Home / Kannada

Browsing Tag: Kannada

ಸರಕಾರ ಹೇಳುತ್ತದೆ ನೀನೊಬ್ಬ ಪ್ರಜೆ ಉದ್ಯೋಗ ಹೇಳುತ್ತದೆ ನೀನೊಬ್ಬ ಉದ್ಯೋಗಿ ನಿನಗೆ ರವಿವಾರ ರಜೆ ಗುರುಗಳು ಹೇಳುತ್ತಾರೆ ನೀನು ಶ್ರೀಮಠದ ಭಕ್ತ ವಿವೇಕಾನಂದರು ಬರೆಯುತ್ತಾರೆ ನೀನೊಬ್ಬ ಮುಕ್ತ ಸಂಘಟನೆ ಹೇಳುತ್ತದೆ ನೀನೊಬ್ಬ ಸದಸ್ಯ ಗೆಳತಿ ಗೊಣಗುತ್ತ...

ರೇಷ್ಮಸೀರೆ ಅಂಗಡಿಯೊಂದರ ಮುಂದೆ ದೊಡ್ಡ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಅದೂ ಬರೀ ಹೆಂಗಸರೇ ತುಂಬಿದ್ದರು. ಗಂಡಸೊಬ್ಬನು ದಾಪುಗಾಲು ಹಾಕುತ್ತ ಕ್ಯೂ ಬ್ರೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದ. ಎಲ್ಲಿ ತೂರಿಕೊಳ್ಳಲು ಪ್ರಯತ್ನಿಸಿದರ...

ಹಾಡಬ್ಯಾಡ ನಡಿ ಹಾಡಿ ದಣಿದ್ಯೋ ಖೋಡಿ      ||ಪ|| ರೂಢಿಪ ಶಾರಮದೀನದ ಪತಿಗಳು ಜೋಡಿಲೆ ಶಾಹಿರ ಕೂಡಲೊಲ್ಲದು ರಣ ಹಾಡಿಗೀಡಿ ಹಾಡಿ ದಣಿದ್ಯೋ ಖೋಡಿ            ||೧|| ಬುದ್ಧಿಗೇಡಿ ನಮ್ಮಲ್ಲಿದ್ದೊಬ್ಬ ಹುಡುಗನು ಕದ್ದು ಪುಸ್ತಕವ ಕೂಡಲು ತಿದ್ದಿ ತಿದ...

ಅತ್ತೆಯನ್ನು ಯಾರೋ ಧಾಂಡಿಗರು ಕಿಡ್ನ್ಯಾಪ್ ಮಾಡಿ ದೂರದ ಊರಿಗೆ ಕೊಂಡೊಯ್ದು ಅಳಿಯನಿಗೆ ಫೋನ್ ಮಾಡಿದರು. “ಈ ಕೂಡಲೇ ೨೫೦೦೦/- ಹಣ ನಮಗೆ ಗುಟ್ಟಾಗಿ ಕಳುಹಿಸದಿದ್ದರೆ ನಿಮ್ಮ ಅತ್ತೆಯನ್ನು ಮತ್ತೆ ನಿಮ್ಮ ಮನೆಗೆ ತಂದು ಬಿಟ್ಟುಬಿಡುತ್ತೇವೆ&#822...

ಛೇ ಛೇ ಬ್ಯಾಡ ಬ್ಯಾಡ ಬ್ಯಾಡ ತಗಿ ಪಾಡ ಕಾಣೋದಿಲ್ಲೋ ಸಮರಾ ಐಸುರಾ              ||ಪ|| ಕವಿತ ಮಾಡುವದು ಮೂಲಸ್ಥಾನದಲಿ ತಿಳಿಯಲೋ ತಿಳಿದ್ಹೇಳಲೋ ಸೆಳವಿಗೆ ಬಿದ್ದು ನೀನು ಬಳಲಿ ಬಳಲಿ ಸತ್ತಿ     ||೧|| ಅಂಗವನರಿಯದೆ ರಂಗಿಲೆ ಹಾಡುವದು ಸಂಗನೇ ಮುದಿ...

  ಈ ದಿನಗಳಲ್ಲಿ ಸೈಬರ್ ಕೆಫೆಯ ಹುಡುಗಿ ನನ್ನ ಜೊತೆಯಲ್ಲಿಲ್ಲ. ಅವಳನ್ನು ಪ್ರೇಮಿಸಿದ ತಪ್ಪಿಗೆ ಮಧ್ಯಾಹ್ನದ ಬಿಸಿಲು, ಹೃದಯಕ್ಕೆ ಅಸಂಖ್ಯಾತ ಚೂರಿಗಳನ್ನು ಏಕಕಾಲಕ್ಕೆ ಹೊಡೆದಂತೆ. ಕಪ್ಪುಮಿಶ್ರಿತ ಹಳದಿಬಣ್ಣದ ಹಕ್ಕಿಗಳು ಹೊಂಬಣ್ಣದ ರೇಖೆಗಳಿಂದ...

ಅಜ್ಜಿ: “ಬ್ಯಾಂಕಿನಿಂದ ಬರುವಾಗ ಆಂಜನೇಯನಿಗೆ `ನಾಮಿನೇಷನ್’ ಮಾಡಿಸಿಕೊಂಡು ಬಾ ಅಂದಿದ್ದೆ ಮಾಡಿಸಿದಯಾ?” ಮೊಮ್ಮಗ: “ಅಜ್ಜೀ, ಆಂಜನೇಯಾ ಚಿರಂಜೀವಿ, ಎಲ್ಲಾ ಬಿಟ್ಟು ಅವನಿಗೇಕೆ `ನಾಮಿನೇಷನ್’? ನಾನು ನಿನ್ನೆ ನಿನ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...