ಏನೆಂದು ಬಣ್ಣಿಸಲಿ ನಾನು

ಏನೆಂದು ಬಣ್ಣಿಸಲಿ ನಾನು ನಿನ್ನ ಏನೆಂದು ವರ್ಣಿಸಲಿ ನಾನು ಆದಿಯು ನೀನೇ, ಅಂತ್ಯವು ನೀನಾಗಿರಲು|| ಕಾಲನು ನೀನು, ಕಾಲಾತೀತನು ನಾನು ಕರ್ತೃವು ನೀನು, ಕರ್ಮಣಿಯು ನಾನು| ಅಜೇಯನು ನೀನು, ಅಜಮಿಳನು ನಾನು ದೈವನು ನೀನು,...

ಜ್ಞಾನಯೋಗಿ

ಯಾರಿಗಿದೆ? ಭವ್ಯ ಭವಿತವ್ಯದ ಮನಗಳಲಿ ಅರಿವಿನ ಬೀಜ ಬಿತ್ತುವ ಶಿವ ಕಾಯಕ. ಯಾರಿಗಿದೆ? ಅಲೆ ಅಲೆಯಾಗಿ ಸಾಗಿ ಬರುವ ಶಕ್ತಿ ಸ್ವರೂಪಿಗಳ ಜೊತೆ ಆತ್ಮೀಯ ಸಂಬಂಧಗಳಲಿ ರಾರಾಜಿಸಿ ಶಾಶ್ವತ ಸಂಬಂಧ ಬೆಸೆಯುವ ಸುವರ್ಣಾವಕಾಶ ಯಾರಿಗಿದೆ?...

ನೀರಿರದ ಮೋಡಕ್ಕೆ

ಇಲ್ಲಿದ್ದವರೆ ನೀವು ಹಿಂದೆ ಒಮ್ಮೆ ಈಗ ಅಲ್ಲಿದ್ದೀರಿ ದೂರ, ಅಷ್ಟೆ ಎಲ್ಲೋ ಮೇಲಿದ್ದರೂ, ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ ಒಂದೇ ಸಮನೆ ನೀವು ಠಳಾಯಿಸುತ್ತಿದ್ದರೂ ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ ಹೇಳಬೇಕೆ ಪೂರ್ವಕಥೆಯನೆಲ್ಲ...

ದೂರ ದೂರ ದೂರ ಗುಡ್ಡ

ದೂರ ದೂರ ದೂರ ಗುಡ್ಡ ಹಾರಿ ಹಾರಿ ಬರುತ್ತಿವೆ ಹಸಿರು ಹೊಗರು ಹಣ್ಣು ಹೂವು ತೂರಿ ತೂರಿ ತರುತಿವೆ ||೧|| ಅಗೊ ಅಲ್ಲಿ ತಗೊ ಇಲ್ಲಿ ನುಗ್ಗಿ ನುಗ್ಗಿ ಬಂದವು ದಿಗಿಲು ದಾಟಿ ಭುಗಿಲು...

ಏಕೆ ದೂಷಿಸುವೆ ಎನ್ನ?

ಏಕೆ ದೂಷಿಸುವೆ ಎನ್ನ? ಎರಡನೆಯದು ಹೆಣ್ಣಾಗಿರುವುದಕೆ| ಹೆಣ್ಣು ಗಂಡು ಬೇಧ ಬಾರದೆನಗೆ ತಾಯಿಯಾಗೆನ್ನ ಪ್ರೀತಿಸುಧೆಯ ಹರಿಸುವೆ ಸದಾ ಹೀಗೆ|| ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು? ಹಸಿದು ಅಳುವಾಗ ಕಣ್ಣಕಂಬನಿವರೆಸಿ ಹಾಲುಣಿಸಿ ಹಸಿವ ತಣಿಸಿ ಪ್ರೀತಿಯುಣಿಸಿದವಳು ಹೆಣ್ಣಲ್ಲವೇನು||...

ನನ್ನವಳು ಬಳಿಯಿಲ್ಲ

ಬೆಳಗದಿರು ಕದಿರ ನನ್ನವಳು ಬಳಿಯಿಲ್ಲ ನಿನ್ನ ಬೆಳಗು ಹಾಯಿ ತರುವುದಿಲ್ಲ. ಯಾಕೆ ದಣಿಯುವೆಯೋ ಮಾರುತ ನನ್ನವಳು ಬಳಿಯಿಲ್ಲ ನೀನು ಹೇಗೆ ಬೀಸಿದರೂ ನನ್ನ ಮನವರಳುವುದಿಲ್ಲ. ತರುಲತೆಗಳೇ ನಿಮ್ಮದೇ ಭಾಗ್ಯ ವಿರಹವೆಂಬುದಿಲ್ಲ ಮುಕ್ಕಾಗದೆಂದೂ ನಿಮ್ಮ ಅಪ್ಪುಗೆ...

ಓ ಸಾವೇ!

ನಿನ್ನ ಹಂದರದ ಪರದೆಯನ್ನೊಮ್ಮೆ ಕಳಚಿಟ್ಟುಬಿಡು. ಲೋಕದ ಮೋಹ ಮಕಾರಗಳು ಚಿಗುರುತಿವೆ. ದೆಸೆದಿಕ್ಕುಗಳು ಚೈತ್ರ ಚಿಗುರ ಮೀಯುತ್ತಿವೆ ಮನದ ಬನಿ ಕೆನೆಗಟ್ಟಿದೆ. ಓ..ಸಾವೇ ಕನಿಕರಿಸು ಕಾಡಿಗೆಯ ಕಣ್ಣು ಕಪೋಲದ ಕೆಂಪು ಕೆಂದಾವರೆ ತುಟಿಗಳು ಅರಳಿ ನಗುತ್ತಿವೆ....

ನಿನ್ನಲ್ಲಿ ನಾನು-ನನ್ನಲ್ಲಿ ನೀನು

ನಿನ್ನ ದನಿಯಲಿ ಉಸಿರು ಹಸಿರಾಗಿ ನಿನ್ನ ಸಿರಿವಂತಿಕೆಯಲಿ ನೊಂದು ಬೆಂದವರ ಹಾಡಾಗಿ ಗೆಳೆಯಾ ನನ್ನಲ್ಲಿ ನೀನು ನಿನ್ನಲ್ಲಿ ನಾನಾಗಿ || ನಿನ್ನ ದನಿಯಲಿ ಇಂಪು ತಂಪಾಗಿ ಶೃತಿಲಯದಿ ಕೂಡಿದ ಧನ್ಯತೆ ತುಂಬಿದ ಹಾಡಾಗಿ ಗೆಳತೀ...