ವಾಸ-ನಾಲ್ಕು ಪುಟಗಳ ಮಧ್ಯೆ ಭಾಷೆ-ವ್ಯಾಕರಣ ಸೂತ್ರಗಳ ಮಧ್ಯೆ ಗಡಿ ಮಡಿಗಳ ಇಕ್ಕಟ್ಟಿನೊಳಗೆ ಹೀಗೆ ಬಿಕ್ಕಟ್ಟಿಗೆ ಸಿಕ್ಕು ಬಾಳಿದರೂ ತರ್ಕದ ತಲೆಮೆಟ್ಟಿ ಹಾಡುತ್ತದೆ ಕಟ್ಟು ಮೀರಿ ಹುಟ್ಟುವ ಪದ್ಯದ ಸತ್ಯ. ಅದರ ದನಿ - ಬಳೆ...
ಈ ದೇಹವು ನಿನ್ನದೇ ಈ ಪ್ರಾಣವು ನಿನ್ನದೆ| ನನ್ನ ಜೀವನದಲಿ ನೀ ಯಾವ ನಿರ್ಧಾರವನು ನಿರ್ಧರಿಸಿದರೂ ಸರಿಯೇ ನಾನು ನಿನ್ನವನೆಂಬ ಆತ್ಮವಿಶ್ವಾಸವಿದೆ ಎನಗೆ|| ನಾನು ನಿಂತಿಹ ಈ ನೆಲ, ಕುಡಿಯುತಿಹ ಈ ಜಲ ಸೇವಿಸುತಿಹ...
ದೀಪ ಬಾಳಿನ ಸಂಜ್ಞಾರೂಪ. ಬುದ್ಧಿ ಉಪಯೋಗಿಸಿ ತೆರೆ ಮರೆ ಮಾಡಿ ಜೋಪಾನ ಮಾಡಿ ಬೆಳಗುತ್ತದೆ; ಆನಂದ ತರುತ್ತದೆ. ಅಜಾಗರೂಕರಾಗಿ ಕೆಟ್ಟಗಾಳಿ ತುಸುವೆ ಒಳ ತೂರಲು ಬಿಟ್ಟಿರಿ ಅಂಕೆ ಶಂಕೆ ತಪ್ಪಿ ಅಡ್ಡಾದಿಡ್ಡಿ ಉರಿಯುತ್ತದೆ. ಹೊಯ್ದಾಡಿ,...
ಈಚೆಗೆ ಯಾಕೋ ತುಂಬ ಸಣ್ಣಗಾಗಿದ್ದೀರಿ ಅಂತ ಗೆಳೆಯರು ಪರಿಚಿತರೆಲ್ಲ ಹೇಳಲು ಶುರುಮಾಡಿದರು. ನನಗೇನಾಗಿದೆ ಧಾಡಿ ಧಾಂಡಿಗನಂತಿದ್ದೀನಿ - ಆಂತಾ ದಿನಾ ಹೇಳಿ ಹೇಳಿ ಬಾಯಿ ಒಣಗಿ ಹೋಯಿತು. ಮೊನ್ನೆ ಇವಳೂ ಒಮ್ಮೆ ಮೆಲ್ಲಗೆ ಹತ್ತಿರ...