Home / Kannada

Browsing Tag: Kannada

ಗುರುವೆ ನೀ ಗತಿಯೆಂದು ಹರುಷದಿ ಪೊಗಳುವೆ ಸರಸ್ವತಿ ಕರಿಮುಖ ಉಭಯರನು ಬಹು- ತರದಿ ಬೇಡುವೆ ದಿವ್ಯ ಅಭಯವನು ಮನ- ವರಿತು ಪೇಳುವೆ ಪದ ಶುಭದಿ ನಾನು ಧರಿನೇರುವೆ ನಾ ತೋರುತ ದಕ್ಷನಾ ಹರನೊರವಿನಾ ಮಾರಹರನ ಶರಣ ಚನ್ನಬಸವನ ಉಳುವಿಗೆ ಭರದಿ ಮೈಲಾರದಿಂದ ಹೊರಟ...

ಕಲ್ಯಾಣನಗರದಲಿ ಎಲ್ಲಾ ಗಣಂಗಳು ಅಲ್ಲಮ ಪ್ರಭುವಿನ ಕಾಣುತಲಿ ಸೊಲ್ಲು ಸೊಲ್ಲಿಗೆ ಶಿವನ ಪ್ರಮಾಣದಲಿ ಅಲ್ಲಿಗಲ್ಲಿಗೆ ನಿಲ್ಲುವಂಥ ತಾಣದಲಿ ಕಲ್ಲಿನೊಳಗೆ ಕರುಣದಿ ಮೆರದೀತೋ ಬಲ್ಲವರ‍್ಹೇಳರಿ ಸ್ಥಾನದಲಿ ಪ್ರಸ್ಥಾನದಲಿ ||ಪ|| ಬಲ್ಲಿದ ಬಸವನ ಮಹಿಮೆಯ ಹೇಳತ...

ಕಲ್ಯಾಣನಗರದಲಿ ಎಲ್ಲಾ ಗಣಂಗಳು ನಲ್ಮೆಯಲಿ ಕೇಳುತ್ತಲೀ ಅಲ್ಲಿಗಲ್ಲಿಗೆ ಶಿವಶರಣರಾಗ ಕೂಡುತಲಿ ಬಲ್ಲಿದ ಬಸವನ ಮಹಿಮೆ ಪಾಡುತಲಿ ಎಲ್ಲಾ ಜನರು ಕೈಮುಗಿದು ಕೇಳುತ್ತಲಿ ||೧|| ಬಿಜ್ಜಳರಾಜಗೆ ಉರಿಬಾಳ ಬಿದ್ದಿತ್ತು ಮಜ್ಜಿಗೆ ಮಾರುವ ಕೃಷ್ಣನು ಬಂದಾ ಸೋಜಿಗ...

ಛೇ, ನಾನೆಂತ ದ್ರೋಹಿ. ಸಹಾಯ ಹಸ್ತ ಚಾಚಿದವಳನ್ನೇ ನೆನೆಸಿಕೊಳ್ಳದಷ್ಟು ಪಾಪಿಯಾಗಿಬಿಟ್ಟೆನಲ್ಲ. ಒಂದರ್ಥದಲ್ಲಿ ಆಕೆ ಸಿಡುಕ್ಕಿದ್ದು ಸರಿಯೆ. ವ್ಯಾಪಾರ ಪ್ರಾರಂಭ ಮಾಡಿದ್ದಲ್ಲಿಂದ ಆಕೆಯನ್ನು ಭೇಟಿ ಮಾಡಿದ್ದೇ ನೆನಪಿಗೆ ಬತಾ ಇಲ್ಲ. ಅದರರ್ಥ ಅವಳನ್ನ ಮ...

ಮೋಜ ನೋಡಿರಿ ಗಾಂಜಿಯಮಕಿನ ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು ಸೋಜಿಗೆನಿಪ ಶುಭವಾದ ವೃಕ್ಷದಲಿ ಜನಿಸ...

