Home / Kannada

Browsing Tag: Kannada

ನಾವಿಂದು ಮಾತಾಡಬೇಕಾಗಿರುವುದು ಮಂದೆಗಳ ಮುಂದೆ ಒಡಿಕುಗಡಿಗೆಗಳ ಕುಡುಕ ಶಬ್ದಗಳನ್ನಲ್ಲ ಕಪ್ಪು ಮುಖವ ಬಿಳಿ ಮುಖವಾಡದಿಂದ ಮುಚ್ಚುವ ಕಡ್ಡಿಯನ್ನೂ ಚಲಿಸಲಾಗದ ಸ್ವರ್ಗ ಪುರಾಣವನ್ನಲ್ಲ. ಮಂಕು ಹಿಡಿದ ಮಂತ್ರಗಳನ್ನಲ್ಲ, ತುಕ್ಕುಹಿಡಿದ ತಂತ್ರಗಳನ್ನಲ್ಲ ದ...

ಘಟ್ಟದ ತಗ್ಗಿನ ಮಳೆ ಜಡಿಯಹತ್ತಿತ್ತು. ಮುರುಕಲು ಛತ್ರಿ ಹಿಡಿದು ಆಷ್ಟ ಮಠಗಳ ಕೋಟೆಗೆ ನುಗ್ಗಿ, ಪೇಜಾವರ ಯತಿವರ್ಯರ ಸಂದರ್ಶನ ಬಯಸಿ ಅವರ ದಿವಾನ್‌ಖಾನೆಗೆ ಅಡಿಯಿಟ್ಟೆ. ಹಿರಿಕಿರಿ ವಟುಗಳ ಮಧ್ಯೆ ಹಲಸಿನ ಹಪ್ಪಳ ಹುರಿಗಾಳು ಮೆಲ್ಲುತ್ತಾ ಯತಿಗಳು ವಿರಾ...

ಗುರುತಿಸಬೇಕೋ ಪಕ್ಷಿಜಾತಿ ಬಲ್ಲವರು ನೀವು ಗುರುತು ಹೇಳೋ ಪಕ್ಷಿಜಾತಿ ಗುರುವಿನ ಜ್ಞಾನಮಾಡುತಿದೆ     |ಪ| ಅಡವೀಪಲ್ಲೆ ಮಡಿಯ ನೀರು ಒಡಲ ಒಳಗ ಸಲ್ಲಿಸಿಕೊಂಡು ಅಡವಿ ತಿರುಗುವವರ ಕೂಡ ದುಡುಕಿನಿಂದ ಹೋಗುವದು                                 |೧...

ಅವಳು ತನ್ನೆರಡೂ ಸ್ತನಗಳನ್ನು ಮುಚ್ಚಿಕೊಳ್ಳುತ್ತಾ, ಗಾಳಿಯಲೆಗಳಲ್ಲಿ ನಡೆಯತೊಡಗಿದ್ದಳು. ಬಟ್ಟೆಯಿದ್ದರೂ ಬೆತ್ತಲೆಯಲ್ಲಿದ್ದೇನೆ ಅಂದುಕೊಂಡವನ ಹಾಳುಭ್ರಮೆ ಮರದ ಹೂಎಲೆಗಳನ್ನು ಉದುರಿಸುತ್ತಿತ್ತು. ಉನ್ಮತ್ತ ಉಡುಪಿನ ಅವಳ ನಗೆ- ಕಿಟಕಿಯ ಮೂಲಕ ಹಾದುಬ...

ಕೊಡಗಿನಲ್ಲಿ ಹಾಲೇರಿ ಸಂಸ್ಥಾನವನ್ನು ಕಟ್ಟಿದ ವೀರಪ್ಪರಾಜನ ಮೊಮ್ಮಗ ಮೊದಲನೆ ಮುದ್ದುರಾಜನ ಕಾಲದ ಕತೆಯಿದು. ಮುದ್ದುರಾಜ ಸುಮಾರು ಐವತ್ತನಾಲ್ಕು ವರ್ಷಗಳ ಕಾಲ ಕೊಡಗನ್ನು ಆಳಿ ಅದನ್ನು ಕಾವೇರಿಯಿಂದ ಕುಮಾರಧಾರಾ ನದಿಯವರೆಗೆ ವಿಸ್ತರಿಸಿದ. ಅವನು ಬಲಿಷ...

  ಮಾತುಗಳು ಶವದಂತೆ ಹೂತುಹೋಗಿವೆ; ಬೆಳದಿಂಗಳ ಕನಸುಗಳೋ ಸಾಲುಗಟ್ಟಿ ಕಂಬನಿ ಸುರಿಸುತ್ತವೆ. ರಾತ್ರೆ ಓದಿದ ದುಃಖಗಳು ಹಗಲಿನ ಒಣಮರಗಳಲ್ಲಿ ಹಸಿವಿನ ಪುಟ್ಟ ಹಕ್ಕಿಗಳಂತೆ, ಮರದ ಗೊಂಬೆಗಳಂತೆ ಮಾರ್ದನಿಸುತ್ತಿದ್ದವು. *****...

ಸವಾಲೊಂದು ನಿನ್ನ ಮೇಲ್ ಶಾಹಿರ ಕೇಳ್                                            |ಪ| ಬಯಲು ಅಲಾವಿಗೆ ನವಿಲು ಕುಣಿದು ನಿಂತು ತೈಲವಿಲ್ಲದ ಜ್ಯೋತಿ ಬೆಳಕು ಮದೀನದಿ                   |೧| ಆವಿ ಹೊಟ್ಟಿಯಲೊಂದು ಎಮ್ಮಿಕರವ ಹುಟ್ಟಿ ಹಮ್ಮಿ...

ಸೆರೆನಿಶೆಯ ಗುಂಗಿನ ಗುಳ್ಳೆಗಳ ಹೂಟ್ಟೆಯುಬ್ಬರತನವಲ್ಲ ಇದು ಈ ಕೈಯಿಂದಾ ಕೈಗೆ ಮಾಯವಾಗಿ ಬರುವ ಪೈಶಾಚೀ ಪೇಚಲ್ಲ ಯಾರದೋ ಜೇಬು ಖಾಲಿಯಾಗಿ ಯಾರದೋ ಬೊಜ್ಜು ಭರ್ತಿಯಾಗಿ ಒಮ್ಮೆಲೇ ಮೇಲೆದ್ದ ಅರ್ ಸಿ ಸಿ ಮಹಲಲ್ಲ ಕೋಳಿ ಕೆದರಿ, ಊರಹಂದಿ ಗೂರಿ ಮೈಗಳ್ಳೆಮೈ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...