ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೨ ಧರ್ಮದಾಸ ಬಾರ್ಕಿ May 29, 2017February 4, 2017 ಕಣ್ಣಿಗೊಂದು ಕಣ್ಣಲ್ಲ ಕಣ್ಣೊಳಗೆ ಕಣ್ಣು. ಇದನರಿಯದ ಜಗಕೆ ಜೀವನವದು ಮಣ್ಣು. ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೧ ಧರ್ಮದಾಸ ಬಾರ್ಕಿ May 22, 2017February 4, 2017 ನಿನ್ನ ಪ್ರತಿ ಹೆಜ್ಜೆಯಲ್ಲೂ ನೀನು, ನಿನ್ನ ಗುರಿ ಕಾಣದಿದ್ದರೆ ಅದು ದಾರಿಯಾದರೂ ಆದೀತು ಹೇಗೆ? ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೦ ಧರ್ಮದಾಸ ಬಾರ್ಕಿ May 15, 2017February 4, 2017 ‘ಶಾಂತಿ-ಅಹಿಂಸೆ’ ಶಸ್ತ್ರಗಳೆ ಅಲ್ಲ. ಆದರೆ- ಉಳಿದೆಲ್ಲ ಶಸ್ತ್ರಗಳಿಗಿಂತ ಈ ಶಸ್ತ್ರಗಳೇ ಎಲ್ಲ. ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೯ ಧರ್ಮದಾಸ ಬಾರ್ಕಿ May 8, 2017February 4, 2017 ‘ಹುಟ್ಟಿನ ಕೊರಳಿಗೆ ಗಂಟೆ ಕಟ್ಟುವವರಾರು?’ ಎಂಬ ಗೊಂದಲವೇ ಇಲ್ಲ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೮ ಧರ್ಮದಾಸ ಬಾರ್ಕಿ May 1, 2017February 4, 2017 ನಾನೇರಿದ ಮಟ್ಟಕ್ಕೆ ಜಗವೇರಲಿಲ್ಲ. ಆ ಜಗದ ಮಟ್ಟಕ್ಕೆ ನಾನೇರಲಿಲ್ಲ. ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೭ ಧರ್ಮದಾಸ ಬಾರ್ಕಿ April 24, 2017February 4, 2017 ‘ಚಂಪಾ’ಗೆ ಕೇಳಿದೆ: "sun ಪದದ ಕನ್ನಡ ಅನುವಾದ ಹೇಳಿ". "ಇಗೋ ಬರಕೊಳ್ಳಿ: ‘ಮಿಂಚುಳ್ಳಿ’ ಎಂದು ಹೇಳುತ್ತ ‘ಕನ್ನಡ ಕನ್ನಡ ಬನ್ನಿ ನನ್ನ ಸಂಗಡ’ ಎನ್ನುತ್ತಾ ಮಾಯವಾದರು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೬ ಧರ್ಮದಾಸ ಬಾರ್ಕಿ April 17, 2017February 4, 2017 ದೂರದ ಆಗಸದಲ್ಲಿ ‘ನಕ್ಷತ್ರಗಳು’ ಮುಕ್ತಿ ಪಡೆದಾಗ ಭವ್ಯ ಭುವಿಯ ಮೇಲೆ ‘ಮುಂಚುಳ್ಳಿ’ಗಳಾಗುತ್ತವೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೫ ಧರ್ಮದಾಸ ಬಾರ್ಕಿ April 10, 2017February 4, 2017 ಹಾಗೆ ನೋಡಿದರೆ ಕತ್ತಲೆಯೇ ನಿಜವಾದ ಬೆಳಕು! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೪ ಧರ್ಮದಾಸ ಬಾರ್ಕಿ April 3, 2017February 4, 2017 ನನ್ನ ಜೀವನದ ಹಾದಿಯಲ್ಲಿ ನಾನು ನನ್ನನ್ನೆಂದೂ ಪ್ರಶ್ನಿಸದೇ ಹೋದೆ. ಕೊನೆಯಲ್ಲಿ ನಾನೇ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದೆ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೧೩ ಧರ್ಮದಾಸ ಬಾರ್ಕಿ March 27, 2017February 4, 2017 ಸಣ್ಣವರ ದಡ್ಡತನ, ದೊಡ್ಡವರ ಸಣ್ಣತನಕ್ಕಿಂತ ಮೇಲು! ***** Read More