Home / Kannada

Browsing Tag: Kannada

  ಪ್ರಸ್ತಾವನೆಗೆ ಮುನ್ನ ಪದ್ಮಶ್ರೀ ಕಮಲಹಾಸನ್ ಶ್ರೇಷ್ಠ ಕಲಾವಿದ ಅಥವಾ ಅಲ್ಲ ಎಂಬ ಪ್ರಶ್ನೆ ನನಗೆ ಇತ್ತೀಚೆಗೆ ಅದೂ ಅವರು ಕತೆ ಬರೆದು ನಿರ್ಮಿಸಿರುವ `ದೇವರ್‌ಮಗನ್’ ಹಾಗೂ ಕತೆ, ಚಿತ್ರಕತೆ, ಸಂಭಾಷಣೆ, ಬರೆದು ನಿರ್ಮಿಸಿರುವ `ಮಹಾನದಿ...

ಅಲಾವಿಗೆ ಐಸೂರ‍್ಯಾತಕೋ         ||ಪ|| ಐಸುರ ಯಾಕಾತಕೋ ಹೇಸಿ ಮೋರುಮ ಸಾಕು ವಾಸುಮತಿಗೆ ಹೆಸರಾದ ಅಲಾವಿಗೆ    ||೧ || ಕಾಲ ಕೆಸರಿನೊಳು ತುಳಿದು ತುಳಿದು ಜನ ಸಾಲಬಳ್ಳಿ ಹಿಡಿದಾಡು ಅಲಾವಿಗೆ     ||೨|| ಬಣ್ಣದ ಲಾಡಿಯ ಹಾಕಿ ಮೆರೆಯುವ ಜನ ಪುಣ್ಯ ಪ...

ನಮ್ಮೂರಿನ ಲ್ಯೆನ್‍ಮನ್ ತಿಮ್ಮಯ್ಯನದು ಯುವಕ ಮಂಡಲದ ವಾರ್ಷಿಕ ನಾಟಕದಲ್ಲೊಂದು ಪುಟ್ಟ ಪಾತ್ರ ಕೈಯಲ್ಲಿ ಪತ್ರಗಳನ್ನು ಹಿಡಿದು ನಾಟಕದ ಒಂದು ಸನ್ನಿವೇಶದಲ್ಲಿ ಪೋಸ್ಟ್ ಅಂತ ಕೂಗಿ ಪತ್ರ ಕೊಟ್ಟು ಹೋಗುವುದು ಇಷ್ಟೇ ಮೊಮ್ಮಗನ ಪಾತ್ರ ನೋಡಲು ಅವನ ಅಜ್ಜಿ ...

ಗುಂಡನ ಮೇಲೆ ಅಂಗಡಿ ಯಜಮಾನ ರೇಗಿದರು. “ಸೇಲ್ಸ್‍ಮನ್ ಆಗಿರಲು ನೀನು ನಾಲಾಯಕ್. ನಿನ್ನಿಂದ ವ್ಯಾಪಾರವೆಲ್ಲಾ ತಲೆಕೆಳಗಾಗುತ್ತಿತ್ತು- ಆ ಮಹಿಳೆಯ ಜೊತೆ ಹಾಗೆನಾ ವರ್ತಿಸೋದು? ಅವಳು ಕೇಳಿದ ಡಿಸೈನ್, ಬಣ್ಣದ ಸೀರೆ ನಮ್ಮಲ್ಲಿದ್ದರೂ ಇಲ್ಲ ಎಂದು ...

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧|| ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ ಹನಿಹನಿ ಸುರಿಸುತ್ತ ಹಸರಿಸು ಬಾರೆ ಬಾಯೊಣಗಿ ಬೋರ್ಯಾ...

ಕವಿತೆ ಕಂಡರೆ ಮಾರು ದೂರ ಹೋಗುವವರನ್ನು ಕವಿತೆಯ ಹತ್ತಿರಕೊಯ್ದು ‘ಮುಟ್ಟಿನೋಡಿ, ಇದು ಏನೂ ಮಾಡುವುದಿಲ್ಲ’ ಎಂದು ಭಯ ಹೋಗಲಾಡಿಸುವಂತೆ ಕಾಣುವ ಸವಿತಾ ನಾಗಭೂಷಣರ ಕಾವ್ಯ ಸಮಕಾಲೀನ ಕನ್ನಡ ಕಾವ್ಯದಲ್ಲಿ ಒಂದು ವಿಶಿಷ್ಟ ಭಾವನ್ನು ಒತ್ತಿದ ಕಾವ್ಯ. ‘ಸವಿ...

ಮೊದಲಿಗೆಲ್ಲಿತ್ತರಿ ಅಲಾವಿ ಕೂನಾ ಕದನ ಬೆಳಸಿತ್ತರಿ ಕರ್ಬಲ ಜವದಿನ   ||ಪ|| ಗುದ್ದಲಿ ಹಾಕುವರೇನು ಈ ನೆಲಕ ಸಧ್ಯಕೆ ತಡವ ಮಾಡುವದು ಇನ್ನ್ಯಾಕೋ      ||೧|| ಡೋಲಿ ಕಟ್ಟುವರೇನು ಕಾರಣ ಡೋಲ್ಯಾಗ ದೇವರಿಡುವರೇನು ಕಾರಣ         !|೨|| ಫಕ್ಕೀರರಾಗುವ...

  ಹೆಚ್‌ಪಿ ಲೇಸರ್‌ಜೆಟ್ ಪ್ರಿಂಟರ್ ಮೇಲೆ ಕುಗ್ರಾಮದ ಮುದುಕಿಯಂತೆ ಹೊದೆಯಲ್ಪಟ್ಟಿರುವ ಕಡುಗುಲಾಬಿ ವರ್ಣದ ದಾವಣಿ- ಬ್ರೌಸಿಂಗ್ ಸೆಂಟರ್‌ನ ಹುಡುಗಿಯ ಮೈ ಮೇಲೆ ಬೀಳಲು ಕಳ್ಳ ಸಂಚೇನೋ ಹೂಡುತ್ತಿರುವಂತಿರುತ್ತದೆ. ಅವನ ಗುಪ್ತ ಪ್ರೇಮ ವ್ಯವಹಾರ, ...

ಆ ಕುರಿ ಭೂಮಿಗೆ ಬಂದು ಮೂರೇ ವರ್ಷವಾಗಿತ್ತು. ತಾಯಿಯೊಂದಿಗೆ ಅಡವಿಗೆ ಮೇಯಲು ಹೋಗಿ ಬರುತ್ತಿತ್ತು. ಹಸಿರು ತಪ್ಪಲು ಕಂಡರೆ ಉಲ್ಲಾಸದಿಂದ ಜಿಗಿದಾಡುತ್ತಿತ್ತು. ಹೊಟ್ಟೆ ತುಂಬ ತಿಂದು ತನ್ನ ವಾರಿಗೆಯವರೊಂದಿಗೆ ಚಕ್ಕಂದವಾಡುತ್ತಿತ್ತು. ಮನೆಗೆ ಬಂದರೆ ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...