ಕೋಲಾಟ ವೈನಾಸಿ ಕೋಲೇ ಡಾ || ಎಲ್ ಆರ್ ಹೆಗಡೆ January 17, 2024December 25, 2023 ದರೆ ಮೇನೆ ಮೀವದೂ ಎತ್ತು | ಅಲ್ಲಿಗೇ ಜಾರೀ ಬಿತ್ತು ನೋ ವನ್ನು ಮೂಗ್ನಲ್ಲಿ ನತ್ತೂ | ಬನವಾಸೀ ಕೆರಿಯಲ್ಲಿ ಬಿತ್ತೂ || ೧ || ಬನವಾಸೀ ಕೆರಿಯಲ್ಲಿ ಬಿತ್ತೂ | ವೈನಾಸಿ ವೈನಾಸಿ... Read More
ಕೋಲಾಟ ಕೋಲೇಂಬುದ ಮೇಲೆನ್ನಿರೇ ಡಾ || ಎಲ್ ಆರ್ ಹೆಗಡೆ January 10, 2024December 25, 2023 ಕೋಲು ಕೋಲೆನ್ನ ಕೋಲೇ ರನ್ನದಾ ಕೋಲಂಬುದ ಮೇಲನ್ನಿರೇ ಹಡಗು ಹಳ್ಳಕೆ ಹೆಚ್ಚು ಗುಡುಗು ಮಳೆಗೆ ಹೆಚ್ಚು ನಕ್ಷತ್ರ ಹೆಚ್ಚು ಗಗನಕ್ಕೆ | ರನ್ನದಾ ಕೋಲು || ೧ || ಆಶೇ ಆಡುವರ ಕಂಡೆ ದೋಶೇ... Read More
ಕೋಲಾಟ ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ ಡಾ || ಎಲ್ ಆರ್ ಹೆಗಡೆ January 3, 2024December 25, 2023 ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ ಕಟ್ಟಿದ ಕಾಲೀಯಾ ಪರದಾಣೀ ನನ್ನ ಒಡೆಯ ಕಂತೂಕೂ ಹೋಗೂವಾ ಶೂಲಮ್ಮ ಕೋಲೇ || ೧ || ಊರ ವಂದೇ ಹತ್ತು ಮಂದಿಗೆ ಹೇಳೂಕೆಯಾ ಕೊಡುವಾನೋ ಮೀರಾಶೀ ಮಗನೇ... Read More
ಕೋಲಾಟ ಮದುವೆಗೆ ಶೃಂಗಾರ ಗೈದ ಡಾ || ಎಲ್ ಆರ್ ಹೆಗಡೆ December 29, 2023December 17, 2023 (ಕೋಲಾಟದ ಪದ) ತಾನತನ್ನನಾಲೋ ತಂದನ್ನಾನಾ ತನನ ತಂದನ್ನಾಲೋ ತಂದನ್ನಾನಾ || ಪಲ್ಲವಿ || ಯಜಮನ ಗೌಡಾ ರಾಯನಲ್ಲೋ (ಲಂಬೊ ರಾಯ) ಮಗನಿಗೆ ಮದಿಯ ಮಾಡಬೇಕಂದ || ೧ || ಮಗನಿಗೆ ಮದಿಯ ಮಾಡಬೇಕಂದ ಬಾಜರ... Read More
ಕೋಲಾಟ ಗುಡಿಯಾ ಸೃಂಗಾರ ಮಾಡಿದಾ ಡಾ || ಎಲ್ ಆರ್ ಹೆಗಡೆ December 22, 2023December 17, 2023 ಬೆಟ್ಟದ ಮೇಲೆ ಬೆನ್ನವಿಟ್ಟು ಬೇಲಿಮೇಲಿನ ಸೋರೆಬುರುಡೆ ಯಾವ ಮರ ಮಾಡಾನಪ್ಪಾ ಲೋಲಕಿನ್ನುರಿಯಾ || ೧ || ಚೆಲುವಯ್ಯ ಚೆಲುವೋ ತಾನ ತಾನಿ ತನ್ನನ್ನಾ ನಿನ್ನ ಮಾಯಾರಿ ಪೇಳಲೋ ಕೋಲನ್ನ ಕೋಲೇ || ೨ ||... Read More
