Home / Kannada

Browsing Tag: Kannada

ಪಾತ್ರವರ್ಗ *    ಶ್ವೇತಸುಂದರಿ *    ಭುವನ ಸುಂದರಿ (ರಾಣಿ) *    ತಾಮ್ರಾಕ್ಷ (ಕಟುಕ) *    ಧೂಮ್ರಾಕ್ಷ (ಕಟುಕ) *    ಹುಲಿ ಮತ್ತು ಕರಡಿ *    ಏಳು ಜನ ಕುಳ್ಳರು *    ರಾಜಕುಮಾರ *    ಹನ್ನೆರಡು ಮಕ್ಕಳು ದೃಶ್ಯ -೧ (ಹಾಡಿನ ಲಯಕ್ಕನುಗುಣವಾಗ...

ನೋಡಿದ್ಯಾ ಕಪ್ಪಿ ನೋಡಿದ್ಯಾ ಕೂಡಿ ಜೋಡಿಲೆ ಮೇಲೊಂದಡರಿಕೊಂಡಾಡ್ವದು ||ಪ|| ಗುಳಿ ಗುಳಿ ಧ್ವನಿಯಿಂದ ಸುಳಿದಾಡುವ ಕಪ್ಪಿ ಇಳಿ ಜನರಿಗೆ ಭಯಪಡಿಸುವ ಕಪ್ಪಿ ಹೊಳೆಯು ಶರಧಿ ಸಣ್ಣಹಳ್ಳಕೊಳ್ಳದೊಳಗಿರು ಮಳಿಗಾಲ ತರಸುವ ಮೋಜಿನ ಕಪ್ಪಿ ||೧|| ಶಿವನ ತೊಡಿಯ ಕ...

ಆತ: “ನಮ್ಮ ಬೀದಿಯಲ್ಲಿ B.A., ಆಗಿರುವ ಒಬ್ಬ ಪದವೀದರ ಕೆಲಸಕ್ಕಾಗಿ ಮೂರು ವರ್ಷಗಳಿಂದ ಅಲೆಯುತ್ತಿದ್ದಾನೆ” ಈತ: “ಅಯ್ಯೋ, ನಮ್ಮ-ಬೀದಿಲಿ B.Sc., ಅಂದರೆ ಮೂರು ಅಕ್ಷರ ಉಳ್ಳ ಪದವಿ ಗಿಟ್ಟಿಸಿರುವ ಆತನಿಗೇ ಕೆಲಸ ಇನ್ನೂ ಸಿಕ್ಕದ...

ಎಷ್ಟು ಕಾಡುವವು ಕಬ್ಬಕ್ಕಿ ಹೊಲದೊಳಿರುವನು ಒಬ್ಬಾ || ಪ|| ಆಕಡಿಯಿಂದ ಬಂದಾವು ಮೂರಹಕ್ಕಿ ಅವನ್ನ ಕಾದು ಕಾದು ನನಗೆ ಬೇಸರಕಿ ||೧|| ಕಬ್ಬಕ್ಕಿ ಬರತಾವ ಸರಬೆರಕಿ ಕವಣಿ ಬೀಸಿ ಬೀಸಿ ಬಂತೆನಗೆ ಬೇಸರಕಿ ||೨|| ಆರು ಮೂರು ಒಂಭತ್ತು ಹಕ್ಕಿ ಬಹಳ ಬೆರ್ಕಿ...

ರೋಗಿ: “ಗ್ಯಾಸ್ ಟ್ರಬಲ್ ಜಾಸ್ತಿ ಆಗಿಬಿಟ್ಟಿದೆ ಡಾಕ್ಟರ್” ಡಾಕ್ಟರ್: “ಗ್ಯಾಸ್ ಟ್ರಬಲ್ ಎಲ್ಲರಿಗೂ ಇದೆ;  ನಮ್ಮ ಮನೆಯಲ್ಲಿ ಒಂದು ತಿಂಗಳಿಂದ ಗ್ಯಾಸ್ ಇಲ್ಲದೆ ಅಡಿಗೆಯನ್ನು ಸೌದೆ ಒಲೆಯಲ್ಲಿ ಮಾಡುತ್ತಿದ್ದಾಳೆ, ಜೊತೆಗೆ ಸೀಮೆ...

ಒಂದು ದಿನ ಬೆಳಿಗ್ಗೆ ನಾನು ಕಾಣೆಯಾದೆ ಎಷ್ಟು ಹುಡುಕಿದರೂ ಸಿಕ್ಕಲಿಲ್ಲ ಕಂಗಾಲಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ “ನಾನು ಕಾಣೆಯಾಗಿದ್ದೇನೆ ಓ ನಾನೇ ನೀನಿಲ್ಲದೇ ನಾನು ಇರಲಾರೆ ಅದಕ್ಕಾಗಿ ಬೇಗನೇ ಬಾ” ನಾನು ಸಿಗಲಿಲ್ಲ ಮನೆಯಲ್ಲಷ್...

ಗಾಂಧೀಜಿಯವರು ಯಾವಾಗಲೂ ರೈಲು ಪ್ರಯಾಣ ಮಾಡುವಾಗ ಮೂರನೆಯ ದರ್ಜೆಯ ಬೋಗಿಯಲ್ಲಿ ಪ್ರಯಣಿಸುತ್ತಿದ್ದರು. ಒಮ್ಮೆ ಒಬ್ಬ ಪತ್ರಕರ್ತ ಗಾಂಧೀಜಿಯವರನ್ನು ಕೇಳಿದ. “ಗಾಂಧೀಜಿ, ತಾವು ಸದಾ ಮೂರನೇ ದರ್ಜೆ ಡಬ್ಬಿಯಲ್ಲೇ ಪ್ರಯಾಣಮಾಡಲು ಕಾರಣವೇನು?&#8221...

ಪ್ರೀತಿಯೇ.. ನಮ್ಮುಸಿರು ಒಲವೇ… ಹಸಿರು… ಸಂಗಾತಿ… ಸಾಂಗತ್ಯದ ಪ್ರೀತಿಯಲೇ ಗೆಲುವು ನಿತ್ಯನೂತನ… ಜಗದಿ ನಿರ್ಮಲ… ಪ್ರೀತಿ ಅನುದಿನ ಅಮರ.. ಸ್ನೇಹ ಶಾಂತಿಯ ಪ್ರೇಮ… ಮಧುರ… ಮನುಕುಲದ ಶಾಂತಿ…...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...