ಒಂದು ಒಂದು ಎರಡು ಸೇಬಿನ ತೋಟಕೆ ಹೊರಡು ಒಂದು ಎರಡು ಮೂರು ಹಾಕಲು ಹೆಜ್ಜೆ ನೂರು ಒಂದು ಮೂರು ನಾಲ್ಕು ಬೀರಲು ಹತ್ತು ಕಲ್ಲು ಒಂದು ನಾಲ್ಕು ಐದು ಮಾಲಿ ಓಡಿ ಬಂದು ಒಂದು ಐದು ಆರು ಬೇಲಿಯನು ಹಾರು ಒಂದು ಆರು ಏಳು ಮನೆ ಸೇರೋ ಗೀಳು ಒಂದು ಏಳು ಎಂಟು ಕಾ...
ನಮ್ಮ ಪುಟ್ಟ ಬಹಳ ದಿಟ್ಟ ಸಿಹಿ ಅಂದ್ರೆ ತುಂಬಾ ಇಷ್ಟ ಸಕ್ಕರೆ ಬೆಲ್ಲ ಕದ್ದು ಯಾರೂ ಕಾಣದಂಗೆ ಮೆದ್ದು ಸೈಕಲ್ ಅಂದ್ರೆ ಪ್ರಾಣ ಹೊಡೆಯೋಕೆ ಬೇಕು ತ್ರಾಣ ಎಷ್ಟೇ ಟ್ರಾಫಿಕ್ಕಿದ್ರೂ ನುಗ್ಗೇ ಬಿಡ್ತಾನೆ ಹೇಗಾದ್ರೂ ದುಡ್ಡಂದ್ರೆ ಸುರಿಸ್ತಾನೆ ಜೊಲ್ಲು ಕೊ...
ನನ್ನ ಹರಿದ ಅಂಗಿಯ ಮಧ್ಯದ ತುಂಡು ಬಟ್ಟೆಯನ್ನೇ ತೆಗೆದು ಅವ್ವ ಹೊಲಿದಳು ನನಗೊಂದು ನಮಾಜಿನ ಟೋಪಿ ನನ್ನ ಬಣ್ಣಗೆಟ್ಟ ಟೊಪ್ಪಿಗೆ ನೋಡಿ ಚಂದದ ಕಸೂತಿ ಹೆಣೆದ ಟೊಪ್ಪಿಗೆ ಜಂಭದಿಂದ ಭಿಮ್ಮನೆ ಬೀಗುತ್ತ ಅಹಮ್ಮಿನ ನೋಟ ಬೀರಿ ನನ್ನವ್ವನ ಬಡತನವನು ಅಣಕಿಸಿ ನ...
ಮಾಡಿದಷ್ಟೂ ಮುಗಿಯದೆ ಬಾಕಿ ಇನ್ನೂ ಉಳಿದಿದೆ ಜೀವನದ ಕೆಲಸ ಅಲ್ಲಿ ಅಷ್ಟು ಇಲ್ಲಿ ಇಷ್ಟು ಅದು ಹಾಗೆ ಇದು ಹೀಗೆ ಯಾವುದೊಂದೂ ಮುಗಿಯದೆ ಜೀವನದ ಕೆಲಸ ಕೊಟ್ಟ ಮಾತುಮಾತಲ್ಲೆ ಹೊರಟ ಕಾರ್ಯ ಹೊರಟಲ್ಲೆ ಇವನ್ನೆಲ್ಲ ಒಟ್ಟು ಸೇರಿಸಿ ರೂಪ ಕೊಡುವುದೆಂದು ಇವಕ್...
ಪೆಟ್ರೋಲ್- ಡಿಸೇಲ್ ಇತ್ಯಾದಿ ಬಳಕೆಯ ಬದಲು ಪರ್‍ಯಾಯ ಇಂಧನದ ಬಳಕೆಯ ಬಗ್ಗೆ ಸುದೀರ್‍ಘ ಚಿಂತನೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಹಣ ಉಳಿಸುವ ಆಲೋಚನೆ ಒಂದೆಡೆಯಾದರೆ, ಪೆಟ್ರೋಲ್ ಡಿಸೇಲ್ ಕೊರತೆಯನ್ನು ನೀಗಿಸುವ ಯೋಚನೆಯು ನಿರಂತರವಾಗಿ ...
ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ ಕುಣಿತ ನನ್ನ ಶಾರದೆಗೆ ಪ್ರೀತಿ ಕರ್‍ನಾಟಕ ಸಂಗೀತ ಇಂದು ಅವಳಿಗೆ ಪ್ರೀತಿ ಕನ್ನ...
ಕೃಷ್ಣನ ಕತೆಯನ್ನು ನಂಬದೇ ಇರುವವರಿಗೂ ನಂಬುವಂತೆ ಮಾಡುವ ಕೆಲವರಿ ರುತ್ತಾರೆ, ಇವರು ಪದ್ಮ ಪತ್ರ ಮಿವಾಂಭಸ, ತಾವರೆ ಎಲೆಯ ಮೇಲಿನ ನೀರು, ಅಂಟಿಯೂ ಅಂಟ ದಿರುವ ಇವರು ಹಿಡಿಯಲೂ ಬಲ್ಲರು ಬಿಡಲೂ ಬಲ್ಲರು, ಎಲ್ಲರೂ ಇವರನ್ನು ಬೈಯಲೂಬಹುದು ಹೊಗಳಲೂ ಬಹುದು...
ಕೊಟ್ಟದ್ದು ಪಾಷಾಣವಲ್ಲ ಪ್ರೀತಿ….. ತುಂಬಿದೆ, ತುಳುಕಿದೆ ತೊರೆದು ಭೀತಿ ಇನ್ನು ಕಾಯಲಾರೆ ನಿನಗಾಗಿ ಸಾಯಲಾರೆ ಒಂದು ಯುಗವೇ ನಮ್ಮಿಬ್ಬರ ನಡುವೆ ಇದ್ದು ಹೋಗಲಿ ಇಲ್ಲ…. ನನಗೇನೂ ಇಲ್ಲ ನಿನ್ನನ್ನು ಕಾಣುವ ಬಯಕೆ ನಾಕು ರಸ್ತೆ ಕೂಡುವಲ್ಲ...
[ಖ್ಯಾತ ನಟಿ ಮುಂಗಾರು ಮಳೆ ಹುಡುಗಿ ಪೂಜಾಗಾಂಧಿ ಅಭಿನಯದಲ್ಲಿ ಚಲನಚಿತ್ರವಾಗುತ್ತಿರುವ ಕಥೆ] ಆಸ್ಪತ್ರೆ ಸ್ಟಾಪ್ ಬಳಿ ಬಸ್ಸಿನಿಂದ ಇಳಿದೊಡನೆ ಆಟೋಗಳು ಮುತ್ತಿಕೊಂಡವು. ಪ್ರಯಾಣದಿಂದ ಆಯಾಸಗೊಂಡಿದ್ದ ಕುಮಾರ ಯಾವದೋ ಆಟೋದಲ್ಲಿ ಬ್ಯಾಗ್ ಬಿಸಾಕಿ ಹತ್ತ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...