ಕೋಲಾಟ ತಾನಾನಾ ತಂದ್ರನಾನಾ ಡಾ || ಎಲ್ ಆರ್ ಹೆಗಡೆ December 15, 2023December 17, 2023 (ಕೆರ್ಯಾ ಯೇರಿಯ ಮೇನೇ) ಕೆರ್ಯಾ ಯೇರಿಯ ಮೇನೇ ಕೆರ್ಯಾಯೇರಿಯ ಮೇನೇ ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ || ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ ಕಡುಜೀಲ ಬನುಕೇ... Read More
ಕೋಲಾಟ ಕಾರಿಕಾಯ ಕಡಜಲ ಕಾಯಾ ಡಾ || ಎಲ್ ಆರ್ ಹೆಗಡೆ December 8, 2023December 17, 2023 ಕಾರಿಕಾಯು ಕಡಜಲಕಾಯೂ ಕಡ್ದಾಟ ವಳ್ಳೇ ಗಂಡಗ್ ಹೋಗೂ ಪುಂಡೆರಗೆಲ್ಲಾ ಹೊಡ್ದಾಟಾ || ೧ || ಏ ಪಾರಂಬಾ ಪಾರಂಬಾ ಪಾರಂಬಾ ದಿನದಲ್ಲಿ ತಾಳೂಮದಲೀ ಕೊಣಿದಾಡೂ ಕೋಲೇ || ೨ || ಏ ತಟ್ಟಾನಾ ಕ್ಯಾದುಗಿ... Read More
ಕೋಲಾಟ ಶಿವರಾತ್ರಿ ದಿನದಲ್ಲಿ (ಸುಗ್ಗಿ ಕೋಲಾಟದ ಪದ) ಡಾ || ಎಲ್ ಆರ್ ಹೆಗಡೆ December 1, 2023December 17, 2023 ಪಾಂಡೋರೊಂದು ಮುರುದಂಗಾ ಲಿಡೀದಾರೋ ನಾರಾಣ ತಾಲಾವ ಹಿಡಿದಾನೋ || ೧ || ಪಾರಾವತಿ ಲುರುಗೆಜ್ಜೇನ ಹಿಡಿದಾಲೋ ಮೂಡಿನೊಂದು ಮುಂದಾಗೀ ನಡೆದಾರೋ || ೨ || ಮೂಡಿಗೊಂದು ಮೊಕುವಾಕೇ ನಿಂತಾರೋ ಪಾಂಡೋ ರೊಂದು ಮುರುದಂಗಾನೇ ಹೊಡಿದಾರೋ... Read More
ಕೋಲಾಟ ಪಾಂಡರೂ ಕಡನ ಹೊಡೆದಾರೇ ಡಾ || ಎಲ್ ಆರ್ ಹೆಗಡೆ November 24, 2023December 17, 2023 ಹೊಲಕೆ ಹೋಗವಾಂದಲೇ ಮೇಲಿನ ಹೊಲಕ್ಕೆ ಕಣಗಲ ಮರ ಸೇರೇ ಪಾಂಡರೂ ಕಡಾನ ಹೊಡಿದಾರೇ || ೧ || ಕಡೂ ಬಿತ್ತು ಕಡ್ಲೇ ಬಯ್ಲಲ್ಲಿ ಅಲ್ಲೇ ಐನೂರ ಹೋಲಕೆ ಹೋಗಬೇಕು ಪಾಂಡರೇ ಮಗನ ಹೊಲವಾಕೇ ||... Read More
ಕೋಲಾಟ ಸುಗ್ಗಿನಿಂತ ಮೇಲೆ ಹೇಳುವ ಪದ ಡಾ || ಎಲ್ ಆರ್ ಹೆಗಡೆ November 17, 2023December 17, 2023 (ಅಂಗಳವಾರ ಆರತಿಯಾಗ್ಲಿ) ಅಂಗಳವಾರ ಆರತಿಯಾಗ್ಲೀ ಅಂಗಳವಾರ ಸೀತಾನಗ್ಲೀ ಳಿಂಗವಂತನಾಗ್ಲೀ ಲಿಂಗ ಪೂರ್ವಂತನಾಗ್ಲೀ || ೧ || ಕೆತ್ಯಾರೂರ ಮೈಲಾಗಿ ಕೊಕುಮದೀ ತಲಿಯಾಗಲೀ ಜಾತಿಗೆ ಜಾತಿ ಕೂಡ್ಲೀ ಜಾತ್ಯವ್ರ ಅಪ್ಪಣಿ ಮಾಡ್ಲಿ || ೨ ||... Read More