ಹೇಳೊಲ್ಲ….

ಉಂಗುರ ತೊಡಿಸಿದನಲ್ಲ ಎಂಥಾ ತಳಮಳ! ಏನಂದ? ಏನಂದ? ನೆನಪಿಲ್ಲ! ಏನಂದ? ಏನಂದ? ನೋಡಿಲ್ಲ! ಗುರುತಿಲ್ಲ.... ಕಲೆತಿಲ್ಲ.... ಅಂದನಲ್ಲ... ಇಲ್ಲ ಅವ.... ನಲ್ಲ ಅಲ್ಲವೇ ಅಲ್ಲ! ಉಂಗುರ ನೀರು ಪಾಲಾಯಿತೋ ಮೀನು ಪಾಲಾಯಿತೋ ತಾನೇ ಕಳಚಿಕೊಂಡಿತೋ...

ಉರಿ

ಈ ನಾಡೊಳು ಬದುಕಲು ಬಡಿವಾರ ಬೇಕೆ? ಎತ್ತನೋಡಿದರಲ್ಲಿ ಪರಿವಾರ ಉಳಿಸುವುದಿಲ್ಲ ನಮ್ಮ ಪರಿವಾರ ಪ್ರೀತಿ ಇಲ್ಲವೆಂದ ಮೇಲೆ ಬದುಕುವುದಾದರು ಹೇಗೆ? ದ್ವೇಷ ಹುಟ್ಟು ಹಾಕುವ ಧರ್ಮವೇತಕೆ ಮನುಜ ನಡೆದೇ ಹೋಯಿತು ಮನುಕುಲದ ಹೇಯ ಕೃತ್ಯ...

ಕೆಡದೆಯೇ ಕೆಟ್ಟವನು ಎನ್ನಿಸುವುದಕ್ಕಿಂತ

ಕೆಡದೆಯೇ ಕೆಟ್ಟವನು ಎನ್ನಿಸುವುದಕ್ಕಿಂತ ಕೆಟ್ಟುಬಿಡುವುದೆ ಸರಿ ಅಪವಾದವಿದ್ದಾಗ, ನಮಗೆ ಅನ್ನಿಸದಿದ್ದೂ ಪರರ ಅನಿಸಿಕೆಯಿಂದ ಕಳೆಯುವುದು ನ್ಯಾಯವಾದೊಂದು ಸಂತಸ ಆಗ. ನನ್ನ ರಕ್ತಕ್ಕೆ ಪ್ರಿಯವಾದ ನಡವಳಿಕೆಗಳ ಪರರ ಹುಸಿಗಣ್ಣು ನಿಯಂತ್ರಿಸುವುದೇತಕ್ಕೆ ? ನನಗೆ ತಪ್ಪೆನ್ನಿಸದ ನನ್ನ...

ಕೆದಾರ ಮರಣಮೃದಂಗ

ದೈವ ಸನ್ನಿಧಿಯ ಚೈತನ್ಯದಲಿ ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ ಕನಸು ನನಸಾಗಿಸಿಕೊಂಡ ಭಾವತೃಪ್ತಿ. ಹರಹರ ಮಹಾದೇವ ಹರಹರ ಮಹಾದೇವ ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ ಆ ಬೆಟ್ಟ ಈ ಬೆಟ್ಟ...

ದುಃಖ

ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ ಬೆನ್ನಹತ್ತಿ ತಿರುಗುವ ನಾಯಿಗಳು. ಬಾಗಿಲಿಗೆ ಬಿದ್ದ...

ಕಿಂಚಿತ್ ಶೇಷ

ಇನ್ನೊಂದೆ ದಿನವು, ಹೋದೀತದೀಗ ಅರೆಸತ್ತ ಕಾರ್ಯ ಮುಗಿದು. ಹೌದೊಂದೆ ದಿನಕೆ ಅರಳೀತು ಮೊಗ್ಗೆ ಹುಟ್ಟಿತು ಪಕಳೆ ಬಗೆದು. ಇನ್ನಿಷ್ಟೆ ಹಾದಿ ದಾಟಿದರೆ ಬಂತು ಹೊಸ ಜಗದ ಗುರಿಯ ಪೂರ್ತಿ. ತೀಡಿದರೆ ಒಮ್ಮೆ ಮೂಡೀತು ನೋಡು...

ಉದಯಿಸಲಿ ಮತ್ತೊಮ್ಮೆ

ಉದಯಿಸಲಿ ಮತ್ತೊಮ್ಮೆ ಕನ್ನಡದ ಕಣ್ಮಣಿಗಳು| ಉದಯಿಸಲಿ ಮತ್ತೊಮ್ಮೆ ಹಿಂದಿನ ಕನ್ನಡದ ಅದ್ವಿತೀಯ ಅತಿರಥ ಮಾಹಾರಥರು|| ರಾಷ್ಟ್ರಕವಿ ಕುವೆಂಪು ವರಕವಿ ಬೇಂದ್ರೆಯಂತವರು| ಕಡಲ ಭಾರ್ಗವ ಕಾರಂತ, ಪು.ತಿ.ನಾ, ಗೋಕಾಕಂತವರು| ಮತ್ತೆ ಬೆಳೆಸಲು ಕನ್ನಡದ ಆಸ್ತಿಯನು ಬರಲೊಮ್ಮೆ...

ಬಾಲ್ಯದ ಆ ದಿನಗಳು

ಅಮ್ಮ ಹೇಳುತ್ತಿದ್ದಳು ನನಗೆ ಸುಂದರ ಅಪ್ಸರೆಯ ಕಥೆಗಳನ್ನೇ ನನ್ನ ಅಂಗಳದ ಮಾವಿನಗಿಡವೇ ನನಗೆ ಜಗತ್ತಿನ ಸುಂದರ ವಸ್ತುವಾಗಿತ್ತು ಮರಕೋತಿ ಆಟಕ್ಕೆ ಮೈದಾನವಾಗಿತ್ತು ನಿರಂತರ ನನ್ನ ಭಾರ ಸಹಿಸುತ್ತಿತ್ತು. ಟೊಂಗೆ ಟೊಂಗೆಯಲಿ ತುಂಬಿದ ಗೆಳೆಯ-ಗೆಳತಿಯರ ಕಿಲಕಿಲವಿತ್ತು...