Home / Kannada

Browsing Tag: Kannada

ಅರವಿಂದ ಅರವಿಂದ ನಂದನದ ಕಂದ ಎಲ್ಲರೆದೆ ಬೆಳಗಿಸುವ ಹೃದಯಾರವಿಂದ ಬಾಲ್ಯವನು ಕಳೆದದ್ದು ಬಿಳಿಯ ದೇಶದಲಿ ಯೌವನವು ಬೆಳಗಿದ್ದು ಭಾರತಕೆ ಮರಳಿ ಚಿಕ್ಕಂದಿನಿಂದಲೇ ಮೇಧಾವಿತನವು ಅಚ್ಚರಿಯ ಮೂಡಿಸಿತು ಅಂತಃಚೇತನವು ತಂದೆ ಬಿಳಿಯರ ರೀತಿ ತಾಯಿ ಭಾರತ ಗರತಿ ...

ಜಾಗತೀಕರಣದ ಜಾಲದಲ್ಲಿ ಇಡೀ ವಿಶ್ವ ಸಿಲುಕಿದೆ. ಕೋಮುವಾದ ಪ್ರಪಂಚವನ್ನೇ ಕಬಳಿಸುತ್ತಿದೆ. ಭಯೋತ್ಪಾದನೆ ನಿರ್ಭಯವಾಗಿ ನೆಲೆಯೂರುತ್ತಿದೆ. ಇವುಗಳ ಕಪಿ ಮುಷ್ಠಿಗೆ ಸಿಲುಕಿ ಮನುಕುಲ ತತ್ತರಿಸುತ್ತಿದೆ. ಇಂಥ ಅಪಾಯದ ಕಾಲದಲ್ಲಿ ಇಡೀ ವಿಶ್ವಕ್ಕೆ ವಿವೇಕಾನ...

‘ಲೇಸರ್ ಕಿರಣ’ವು ಇಂದು ಅತ್ಯಂತ ಮಹತ್ವದ ಪರಿಣಾಮಕಾರಿಯಾದ ಒಂದು ಬೆಳಕಿನ ಪುಂಜ. 1958ರಲ್ಲಿ ಡಾ|| ಟೌನ್ಸ್ ಕಂಡು ಹಿಡಿದಿದ್ದರೂ ಇತ್ತೀಚಿನ ವೈಜ್ಞಾನಿಕ ಅವಿಷ್ಕಾರಗಳ ದಸೆಯಿಂದಾಗಿ ಈ ಲೇಸರ್ ವಿರಾಟ ಸ್ವರೂಪಗಳ ಸಮಸ್ಯೆಗಳಿಗೆ ಉತ್ತರವನ...

ಏನೋ ಗಾನ ಚಿಮ್ಮುತಿದೆ ಅಂಗಾಂಗದಲಿ ಏಕೋ ಮನ ಸೇರದು ದಿನದ ನಡೆಯಲಿ ಸ್ವರಗಳೇರಿ ಇಳಿಯುತಿವ ತಿಳಿಗಾಳಿಯಲಿ, ಮಧುರಗಂಧ ಹಬ್ಬುತಿದೆ ಮನದ ವನದಲಿ ಎಂಥ ನೃತ್ಯ ಒಲಿಯಿತಿಂದು ನನ್ನ ಚಲನೆಗೆ? ಕಲಿಯದೇನೆ ತಿಳಿಯುತಿದೆ ಎಲ್ಲ ಹೊಸ ಬಗೆ! ಮನಸಿನಾಳದಿಂದ ಏನೋ ಆಸ...

ರೋಗಿ: “ನೀವು ಕೊಟ್ಟಿರುವ ಔಷದ ಮಾತ್ರೆಗಳೆನ್ನು ಉಪಯೋಗಿಸಿದರೆ ನನ್ನ ಬೊಜ್ಜು ಕರಗಬಲ್ಲದೆ ವೈದ್ಯರೆ?” ವೈದ್ಯ: “ಅದರ ಚಿಂತೆ ಬಿಡು. ಬೊಜ್ಜು ಕರಗಿಸುವ ಕೆಲಸವನ್ನು ನನ್ನ ಬಿಲ್ ಲೀಲಾಜಾಲವಾಗಿ ಮಾಡಬಲ್ಲದು!” ***...

