ. ಮಾತಾಡದೆ ಸಡಗರದಲಿ ತೇಕಾಡಿದೆ ಮುಗಿಲು, ಹಾಡಲು ಶ್ರುತಿ ಹೂಡುತ್ತಿದೆ ಬೆಳಂದಿಂಗಳ ಕೊರಳು. ದಡವ ಕೊಚ್ಚಿ ಹರಿಯುತ್ತಿದೆ ನದಿಗೆ ಮಹಾಪೂರ, ಗ...
ಬಾಗಿಲ ತೆರೆದು ಹೊಂಬೆಳಕನ್ನು ಚೆಲ್ಲುತಲಿ ಪಿಸು ಮಾತಲ್ಲಿ ಕಿವಿಗೊಟ್ಟು ಕೇಳುತಲಿ || ತಳಿರು ತೋರಣ ನಗೆಯ ಬೀರುತಲಿ ಇಗೋ ಬಂತು ಯುಗಾದಿ ನವ ಚೈತನ್ಯ ತುಂಬಿ ಬಾಳಿಗ || ಬೇವಾಗಿರಲು ಭಾವನೆಯು ಬೆಲ್ಲವಾಗಿರಲು ಸ್ನೇಹವು ಬೇವು ಬೆಲ್ಲ ಸವಿದರೆಲ್ಲ ಬೆರೆತ...
ರೊಟ್ಟಿಯಂತೆಹಸಿವೆಗೆ ಮಿತಿಗಳಿಲ್ಲ. ಇಂಚಿಂಚೂ ಬಿಡದಂತೆ ಹಸಿವು ಮುತ್ತುವಂತೆ ರೊಟ್ಟಿ ಆವರಿಸುವುದಿಲ್ಲ. *****...
ಮೊರೆವ ನದಿ, ಅತ್ತಿತ್ತ ಹೆಬ್ಬಂಡೆರಾಶಿ ಎಂದೂ ಮುಗಿಯದ ಘರ್ಷಣೆ; ಹೊಗೆಯಂತೆ ಮೇಲೆ ನೀರ ಕಣಗಳ ಸಂತೆ ಕಾಮನ ಬಿಲ್ಲಿನ ಘೋಷಣೆ. ಪ್ರಜ್ಞೆ – ಪರಿಸರ ಯಂತ್ರ ಸ್ಥಿತಿ ಚಲನೆಗಳ ನಡುವೆ ಮೂಡಿ ಮೇಲೇಳುತಿದೆ ಅರ್ಥಕ್ಕೊಗ್ಗದ ಶಬ್ದ ಪವಣಿಸುವ ತಂತ್ರ. ಕವ...
ಹೀಗೊಂದು ಕಾಲವಕ್ಕಾ ಸುತ್ತ ಮುತ್ತ ಬೆಳ್ಳಕ್ಕಿ ಕುಣಿವ ಹೀಗೊಂದು ಕಾಲವಕ್ಕಾ ಭಾವಕೊಂದು ಬಣ್ಣ ತುಂಬಿ ಚಿತ್ತಾರಕ್ಕೊಂದು ರೆಕ್ಕೆ ಹಚ್ಚಿ ಲತೆಗೊಂದು ಮೌನಕಟ್ಟಿ ಏರುಪೇರು ಬಂದ ಸಗ್ಗದಾ ನಡುವೆ ಕದವ ತಟ್ಟಿ ಕುಣಿವಾ ಕಾಲವಕ್ಕಾ ||ಹಿ|| ಬಿಳಿ ಮುಗಿಲ ಹಾರ...