ಮೋಜ ನೋಡಿರಿ ಗಾಂಜಿಯಮಕಿನ ತೇಜಿಯೇರಿದ್ಹಾಂಗ ಜುಲಾಸ್ತದ ಅಮಲಾ ಈ ಜನರಿನ್ನೇನಿದು ಬಲ್ಲರು ದುರ್ಗುಣ ಮಾಡುವಂತಿರಲು ಸಹಜವಾದ ಸದ್ಬೀಜದ ಮಹಿಜನವನದಲ್ಲು ಫಲವಾಗಿರಲು ಶ್ರೀಜಗದೀಶನ ಪೂಜಿತ ಮುನಿಜನ ರಾಜೀವನ ಮೋಹಿಸಲು ಸೋಜಿಗೆನಿಪ ಶುಭವಾದ ವೃಕ್ಷದಲಿ ಜನಿಸ...

ಹ್ಯಾಗೆ ಮಾಡಬೇಕ ಈಕಿ ಸೋಗ ನೋಡಿ ಸುಮ್ಮನೆ ಹೋಗುವದಾಗವಲ್ಲದೈ ಸಾಂಬಾ ಯೋಗಿ ಜನರಿಗೆ ಬಾಯ್ಗೆ ಬೀಗ ಹಾಕಿದಳೆಂದು ಕೂಗುತದ ವೇದಾಗಮ ತುಂಬಾ ಬ್ಯಾಗದಿ ಶೃಂಗಾರವಾಗಿ ಸಾಗಿ ಬಂದು ಸುಳಿದರೆ ಮೇಘ ಮಿಂಚಿನಂತೆ ಮಾರಿಯ ಬಿಂಬಾ ಈಗ ನೋಡುತಿರೆ ಈ ಜಗದೊಳು ಮನುಜರ ...

ದೇವರಾಟ ಕಣಗಂಡೆ ಸಂಶಿಯೊಳು ಹಾವ ಕಡದು ಸತ್ತಿತೋ ಹುಡುಗಾ ಜೀವ ಹೋಗಿ ಜನ ಮೌನವಾಯಿತೋ ಕಾವಿಲಿಟ್ಟಳೋ ಬೆಡಗಾ ಕಾವಲಿಟ್ಟಳೋ ಮೃತ್ಯುದೇವತೀ ತಾ ಒದಗಿಸಿ ಅದರೊಳು ದಿಡಗಾ ಸಾವು ಬಂತು ಹನ್ನೆರಡು ವರುಷಕೆ ಆವ ಭಾವ ಆರಿಯದ ಯಡಗಾ ಭಾವ ಶುದ್ಧವಿದು ಬ್ರಹ್ಮ ಲಿ...

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ ಶೀಲ ಮಾಡತೀರಿ ನಾಡೆಲ್ಲಾ ತೊಗಲಿನ ಆಟಾ ತಿಳಿಯದು ತಮ್ಮಾ ತಗಲುಮಾತು ಒಂದು ಚೂರಿಲ್ಲ ||ಪ|| ತೊಗಲಿನೊಳಗೆ ತೊಗಲ್ಹುಟ್ಟತೈತಿ ಕಾಮನಾಟಾ ಕೇಳೋ ಕಡಿಮೆ ಜಲಾ ಪಿಂಡರಕ್ತ ಕಾಯದೇಹ ಕಣ್ಣಿಗೆ ಛಾಯಾ ಕಾಣಿಸುವದು ಈ ತೊ...

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ ಪಾರಗಾಣಲಿಲ್ಲ ಪಾಪದ ಕುಂಡಾ ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ ಸೇರದಾಯಿತು ಈ ಬ್ರಹ್ಮಾಂಡ ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ ಅದಕಂತೀರಿ ಬಾಳಿಯ ದಿಂಡಾ ತೋಳ ತೋಡಿ ನಾಭಿ ಸುಳಿ ಹಾಳುಗು...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...