ಬಾಳು ಆಟಕ್ಕಾಗಿ ಹೂಡಿದ್ದೆಂದೂ, ಆ ಆಟವನ್ನು ಸೊಗಸಾಗಿ ಆಡುವುದಕ್ಕೆ ಹಲವು ಉಪಾಯಗಳನ್ನು ಕಂಡುಕೊಳೃ- ಲಾಗಿದೆಯೆಂದೂ ತಿಳಿದಾಯಿತು. ಅದರೊಡನೆ ಆಟವನ್ನು ತಪ್ಪಿಸುವುದಕ್ಕಾಗಲಿ, ಅದರೊಳಗಿಂದ ಸಿಡಿದು ಕಡೆಗೋಡುವುದಕ್ಕಾಗಲಿ ಪ್ರಯತ್ನಿಸಬಾರದೆಂಬ ಮಾತೂ ತ...

ತೋಟಗಾರನು ನೀರನ್ನೆರೆಯುತ ಸಸಿಯನು ಸಲಹಿದ ಮನವಿಟ್ಟು ಸಸಿಯು ಸ್ಥಳಾಂತರ ಹೊಂದುತ ಬೆಳೆಯಿತು ಬೆಳೆಸಿದ ಆತನ ನೆನಪಿಟ್ಟು ಯಾವ ಯುವುದೋ ನೀರನು ಕುಡಿಯುತ ಗಿಡವದು ಬೆಳೆಯಿತು ಮರವಾಗಿ ಮಾಲಿಯು ಕಂಡನು ತನ್ನಯ ಗಿಡವನು ಪ್ರೇಮದಿ ತಬ್ಬಿದ ಬೆರಗಾಗಿ ಗುರುತ...

ಬುದ್ಧಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ವೇದಕಾಲದ ಚಲನಶೀಲವಾದ ವರ್ಣವ್ಯವಸ್ಥೆ ಕಾಲಾನಂತರದಲ್ಲಿ ಜಡಗಟ್ಟಿತು. ಅದು ಕ್ರಮೇಣ ಬ್ರಾಹ್ಮಣ-ಕ್ಷತ್ರಿಯ ಸಂಘರ್ಷಕ್ಕೆ ನಾಂದಿಯುಯ್ತು. ಸಂಘರ್ಷದ ಫಲವಾಗಿ ಕ್ಷತ್ರಿಯರಿಂದ ಉಪನಿಷತ...

ಹಲ್ಲೇ ಮುಖಕ್ಕೆ ಭೂಷಣ. “ದಾಳಿಂಬೆಯ ಬೀಜದಂತೆ’ ಎಂದು ಹೊಗಳುವುದು ಸುಂದರವಾದ ಕ್ರಮಬದ್ದವಾದ ಹಲ್ಲುಗಳನ್ನು ನೋಡಿಯೆ. ಸಾಮಾನ್ಯವಾಗಿ ಕೆಲವರಿಗೆ ಹುಳಕಲ್ಲಿನಿಂದ ಹಲ್ಲು ಕೆಟ್ಟು ಹೋಗಬಹುದು ಅಥವಾ ಸ್ವಚ್ಛತೆ ಕಾಪಾಡದಿದ್ದರೆ ಕೊಳತು ಹೋಗಬ...

ಹೊಸ ಚೆಲುವನು ಹರಸಿ – ಮೈಗೆ ಹೊಸ ಸೊಬಗನು ತೊಡಿಸಿ ಹಿಮದ ಶಾಪವಾಯು – ಬೀಸಿದೆ ಹಸಿರ ಉಸಿರ ನಿಲಿಸಿ ನೀಗಲಿ ಶಾಪವನು ಚೈತ್ರ ಪ್ರಕೃತಿಗಭಯ ನೀಡಿ, ಒಣರೆಂಬೆಯು ಹಸಿರ – ದನಿಸಲಿ ಲಜ್ಜೆಯನ್ನು ದೂಡಿ ಪ್ರಾಣವೀಣೆಯಲ್ಲಿ – ಈ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...