Home / Kannada

Browsing Tag: Kannada

ಅಶಕ್ತರೋಗಿಗಳಿಗೆ, ಅಥವಾ ಗಂಭೀರ ಕಾಯಿಲೆ ಇದ್ದವರಿಗೆ ರಕ್ತವನ್ನು ಕೊಡುವುದು ಅನಿವಾರ್ಯವಾಗಿರುತ್ತದೆ. ಆದರೆ ರೋಗಿಗೆ ಸರಿ ಹೊಂದುವ ರಕ್ತದ ಕೊರತೆ ಒಂದೆಡೆಯಾದರೆ ರಕ್ತದ ವಿರಳತೆಯಿಂದಾಗಿ ಕೊಡಲಾಗದೇ ರೋಗಿ ಸಾಯಬೇಕಾಗುತ್ತದೆ ಅಥವಾ ಸಹಸ್ರಾರು ರೂ.ಗಳನ...

ಪ್ರೀತಿಯ ದೀಪವ ಎದೆಯಲಿ ಬೆಳಗಿ ಮರೆಗೆ ಸರಿದೆಯೇನು? ಅರಿಯದ ಹೆಣ್ಣ ಉರಿಸುವೆಯಲ್ಲ ಎಂಥ ಕಟುಕ ನೀನು! ನೀನಿಲ್ಲದೆ ನಾ ಹೇಗಿರಲಿ – ಶಶಿ ಹರಸದ ನಭದಂತೆ, ಮಿಡುಕುತ್ತಿರುವ ನೀರಿನಲಿ ಉಸಿರು ಕಟ್ಟಿದಂತೆ. ದಾರಿದಾರಿಯ ಅಲೆಯುವೆ ನಿನ್ನ ಹೆಸರನೆ ಕೂ...

ಸರ್ದಾರ್ಜಿಯೊಬ್ಬ ತನ್ನ ಮಗನನ್ನು “ಒಂಭತ್ತೆಂಟಲ ಎಷ್ಟು?’ಎಂದು ಕೇಳಿದ ಹುಡುಗ ೭೪ ಎಂದು ಉತ್ತರಿಸಿದ. ಸರ್ದಾರ್ಜಿ ಅವನಿಗೆ ಭೇಷ್ ಎಂದು ಹೇಳುತ್ತ ಚಾಕ್ಲೇಟ್ ಒಂದನ್ನು ಕೊಟ್ಟ. ಇದನ್ನು ಗಮನಿಸಿದ ಪಕ್ಕದ ಮನೆಯಾತ “ಇದೇನು ಒಂಭತ್...

‘ಒಂದೇ ತಿಂಗಳಿನಲ್ಲಿ ನಿಮ್ಮ ಎತ್ತರ ಹೆಚ್ಚಲಿಕ್ಕಾಗಿ ಕ್ಕಾಪ್ಸೂಲ್ ಸೇವಿಸಿರಿ’, ‘ಒಂದೇ ವಾರದಲ್ಲಿ ನಿಮ್ಮ ಬೊಚ್ಚು ಇಳಿಯಲಿಕ್ಕಾಗಿ ಮಾತ್ರೆ ನುಂಗಿ’. ‘ಕೆಲವೇ ದಿನಗಳಲ್ಲಿ ಕ್ಯಾನ್ನರ್ ವಾಸಿಯಾಗಲು ನೂತನ ಚಿಕಿತ್ಸೆ ಪಡೆಯಿರಿ’...

ಜನರ ಲೌಕಿಕಾಶಯಗಳ ತುಳಿದ ಕಲ್ಲು ಕಲ್ಲುಗಳ ತಳಪಾಯ ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು ಶೋಷಣೆಯ ವೈಭವೀಕರಣದ ನವರಂಗಗಳು ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ ಮತಾಧಿಕ್ಯತೆಯ ಬೆರಗಿನ ಗೋಪುರ ಅಜ್ಞಾನಕ್ಕಿಟ್ಟ ಕಳಸುಗಳು ಮೆರೆದಿವೆ ಭವ್ಯ ಭಾರತದ ...

