
ಭಾವಗೀತೆಯ ಮೆರಗು ಹಸಿರ ನೇಸರದಾ ಸೆರಗು ಮನ ಮನ್ವಂತರವೆ ನೀನು ನೀನು ನೀನಾಗಿರಲೇನು ಚೆನ್ನ ತೆರೆಯೆ ಬಾಗಿಲ ಪೊರೆಯೆ ತಾಯೆ ಕನ್ನಡಾಂಬೆಯೆ ನಿನಗೆ ನನ್ನ ನಮನ|| ಸುಮ ಬಾಳೆ ಬದುಕು ಹೊಂಬಾಳೆ ಕಾಯೆ ನಮಗೆ ಚೇತನವೇ ಬಾಳಿಂದು ಮುಡಿಪು ದೇವಿಯೆ ಕರುನಾಡ ತಾಯ...
ಮಾತನಾಡಿದರೆ ಬಾಯ್ಮುಚ್ಚಿಸುವ ಆಡದಿದ್ದರೆ ಬಾಯ್ಬಿಚ್ಚಿಸುವ ಮಾಟಗಾರ ಹಸಿವು. ಒತ್ತಾಯಕ್ಕೆ ಆಡಿದ್ದು ತಾನಲ್ಲ ಒತ್ತರಿಸಿಟ್ಟಿದ್ದಕ್ಕೆ ಆಡದೇ ಉಳಿದದ್ದು ತಾನಲ್ಲ. ತನ್ನ ಆತ್ಮ ಸಾಕ್ಷಾತ್ಕಾರವೇ ಅಯೋಮಯ ರೊಟ್ಟಿಗೆ. *****...
ಮನೆಯ ಬಾಗಿಲು ಯಾರೂ ತಟ್ಟುವುದಿಲ್ಲ. ಯಾರೂ ಹೊಡೆಯಲು ಬರುವುದಿಲ್ಲ. ಶಪಿಸುವುದಿಲ್ಲ, ಬಯಸುವುದಿಲ್ಲ, ನನ್ನ ತೋಳಿಗೆ ಒರಗಿ ಅಳುವುದಿಲ್ಲ. ಹೇಳಬಾರದ ಮಾತು ಹೇಳಿದರೂ ಕೋಪಗೊಳ್ಳುವುದಿಲ್ಲ. ಕಬ್ಬಿಣದ ಬಾಗಿಲು, ಸುಮ್ಮನೆ ನೋಡುತ್ತೇನೆ. ರೇಲ್ವೆ ಗಾರ್ಡಿ...
ದೀಪ ಉರಿಯಿತು ಭಾವ ಬೆಳಗಿತು ನಮ್ಮ ಮನಗಳಂತೆ ನಮ್ಮದೇ ಧ್ಯಾನ ಮಗ್ನತೆಯಲ್ಲಿ|| ಹಣತೆ ಎಂಬ ದೇಹ ಎಣ್ಣೆ ಎಂಬ ಧಮನಿ, ಜೀವನ ಎಂಬ ಬತ್ತಿ ಆತ್ಮವೆಂಬ ಜ್ಯೋತಿಯಲ್ಲಿ|| ಮನೆಯೆ ಗುಡಿಯು ನೀನು ಇರುವೆನೆಂಬ ಸ್ಥಿರ ಧರ್‍ಮಕರ್‍ಮ ಮನನ ನ್ಯಾಯ ನೀತಿ ಗುಣದಲ್ಲಿ|...













