Home / Kannada

Browsing Tag: Kannada

ನನ್ನ ಬೆನ್ನಿಗೆ ಬಿದ್ದವ ನೀನು ತಮ್ಮ ಮೊದಲಿನ ಮನೆಯ ಅಟ್ಟದ ಕತ್ತಲೆ ಕೋಣೆಯಲ್ಲಿ ಹುಡುಕಿದೆವು ಗುಮ್ಮ ಮಾದನಗೇರಿಯ ಭವ್ಯ ರಂಗಮಂಟಪದಲ್ಲಿ ಯಕ್ಷಗಾನ ಮನೆಯ ಅಂಗಳದಲ್ಲಿ ಪುನಃ ಆಡಿದೆವು ಅಳಿದುಳಿದ ಮಾತನಾಡಿದೆವು ಆಯಿಗೆ ಸಿಕ್ಕದ ಹಾಗೆ ದೂರ ಓಡಿದೆವು ದಿ...

‘ಕನ್ನಡ ಸಿನಿಮಾ’ ಕುರಿತಂತೆ ಬರೆಯಿರಿ ಎಂಬ ಆಹ್ವಾನ. ಬೇಕಿರಲಿ – ಬೇಡದಿರಲಿ ಇದೊಂದು ಪ್ರತ್ಯೇಕವಾದ ಪ್ರತ್ಯಯ ಎಂಬಂತೆ ಬಳಕೆಯಾಗುತ್ತಿದೆ. ‘ಕನ್ನಡ ಸಿನಿಮಾ’ ಕುರಿತಂತೆ ಬರೆಯುವಾಗ ಇದರ ನಿರ್ದಿಷ್ಟ ಗುಣಗಳು ಯಾವುವು ಎಂಬ ಪ್ರಶ್ನೆ ಎದುರಾದಾಗ...

ರಿವಾಯತ ಹೊತಗಿ ಹೋಯಿತೋ            |ಪ| ಕ್ಷತಿಪತಿ ಶಾರಮದೀನದ ಮೋರುಮ ಆರು ಶಾಸ್ತ್ರ ಹದಿನೆಂಟು ಪುರಾಣದ ಹೊತಗಿ    |೧| ಮಾಯದ ಮೋರುಮ ನ್ಯಾಯದ ಸಮರವು ನಾಯಿಯ ಜಲ್ಮಕೆ ಬೀಳುವವನಿಗೆ              |೨| ಸ್ವರಗಳನರಿಯಿದ ನರಗುರಿಗಳಿಗೆಲ್ಲ ಧರಿಯೊಳು...

ಅವ್ವಾ… ಅವ್ವಾ… ಅರಿಯೇವು ನಾವು ನಿನ್ನಯ ನಾಮದ ಎರಡಕ್ಷರದಲ್ಲಿರುವ ಅಗೋಚರ ಅದ್ಭುತ ಶಕ್ತಿಯನು ನಿನ್ನಯ ಪ್ರೀತಿಗೆ ನಿನ್ನೊಲವಿನ ಕರುಣೆಗೆ ಸರಿ ಸಮಾನ ಶಕ್ತಿಯು ಇರದು ಈ ಜಗದಲಿ ಅವ್ವಾ, ಎಂದರೇ… ಅವ್ವಾ ನೀ ಬಳಿಯಿದ್ದರೇ…...

ಭೂಮಡಿಲ ಉದರದೊಳಗೆ ಗರ್ಜಿಸಿದ ಕಂಪನಕೆ ಶಾಂತಿ ಸಂದೇಶ ಹೊತ್ತ ಪಾರಿವಾಳ ಬಾಯಾರಿಕೆಯಲಿ ಬಳಲಿತು ಬುದ್ಧನ ನಾಡಿನಲಿ ಪೋಕ್ರಾನ್ ಅಣುಸಿಡಿದಾಗ ಕುಳಿತಲ್ಲೆ ಮುಗುಚಿದ ಬುದ್ಧ ನಸುನಗುತ್ತಲೆ ಮೌನಿಯಾದ ಜಗಕ್ಕೆಲ್ಲಾ ಶಾಂತಿ ಸಾರುವ ಅಹಿಂಸೆಗಳ ಆರಾಧಕ ಒಡಲು ಹ...

ರೈಲಿನಲ್ಲಿ ರಾಜಕಾರಣಿಗಳು ಪ್ರಯಾಣಿಸುತ್ತಿದ್ದರು. ಅದರಲ್ಲೊಬ್ಬ ರಾಜಕಾರಣಿ “ಸದ್ಯದಲ್ಲೇ ದೇಶದಲ್ಲಿ ಖಂಡಿತವಾಗಿ ಸೋಶಲಿಸಂ ಬರುತ್ತದೆ, ಇಲ್ಲವೆ ಕಮ್ಯೂನಿಸಂ ಬರುತ್ತದೆ. ಅವೆರಡೂ ಬರದಿದ್ದಲ್ಲಿ ಮಾರ್ಕ್ಸಿಸಂ ಬಂದೇ ಬರುತ್ತದೆ” ಎಂದು ಗ...

ಮುಳ್ಳುಜಾತಿಯ ಎಲ್ಲಾ ಹೂಬಳ್ಳಿಗಳನ್ನು ಸರಿಸಿ ನೋಡಿದರೆ ಜೇಡಿಮಣ್ಣಿನ ಮನೆ; ಅದಕ್ಕಂಟಿಕೊಂಡೇ ಬೆಳೆದ ಜಮ್ಮುನೇರಳೆ ಮರ. ಆ ಮರದ ರೆಂಬೆಕೊಂಬೆಗಳಲಿ ಬಣ್ಣಬಣ್ಣದ ಉಡುಪುಗಳು ನೇತಾಡುವ ಹಕ್ಕಿಗಳಂತೆ ಕಾಣಿಸಿಕೊಳ್ಳುತ್ತಿದ್ದವು. ಕುದುರೆಗಾಡಿ, ರಾಯಲ್ ಎನ್...

(ಪ್ರತಿಭಾ ನಂದಕುಮಾರ್ ಮತ್ತು ಸವಿತಾ ನಾಗಭೂಷಣ ಆವರ ಕಾವ್ಯಗಳ ಆಧ್ಯಯನ) ಕಾಲ ದೇಶಗಳ ವರ್ತಮಾನಗಳ ಮುಖಾಮುಖಿಯಲ್ಲಿ ಅವರಿಗೆ ಪರಸ್ಪರ ಗುರುತು ಹತ್ತಿದ ಅಮಲು – ಪ್ರತಿಭಾ ನಂದಕುಮಾರ್ ಕನ್ನಡ ಕಾವ್ಯ ಸಂದರ್ಭದಲ್ಲಿ ಮಹಿಳಾ ಕಾವ್ಯವನ್ನು ಇತ್ತೀಚಿ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...