ಅರಬ್ಬರಿಂದ ಬೆಳೆಯುತ್ತಿರುವ ಜೆಡ್ಡಾ-ರಿಯಾದ್-ದಹರಾನ್ ನಗರಗಳಿಗೆ ಹೊಸ ವಿಮಾನ ನಿಲ್ದಾಣಗಳ ಬೃಹತ್ ಯೋಜನೆಗಳನ್ನು ವಿದೇಶೀ ಕಂಪನಿಗಳು ಚೆನ್ನಾಗಿ ನಿರ್ವಹಿಸಿಕೊಟ್ಟಿವೆ. ಮಧ್ಯಪೂರ್ವ ರಾಷ್ಟ್ರಗಳಲ್ಲಿ (ಮಿಡಲ್ ಈಸ್ಟ್) ಸೌದಿ ಅರೇಬಿಯಾ ದೇಶವೇ ಮೊದಲ ಸಣ...

ಮಂಗನಿಂದ ಮಾನವನಾದ, ಎಂಬ ವಾದವನ್ನು ಪ್ರಾಕೈತಿಹಾಸಿಕ ಹಿನ್ನೆಲೆಯಿಂದ ಅರಿಯುತ್ತೇವೆ. ಮನುಷ್ಯರಂತೆ ಸೂಕ್ಷ್ಮಮತಿಯಾದ, ಈಗಾಗಲೇ ಮನುಷ್ಯರ ಕೆಲಸಗಳನ್ನು ನಿಭಾಯಿಸುತ್ತಿರುವ ಚಿಂಪಾಂಜಿಯು ಮಾನವನ ಗುಣಗಳಿಗೆ ಹತ್ತಿರವಾಗಿದೆ. ಇದನ್ನು ನೋಡಿದ ವಿಜ್ಞಾನಿಗ...

ಹೇಗ ಬರೆಯಲೇ ಓಲೆ, ಹೇಗೆ ಬರೆಯಲೇ? ಪ್ರಾಣಪ್ರಿಯನಿಗೆ ಓಲೆ ಹೇಗೆ ಬರೆಯಲೇ? ಲೇಖಿನಿ ಹಿಡಿದೇ ನನ್ನ ಕೈನಡುಗುವುದೇ ಪ್ರಿಯನ ನೆನೆದರೇ ಕಣ್ಣ ಧಾರೆ ಸುರಿವುದೇ ಹೇಳಲಿರುವುದ ನಾ ಹೇಳಲಾರೆನೇ ಕಂಪಿಸಿದೆ ಜೀವ ನಾ ತಾಳಲಾರೆನೇ ನೀನೆ ಬಲ್ಲೆಯೇ ನನ್ನ ಎಲ್ಲ ಮ...

ಒಬ್ಬ ತನ್ನ ನೋಯುತ್ತಿದ್ದ ಹಲ್ಲು ಕೀಳಿಸಲು ಇಸ್ಲಾಮಾಬಾದ್ಀನಿಂದ ಕರಾಚಿಗೆ ಬಂದ. ದಂತ ವೈದ್ಯರು ಪ್ರಶ್ನಿಸಿದರು “ಅಲ್ಲಾ ಇಸ್ಲಾಮಾಬಾದಿನಲ್ಲೇ ಸಾಕಷ್ಟು ದಂತ ವೈದ್ಯರಿದ್ದಾರೆ. ಇಲ್ಲಿಯ ತನಕ ಬರುವ ಆಗತ್ಯ?” ಆತ: “ನಮಗೆ ಇಸ್ಲಾಮಾಬಾದಿನ...

ಇತರರ ಕಣ್ಸೆಳೆಯುವ ತಲೆಗೂದಲು ಯಾರಿಗೆ ಬೇಡ? ಇಂತಹ ತಲೆಗೂದಲಿನ ಜೋಪಾನಕ್ಕಾಗಿ ಎಣ್ಣೆ ಆಥವಾ ಕ್ರೀಂ ಬಳಸುವುದು ರೂಢಿ. ಇದರಿಂದಾಗಿ ತಲೆಗೂದಲೆಣ್ಣೆಗೆ ಆಗಾಧ ಬೇಡಿಕೆ. ಹಾಗಾಗಿ ಭಾರತದಲ್ಲಿ ಮಾರಾಟವಾಗುವ ತಲೆಗೂದಲೆಣ್ಣೆಯನ್ನು ಟನ್ ಗಳಲ್ಲಿ ಅಳೆಯಬೇಕಾ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...