Home / Kannada

Browsing Tag: Kannada

ಇಂದು ಮಹಾನಗರದಲ್ಲಿ ಲಕ್ಷಾಂತರ ವಾಹನಗಳ ಭರಾಟೆಯಿಂದಾಗಿ ಲಕ್ಷೋಪಲಕ್ಷ ಗ್ಯಾಲನ್ ಇಂಗಾಲಡೈಆಕ್ಸೈಡ್ ಹೊಗೆ ಕಾರಿ ಪರಿಸರಕ್ಕೆ ಮಹಾಹಾನಿಯಾಗುತ್ತದೆ, ಜೀವಸಂಕುಲಗಳ ನಾಶವಾಗುತ್ತದೆ. ಜೀವಕೋಶಗಳಿಗೆ ಹಾನಿಯಾಗಿ ಅನೇಕ ರೋಗಗಳಿಗೆ ದಾರಿಮಾಡಿಕೊಟ್ಟಂತಾಗಿದೆ. ...

ಈಗಷ್ಟೆ ಮುಗಿದಿದೆ ಉರಿಬೇಸಿಗೆ ಸೀದುಹೋಗಿದೆ ನೆಲ ಅದರ ಧಗೆಗೆ ಮೇಲೆ ತೇಲುವ ಮುಗಿಲು ಕೆಳಗೆ ಥಣ್ಣಗೆ ಸುರಿದು ತನ್ನ ಉಳಿಸುವುದೆಂದು ಧರೆ ನಂಬಿದೆ ಹಾಗೇ ನಾನೂ ನಿನಗೆ ಕಾಯುತಿರುವೆ. ತಾಗಿತೋ ಹೇಗೆ ಈ ನೆಲದ ವಿರಹ? ಬಾನಲ್ಲಿ ಮೂಡುತಿದೆ ಮಳೆಯ ಬರೆಹ! ಕ...

ಗುರು: “ಖಡ್ಗಕ್ಕಿಂತ ಹರಿತವಾದ ಆಯುಧ ಯಾವುದು? ಯಾರು ಉತ್ತರ ಹೇಳಬಲ್ಲಿರಿ?” ಒಬ್ಬ ಶಿಷ್ಯ: “ನನಗೆ ಉತ್ತರ ಗೊತ್ತು ಸಾರ್, ಹೆಂಡತಿಯ ನಾಲಿಗೆ ಎಲ್ಲಕ್ಕೂ ಹರಿತವಾದುದಂತೆ. ಹಾಗಂತ ನಮ್ಮ ಅಪ್ಪ ಯಾವತ್ತೋ ಹೇಳಿದ್ದನ್ನು ಕೇಳಿದ್ದೆ!” ***...

ಏನಿದು ಮನೆ ವಿಮೆ? ಇಂದೊದು ವಿಮಾ ಸೌಲಭ್ಯಗಳ ಪ್ಯಾಕೇಜ್. ಅಂದರೆ ಹಲವು ನಷ್ಟ ಸಂಭವಗಳಿಗೆ ವಿಮೆ ಒದಗಿಸುವ ವ್ಯವಸ್ಥೆ, ಅನಿರೀಕ್ಷಿತವಾಗಿ ಬೆಂಕಿಯಿಂದ, ಕಳವಿನಿಂದ ಅಥವಾ ಗೃಹಸಾಧನಗಳು ಕೆಟ್ಟು ಆಗಬಹುದಾದ ನಷ್ಟಕ್ಕೆ ಈ ಪಾಲಿಸಿಯಿಂದ ಪರಿಹಾರ ಲಭ್ಯ. ಮನ...

ಗುರುವೇ ನಮ್ಮಾಯ ದೇವಾರ್ ಬಂದಾವ ಬನ್ನಿರೂ ಹರನೇ ನಮ್ಮಾಯ್ ದೇವರಿಗೆ ಶರಣೆನ್ನಿರೋ ಸ್ವಾಮಿ ನಮ್ಮಾಯ್ ದೇವಾರ್ ಬಂದಾವ ಬನ್ನಿರೋ ||ಪ|| ದೇವರು ಊರಿಗೆ ಬಂದಾವೇ ಅಕ್ಷರ ವರವಾ ತಂದಾವೆ ಸಾವಿರದಂಥ ನೋವಿರದಂಥ ವಿದ್ಯೆಯ ಅಮೃತ ತಂದಾವೆ ||೧|| ವಿದ್ಯೆಯ ಕ...

ಕನ್ನಡದಲ್ಲಿ 400 ಕ್ಕೂ ಹೆಚ್ಚು ಪ್ರವಾಸ ಕಥನಗಳು ಈ ವರೆಗೆ ಪ್ರಕಟವಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ಬಹುಪಾಲು ಭಾರತ ಪ್ರವಾಸದ ಬಗೆಗೆ ಬರದವುಗಳಿವೆ. ಭಾರತ ಮತ್ತು ನಮ್ಮ ನೆರೆಯ ದೇಶಗಳ ಪ್ರವಾಸ ಸಾಹಿತ್ಯವನ್ನೊಳಗೊಂಡಂತೆ 15...

ತಂಬಾಕಿನಿಂದ ಉತ್ಪಾದಿಸುವ ಯಾವುದೇ ಬೀಡಿ ಸಿಗರೇಟುಗಳನ್ನು ಎಷ್ಟೇ ಎಚ್ಚರಿಕೆಯಿಂದ ಕುಡಿದರೂ ಹೊಗೆ ಬಂದೇ ಬರುತ್ತದೆ. ಇದರಿಂದಾಗಿ ಪರಿಸರ ಮಾಲಿನ್ಯವಾಗುವುದರ ಜೊತೆಗೆ ಸಿಗರೇಟಿನ ವಾಸನೆಯಿಂದ ಹಲವು ಜನ ದೂರವಾಗುವುದೂ ನಡೆಯುತ್ತದೆ. “ಸಿಗರೇಟು-...

ಏಕೆ ಸಖೀ ಛೇಡಿಸಿ ಕೊಂಕು ನುಡಿಯುವೆ ಗುಟ್ಟೆನ ವ್ಯವಹಾರ ಎಂದು ಅಣಕವಾಡುವೆ? ಹರಿಯ ನೀನು ಮರೆಯಲ್ಲಿ ಕೊಂಡೆ ಎನ್ನುತ ಏಕೆ ಸಖೀ ಮಾತಿನಲ್ಲಿ ನನ್ನ ಇರಿಯುವೆ? ನಿನ್ನ ಮಾತು ಶುದ್ಧ ಸುಳ್ಳು ಕೇಳು ನಿಜವನು ತಮಟೆ ಹೊಡೆದು ಸಾರುವೆ ದಿಟದ ಮಾತನು, ಲೋಕ ತಿಳ...

ಭಿಕ್ಷುಕ: “ಸ್ವಾಮೀ ಮೂರು ದಿನಗಳಿಂದ ಹೊಟ್ಟಿಗೆ ಆನ್ನವಿಲ್ಲದೆ ಹಸಿವಿನಿಂದ ಪರದಾಡುತ್ತಿದ್ದೀನಿ ಕೊಂಚ ಭಿಕ್ಷೆ ಹಾಕಿ ಪುಣ್ಯ ಕಟ್ಟಿಕೊಳ್ಳಿ”. ಮನೆ ಯಜಮಾನ: “ಇನ್ನೂ ಮೂರು ದಿನ ಉಪವಾಸ ಇದ್ದುಬಿಡು ಮುಂದೆ ಆದೇ ಅಭ್ಯಾಸವಾಗಿ ಬಿಡುತ್ತೆ...

ಚೆನ್ನೈಯ ಕಂಪ್ಯೂಟರ್ ಪರಿಣತೆ ಅಂಜಲಿ ಆವರಿಗೆ ಅಂಚೆಯಲ್ಲೊಂದು ಕವರ್ ಬಂತು. ಅದರೊಳಗೆ ಅಂಗೈಗಿಂತ ಕಿರಿದಾದ ಒಂದು ಪ್ಲಾಸ್ಟಿಕ್ ಕಾರ್ಡ್. ಚೊತೆಗೆ ‘ನಿಮಗೆ ಬೇಕಾದಾಗ ಬೇಕಾದಲ್ಲಿ ಸಾಲ ಒದಗಿಸುವ ಕ್ರೆಡಿಟ್ ಕಾರ್ಡ್. ಗೌರವಾನ್ವಿತ ಗ್ರಾಹಕರಾದ ನಿಮಗೆ ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...